ರೇವಣ್ಣ ಬಿಡುಗಡೆ ಹಿನ್ನೆಲೆ ಪರಪ್ಪನ ಅಗ್ರಹಾರ ಬಳಿ ಭದ್ರತೆ

  • Zee Media Bureau
  • May 14, 2024, 06:48 PM IST

ಮುಖ್ಯ ರಸ್ತೆಗೆ ಬ್ಯಾರಿಕೆಡ್ ಹಾಕಿ ವಾಹನ ಸಂಚಾರಕ್ಕೆ ಬ್ರೇಕ್ .ಬೇರೆ ಖೈದಿ ನೋಡಲು ಬರುವ ವಿಸಿಟರ್ಸ್‌ಗೂ ನೋ ಎಂಟ್ರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮ. ಜೈಲಿಗೆ ಹೋಗುವ ವಾಹನಗಳನ್ನು ತಡೆಯುತ್ತಿರುವ ಪೊಲೀಸರು.

Trending News