Hair Care Tips : ಬದಲಾಗುತ್ತಿರುವ ಋತುವಿನಲ್ಲಿ ಆರೋಗ್ಯದ ಜೊತೆಗೆ ಕೂದಲಿನ ಆರೈಕೆಯೂ ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರ ಕೂದಲು ಅವರ ವಯಸ್ಸಿಗೆ ಮುಂಚೆಯೇ ಬಿಳಿಯಾಗಲು ಪ್ರಾರಂಭಿಸುತ್ತದೆ.
Premature White Hair Problem : ಇಂದಿನ ದಿನಗಳಲ್ಲಿ 20 ರಿಂದ 25 ವರ್ಷದ ಯುವಕ ಯುವತಿಯರು ಕೂಡಾ ಬಿಳಿ ಕೂದಲಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಯಾವುದೇ ಅಡ್ಡ ಪರಿಣಾಮವಿಲ್ಲದೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಾಗಿಸುವ ಬಗೆ ಹೇಗೆ ನೋಡೋಣ.
Grey Hair Problem: ಕೆಟ್ಟ ಜೀವನಶೈಲಿಯಿಂದಾಗಿ ಇದೀಗ ಎಲ್ಲರ ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬಿಳಿಯಾಗಲು ಪ್ರಾರಂಭಿಸುತ್ತವೆ. ಅನೇಕ ಜನರು ಈ ಸಮಸ್ಯೆಯನ್ನು ಹೋಗಲಾಡಿಸಲು ಕೂದಲಿನ ಬಣ್ಣಗಳು ಮತ್ತು ರಾಸಾಯನಿಕ ಬಣ್ಣಗಳನ್ನು ಬಳಸುತ್ತಾರೆ.
White Hair: ಅನೇಕ ರಾಸಾಯನಿಕಗಳಿರುವ ಹೇರ್ ಡೈಗಳನ್ನು ಬಳಸಿ ಬಿಳಿ ಕೂದಲನ್ನು ಮರೆಮಾಚುತ್ತಾರೆ. ಇದರಿಂದ ಇತರ ಕೂದಲಿನ ಸಮಸ್ಯೆಗಳು ಎದುರಾಗುತ್ತವೆ. ಅದಕ್ಕಾಗಿ ಈ ನೈಸರ್ಗಿಕ ವಿಧಾನಗಳನಗನು ಅನುಸರಿಸಿ ನಿಮ್ಮ ಕೂದಲನ್ನು ಕಪ್ಪಾಗಿಸಬಹುದು.
White Hair Home Remedies: ತಲೆಗೂದಲನ್ನು ಕಪ್ಪಾಗಿಸಲು ನಾವು ನೈಸರ್ಗಿಕ ವಿಧಾನಗಳನ್ನು ಅನುಸರಿಸಬಹುದು. ಆದರೆ, ಕೆಲ ಉಪಾಯಗಳನ್ನು ನಾವು ಎಂದಿಗೂ ಕೂಡ ಅನುಸರಿಸಬಾರದು ಏಕೆಂದರೆ ಇವುಗಳಿಂದ ಕೂದಲುಗಳು ಎಂದಿಗೂ ಕಪ್ಪಾಗುವುದಿಲ್ಲ
White Hair Remedies : ಇಂದಿನ ಯುಗದಲ್ಲಿ ಜನರ ಆಹಾರ ಮತ್ತು ಜೀವನಶೈಲಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಇದರೊಂದಿಗೆ ಆಗಾಗ್ ಕೆಲವುಗೆ ಟೆನ್ಷನ್ ಎದುರಿಸಬೇಕಾಗುತ್ತದೆ, ಅದರ ಕೆಟ್ಟ ಪರಿಣಾಮ ನಮ್ಮ ಕೂದಲಿನ ಮೇಲೂ ಗೋಚರಿಸುತ್ತದೆ.
ಕೂದಲಿಗೆ ಸಾಸಿವೆ ಕಾಳುಗಳನ್ನು ಬಳಸುವ ಮೂಲಕ ಬಿಳಿ ಕೂದಲನ್ನು ಮತ್ತೆ ಕಪ್ಪಾಗಿಸಬಹುದು. ಸಾಸಿವೆ ಕಾಳು ಕೂದಲನ್ನು ಬೇರುಗಳಿಂದ ಬಲಪಡಿಸುತ್ತದೆ. ಇದರಿಂದ ಕೂದಲು ಉದುರುವ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಈ ಆಧುನಿಕ ಯುಗದಲ್ಲಿ ಹುಡುಗ-ಹುಡುಗಿಯರು ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಇದರ ಹಿಂದಿನ ಕಾರಣಗಳೆಂದರೆ ಒತ್ತಡ, ಪೋಷಕಾಂಶಗಳ ಕೊರತೆ, ಕೂದಲಿನ ಬೇರುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ.
ಈ ವಿಷಯವು ಜನರನ್ನು ಆಶ್ಚರ್ಯಗೊಳಿಸುತ್ತದೆ. ಆದರೆ ಹರಳೆಣ್ಣೆ ಕೂದಲಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಹರಳೆಣ್ಣೆಯನ್ನು ಸುಲಭವಾಗಿ ಮಾರುಕಟ್ಟೆಯಿಂದ ಖರೀದಿಸಬಹುದು. ಬಿಳಿ ಕೂದಲನ್ನು ಮತ್ತೆ ಯವ್ವನದಂತೆ ಮಾಡಲು ಅಂದರೆ ಕಪ್ಪಾಗಿಸಲು ನೀವು ಇದನ್ನು ಬಳಸಬಹುದು. ಇದು ಕೂದಲಿಗೆ ಹೇಗೆ ಪ್ರಯೋಜನಕಾರಿ ಎಂದು ತಿಳಿಯೋಣ.
How to Prevent White Hair: ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗೊಂದಲಮಯ ಜೀವನಶೈಲಿಯಿಂದಲೂ ಈ ಸಮಸ್ಯೆ ಉಂಟಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಪರಿಹಾರ ಸುಲಭ. ಆದರೆ ಇದಕ್ಕಾಗಿ ದಿನಚರಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಮಾಡಬೇಕಾಗುತ್ತದೆ.
ಪ್ರಸ್ತುತ ದಿನಗಳಲ್ಲಿ ಬಿಳಿ ಕೂದಲು ನಮಗೆ ಆಹ್ವಾನಿಸದ ಅತಿಥಿಯಂತೆ, ಕಣ್ಣು ಕುಕ್ಕುತ್ತಿದೆ. ಈ ಕಾರಣದಿಂದಾಗಿ, ಚಿಕ್ಕ ಹುಡುಗರು ಚಿಕ್ಕ ವಯಸ್ಸಿನಲ್ಲೇ ವಯಸ್ಸಾದವರಂತೆ ಕಾಣಿಸಿಕೊಳ್ಳುತ್ತಿದ್ದಾರೆ.
Natural Remedy for White Hair: ಯಾವುದೇ ರಾಸಾಯನಿಕಗಳ ಬಳಕೆಯಿಲ್ಲದೆ ನೈಸರ್ಗಿಕವಾಗಿ ಕೂದಲನ್ನು ಕಪ್ಪಗಿಸುವುದು ಕೂಡಾ ಸಾಧ್ಯ. ಈ ಕೆಳಗಿನ ಮನೆ ಮದ್ದುಗಳ ಸಹಾಯದಿಂದ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
Hair Care : ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಲು ಶುರುವಾಗಿದೆಯಾ? ಬಿಳಿ ಕೂದಲಿನಿಂದಾಗಿ ನಿಮ್ಮ ಆತ್ಮವಿಶ್ವಾಸ ಕುಗ್ಗುತ್ತಿದೆಯೇ? ಅಸಮಾಧಾನಗೊಳ್ಳಬೇಡಿ. ಕೂದಲು ಬಿಳಿಯಾಗುವ ಸಮಸ್ಯೆ ಅನೇಕರಲ್ಲಿದೆ.
Bottle Gourd Benefits: ಕಪ್ಪು ಮತ್ತು ದಟ್ಟವಾಗಿರುವ ಕೇಶರಾಶಿಯನ್ನು ಹೊಂದಬೇಕೆಂಬ ಆಸೆ ಯಾರಿಗೆ ಇರಲ್ಲ ಹೇಳಿ. ಹೀಗಿರುವಾಗ ನೀವೂ ಕೂಡ ನಿಮ್ಮ ತಲೆಗೂದಲನ್ನು ಕಪ್ಪಾಗಿಸಲು ಸೋರೆಕಾಯಿ ರಸವನ್ನು ಬಳಕೆ ಮಾಡಬಹುದಾಗಿದೆ.
ಅನೇಕ ಕಾರಣಗಳಿಂದ ಕೂದಲು ಬೆಳ್ಳಗಾಗುತ್ತದೆ. ಬಿಳಿ ಕೂದಲಿನ ಸಮಸ್ಯೆಗೆ ಔಷಧಿ ಹಚ್ಚಲು ಮುಂದಾಗುವುದಕ್ಕಿಂತ ಮುನ್ನ ಯಾವ ಕಾರಣದಿಂದ ಕೂದಲು ಬೆಳ್ಳಗಾಗುತ್ತಿದೆ ಎನ್ನುವಿದನ್ನು ತಿಳಿದುಕೊಳ್ಳುವುದು ಮುಖ್ಯ.
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವು ಹಲವು ರೋಗಗಳಿಗೆ ಕಾರಣವಾಗಬಹುದು. ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಳವಾಗಿದೆ ಎಂಬ ಬಗ್ಗೆ ನಿಮ್ಮ ಕೂದಲೂ ಸಹ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಆ ಬಗ್ಗೆ ತಿಳಿಯೋಣ...
White Hair And High BP Connection: ಬಿಳಿ ಕೂದಲು ಹಾಗೂ ಅಧಿಕ ರಕ್ತದೊತ್ತದ ಕೇಳಲು ಎರಡೂ ಭಿನ್ನ ಭಿನ್ನವಾಗಿವೆ. ಆದರೆ, ಇವೆರಡರ ಮಧ್ಯೆ ಏನಾದರು ಕನೆಕ್ಷನ್ ಇದೆಯಾ? ಬನ್ನಿ ತಿಳಿದುಕೊಳ್ಳೋಣ,
By accepting cookies, you agree to the storing of cookies on your device to enhance site navigation, analyze site usage, and assist in our marketing efforts.