ಬೆಂಗಳೂರಲ್ಲಿ RCB UNBOXING ಇವೆಂಟ್ ನೋಡಲು ಮುಗಿಬಿದ್ದ ಫ್ಯಾನ್ಸ್‌

  • Zee Media Bureau
  • Mar 27, 2023, 01:15 AM IST

ಬೆಂಗಳೂರಲ್ಲಿ ಹೆಚ್ಚಾಯ್ತು ಐಪಿಎಲ್ ಫೀವರ್. ಇಂದು ಬೆಂಗಳೂರಲ್ಲಿ RCB UNBOXING ಇವೆಂಟ್. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರೋ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಕೊಹ್ಲಿ, ಗೇಲ್, ಡಿವಿಯರ್ಸ್ ಭಾಗಿ. ಕ್ರೀಡಾಂಗಣದ ಬಳಿ ಹರಿದು ಬರುತ್ತಿದೆ ಅಭಿಮಾನಿಗಳ ದಂಡು.

Trending News