ಸಿಐಡಿಯ ಸೆಕ್ಷನ್ ಸೂಪರಿಂಟೆಂಡೆಂಟ್ ಸೇರಿ ಇಬ್ಬರ ಬಂಧನ

  • Zee Media Bureau
  • May 15, 2024, 05:52 PM IST

ಬೆಂಗಳೂರಿನ ಅನಿತಾ B.S ಹಾಗೂ ರಾಮಚಂದ್ರ ಭಟ್ ಬಂಧನ. ಬೆಂಗಳೂರಿನ ಸಿಐಡಿ ಘಟಕದ ಸೆಕ್ಷನ್ ಸೂಪರಿಂಟೆಂಡೆಂಟ್  ಅನಿತಾ. ಸುನೀಲ್‌ ಎಂಬ ಯುವಕನಿಗೆ ಕೆಲಸ ಕೊಡಿಸುತ್ತೇನೆ ಎಂದು ಮೋಸ. 

Trending News