ಕೆಜಿಎಫ್2 ಚಿತ್ರದ ಅಭೂತಪೂರ್ವ ಯಶಸ್ಸಿನ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ನಡೆ ನಿಜಕ್ಕೂ ಕುತೂಹಲಕಾರಿಯಾಗಿದೆ.ಈಗಾಗಲೇ ಹಲವು ಊಹಾಪೋಹಗಳ ನಡುವೆಯೂ ಕೂಡ ಅವರು ತಮ್ಮ ಮುಂದಿನ ಚಿತ್ರಕ್ಕಾಗಿ ಭರ್ಜರಿ ಸಿದ್ದತೆ ನಡೆಸಿದ್ದಾರೆ ಎನ್ನಲಾಗಿದೆ.ಇದಕ್ಕೆ ಪೂರಕವಾಗಿ ಅವರು ವಿವಿಧ ನಿರ್ದೇಶಕರ ಕಥೆಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಆದರೆ ಯಶ್ ಇದುವರೆಗೆ ತಮ್ಮ ಮುಂದಿನ ಚಿತ್ರದ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ.
Yash19 updates : ರಾಕಿಂಗ್ ಸ್ಟಾರ್ ಅವರ ಮುಂದಿನ ಚಿತ್ರ ಯಾವುದು ಅಂತ ಅವರ ಅಭಿಮಾನಿಗಳು ತಲೆಕಡಿಸಿಕೊಂಡಿದ್ದಾರೆ. ಇದುವರೆಗೂ ರಾಕಿಭಾಯ್ ಮಾತ್ರ ತಮ್ಮ ಮುಂದಿನ ಪ್ರಾಜೆಕ್ಟ್ ಕುರಿತು ಎಲ್ಲೂ ಒಂದು ಮಾತು ಹೇಳಿಲ್ಲ. ಇದರಿಂದ ರಾಮಾಚಾರಿ ಫ್ಯಾನ್ಸ್ಗೆ ಬೇಸರ ಉಂಟಾಗಿದೆ. ಇದೀಗ ಬೇಸತ್ತ ಅಭಿಮಾನಿಯೊಬ್ಬ ಯಶ್ಗೆ ಪತ್ರ ಬರೆದು ಬೇಗನೆ ಮುಂದಿನ ಸಿನಿಮಾ ಅನೌನ್ಸ್ ಮಾಡುವಂತೆ ಮನವಿ ಮಾಡಿದ್ದಾರೆ. ಲೆಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Yash : ಯಶ್ ಮುಂದಿನ ಸಿನಿಮಾ ಯಾವುದು ಎಂಬ ಕುತೂಹಲ ಸಹಜವಾಗಿ ಎಲ್ಲರನ್ನೂ ಕಾಡುತ್ತಿದೆ. ಅನೇಕರು ಅನೇಕ ರೀತಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಕೆಲವರು "ನಿಮಗೆ ಉಳಿದಿರುವುದು ಕೆಜಿಎಫ್ 3 ಮಾತ್ರ. ಅದನ್ನೇ ಮಾಡಬೇಕು" ಎಂದು ಕೊಂಕು ನುಡಿಗಳನ್ನಾಡಿದ್ದಾರೆ. ಈ ರೀತಿ ಕಾಲೆಳೆದವರಿಗೆ ಯಶ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಕೆಜಿಎಫ್ 2 ನಂತರ ಯಶ್ ಮುಂದಿನ ಸಿನಿಮಾ ಯಾವುದು ಅಂತ ರಾಕಿ ಅಭಿಮಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಇದೀಗ ರಾಕಿಭಾಯ್ ಬಿಗ್ ಐಡಿಯಾ ಒಂದು ರಿವೀಲ್ ಆಗಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ದೊಡ್ಡ ಮಟ್ಟದ ಚಿತ್ರಕ್ಕೆ ಕಿರಾತಕ ಪ್ಲಾನ್ ಮಾಡ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅದಕ್ಕೆ ಪುರಾವೆಗಳು ಕೂಡಾ ಸಿಕ್ಕಿವೆ.
Yash Birthday : ಇಂದು ರಾಕಿಂಗ್ ಸ್ಟಾರ್ ಯಶ್ 36ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್ ಫ್ಯಾಮಿಲಿ ಜೊತೆ ದುಬೈಗೆ ಹಾರಿದ್ದಾರೆ. ಅಭಿಮಾನಿಗಳಿಗೆ ಬರ್ತ್ ಡೇ ದಿನ ಸಿಗುವುದಿಲ್ಲ ಎಂದು ಮೊದಲೇ ಪತ್ರದ ಮೂಲಕ ಮೊದಲೇ ಯಶ್ ಸಂದೇಶ ನೀಡಿದ್ದರು.
Yash Birthday : ಇಂದು ರಾಕಿಂಗ್ ಸ್ಟಾರ್ ಯಶ್ಗೆ ಹುಟ್ಟುಹಬ್ಬದ ಸಂಭ್ರಮ. ತಮ್ಮ 36ನೇ ವರ್ಷದ ಹುಟ್ಟು ಹಬ್ಬವನ್ನು ರಾಕಿ ಭಾಯ್ ಆಚರಿಸಿಕೊಳ್ಳುತ್ತಿದ್ದಾರೆ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಯಶ್ ಫ್ಯಾಮಿಲಿ ಜೊತೆ ದುಬೈಗೆ ತೆರಳಿದ್ದಾರೆ.
Yash Letter to Fans : ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬ ಅಂದರೆ ಅದು ಅವರ ಅಭಿಮಾನಿಗಳಿಗೆ ದೊಡ್ಡ ಹಬ್ಬದಂತೆ. ಪ್ರತಿ ವರ್ಷ ಯಶ್ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಜನ್ಮದಿನವನ್ನು ಸಂಭ್ರಮಿಸುತ್ತಾರೆ.
Siddheshwara Swamiji : ನಡೆದಾಡುವ ದೇವರು ಎಂದೇ ಖ್ಯಾತರಾಗಿದ್ದ, ವಿಜಯಪುರದ ಜ್ಞಾನಯೋಗಾಶ್ರಮದ ಗುರುಗಳಾದ ಸಿದ್ದೇಶ್ವರ ಸ್ವಾಮಿಗಳ ನಿನ್ನೆ ಸಂಜೆ ಲಿಂಗೈಕ್ಯರಾಗಿದ್ದಾರೆ. ಶತಮಾನದ ಸಂತನ ಅಗಲಿಕೆಗೆ ಲಕ್ಷಾಂತರ ಭಕ್ತರು ಕಂಬನಿ ಮಿಡಿಯುತ್ತಿದ್ದಾರೆ.
2020ರಲ್ಲಿ ರಾಕಿ 35 ನೇ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಸೆಲೆಬ್ರೇಶನ್ ಮಾಡಿದ ನಂತ್ರ ಮತ್ತೆ ರಾಕಿ ತನ್ನ ಅಭಿಮಾನಿಗಳ ಜೊತೆ ಹುಟ್ಟು ಹಬ್ಬವನ್ನು ಸೆಲೆಬ್ರೇಶನ್ ಮಾಡಲಿಲ್ಲ..ಅದಕ್ಕೆ ಒಂದು ಕಾರಣನೂ ಇದೆ..ಅದೇನಪ್ಪ ಅಂದ್ರೆ ಕಿಲ್ಲರ್ ಕೊರೊನ ಕಾರಣ ರಾಕಿ ಕಳೆದ ಎರಡು ವರ್ಷಗಳಿಂದ ಅಭಿಮಾನಿಗಳ ಜೊತೆ ತಮ್ಮ ಜನ್ಮ ದಿನವನ್ನು ಸಂಭ್ರಮಿಸಿಲ್ಲ.
ಹಾಸ್ಯ ನಟ ಚಿಕ್ಕಣ್ಣನಿಗೆ ಇಂಡಸ್ಟ್ರಿಯಲ್ಲಿ ಎಲ್ಲಾ ಸ್ಟಾರ್ ನಟರು ಸ್ನೇಹಿತರು.ಯಾರೊಂದಿಗೂ ಚಿಕ್ಕಣ್ಣನಿಗೆ ಮುನಿಸಿಲ್ಲ. ಕಿಚ್ಚ ಸುದೀಪ್, ಶಿವಣ್ಣ, ದರ್ಶನ್, ಪುನೀತ್, ರಾಕಿಂಗ್ ಸ್ಟಾರ್ ಯಶ್ ಎಲ್ಲರು ಕೂಡ ಚಿಕ್ಕಣ್ಣನ ಆಪ್ತರೇ.
ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವ ಕನ್ನಡಿಗ ರಾಕಿಭಾಯ್, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ 2 ನಂತರ ಯಾವುದೇ ಸಿನಿಮಾದ ಕುರಿತು ಎಲ್ಲೂ ಗುಟ್ಟು ಬಿಟ್ಟುಕೊಟ್ಟಿಲ್ಲ. ಅಲ್ಲದೆ, ರಾಕಿ ಮುಂದಿನ ಸಿನಿಮಾ ಯಾವುದಪ್ಪಾ ಅಂತ ಅವರ ಅಭಿಮಾನಿಗಳು ಬಕಪಕ್ಷಿಗಳ ರೀತಿ ಕಾಯುತ್ತಿದ್ದಾರೆ. ಇದೀಗ ವೆಟಿಂಗ್ ಇಸ್ ಎಂಡ್ ಎನ್ನುವ ಹಾಗೆ ಮ್ಯಾಟರ್ ಒಂದು ಲೀಕ್ ಆಗಿದ್ದು, ಮಾನ್ಸ್ಟರ್ ಬರ್ತ್ಡೇಗೆ ಹೊಸ ಸಿನಿಮಾ ಅನೌನ್ಸ್ ಆಗಲಿದೆ. ಈ ಕುರಿತು ಸ್ವತಃ ಕಿರಾತಕ ಗುಟ್ಟು ರಟ್ಟು ಮಾಡಿದ್ದಾರೆ.
Rocking Star Yash: ಕನ್ನಡದ ರಾಕಿಂಗ್ ಸ್ಟಾರ್ ಯಶ್ ಮತ್ತೊಮ್ಮೆ ಹಾಟ್ ಟಾಪಿಕ್ ಆಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಯಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ ರಾಕಿ ಭಾಯ್ ಮಾಡಿರುವ ಕೆಲಸ ನೋಡಿ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡದ ಈ ನಟರನ್ನು ಗೂಗಲ್ನಲ್ಲಿ 2022 ರಲ್ಲಿ ಹೆಚ್ಚಾಗಿ ಹುಡುಕಿದ್ದಾರೆ. ಅತಿ ಹೆಚ್ಚು ಸರ್ಚಚ ಮಾಡಿದ ನಟರ ಪಟ್ಟಿಯಲ್ಲಿ ಯಶ್ ಮೊದಲ ಸ್ಥಾನದಲ್ಲಿದ್ದರೆ, ಸುದೀಪ್ 3ನೇ ಸ್ಥಾನದಲ್ಲಿದ್ದಾರೆ. 2022ರಲ್ಲಿ ಅತ್ಯಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ ಸಿನಿಮಾ ಕೆಜಿಎಫ್ 2 ಐಎಂಡಿಬಿಯ ಟಾಪ್ 10 ಚಿತ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
IMDb Most Popular Indian Stars 2022 : ಚಲನಚಿತ್ರ, ಟಿವಿ ಮತ್ತು ಸೆಲೆಬ್ರಿಟಿಗಳ ಕಂಟೆಂಟ್ಗಾಗಿ ವಿಶ್ವದ ಅತ್ಯಂತ ಜನಪ್ರಿಯ ಮತ್ತು ಅಧಿಕೃತ ಮೂಲವಾದ IMDb, 2022 ರ ಅತ್ಯಂತ ಜನಪ್ರಿಯ ಭಾರತೀಯ ತಾರೆಯರನ್ನು ಘೋಷಿಸಿದೆ. IMDb 200 ಮಿಲಿಯನ್ಗಿಂತಲೂ ಹೆಚ್ಚು ಮಾಸಿಕ ಸಂದರ್ಶಕರ ನೈಜ ಪುಟ ವೀಕ್ಷಣೆಗಳ ಆಧಾರದ ಮೇಲೆ ತನ್ನ ನಿರ್ಣಾಯಕ ಟಾಪ್ 10 ಪಟ್ಟಿಯನ್ನು ನಿರ್ಧರಿಸುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.