ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದೆಯೇ?

  • Zee Media Bureau
  • Aug 2, 2023, 04:34 PM IST

ನಿಮ್ಮ ಬಳಿಯೂ ಕ್ರೆಡಿಟ್ ಕಾರ್ಡ್ ಇದೆಯೇ? ಹಾಗಿದ್ದರೆ ಇನ್ಮುಂದೆ ನೀವು ಕೂಡಾ ಉಚಿವಾಗಿ ವಿಮಾನಯಾನ ಮಾಡಬಹುದು. ಕ್ರೆಡಿಕ್ ಕಾರ್ಡ್‌ನೊಂದಿಗೆ ಪ್ರತಿ ವರ್ಷ ಕೆಲವು ಉಚಿತ ಏರ್‌ಲೈನ್ ಟಿಕೆಟ್‌ಗಳನ್ನು ಪಡೆಯಬಹುದು. ಹೇಗೆ ಅಂತೀರಾ, ಹೇಳ್ತೀವಿ ಈ ಸ್ಟೋರಿ ನೋಡಿ.

Trending News