ಈ ಸ್ಮಾರ್ಟ್ಫೋನ್ಗಳಿಗೆ ಸಪೋರ್ಟ್ ಮಾಡುವುದನ್ನು ನಿಲ್ಲಿಸುವುದಾಗಿ WhatsApp ಇತ್ತೀಚೆಗೆ ಘೋಷಿಸಿದೆ. ಅಂದರೆ ಈ ಸ್ಮಾರ್ಟ್ಫೋನ್ಗಳಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುವುಡು ಸಾಧ್ಯವಾಗುವುದಿಲ್ಲ.
WhatsApp Latest Update: ಇನ್ಮುಂದೆ ನಿಮಗೆ WhatsApp ನಲ್ಲಿ ಡೆಬಿಟ್-ಕ್ರೆಡಿಟ್ ಕಾರ್ಡ್ ಪಾವತಿ ಬೆಂಬಲ ಕೂಡ ಪ್ರಾಪ್ತಿಯಾಗಲಿದೆ. ಹೊಸ ವೈಶಿಷ್ಟ್ಯದ ಪರಿಚಯದ ಬಳಿಕ, WhatsApp Pay ನೇರವಾಗಿ PhonePe, Google Pay, Paytm ನೊಂದಿಗೆ ಪೈಪೋಟಿ ನಡೆಸಲಿದೆ. ದೇಶದ 50 ಕೋಟಿಗೂ ಹೆಚ್ಚು ಬಳಕೆದಾರರು ಇದರ ಪ್ರಯೋಜನ ಪಡೆಯಲಿದ್ದಾರೆ.
WhatsApp: ಎಲೆಕ್ಟ್ರಿಕ್ ಸಾಧನಗಳಲ್ಲಿ, ಅಪ್ಲಿಕೇಷನ್ ಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ನಾವು ಪಿನ್ ಹೊಂದಿಸುತ್ತೇವೆ. ಆದರೆ, ದುರದೃಷ್ಟವಶಾತ್ ಕೆಲವೊಮ್ಮೆ ಆ ಪಿನ್ ಅನ್ನು ನಾವೇ ಮರೆತಿರುತ್ತೇವೆ. ವಾಟ್ಸಾಪ್ ಪಿನ್ ಕೂಡ ಇದಕ್ಕೆ ಹೊರತಾಗಿರುವುದಿಲ್ಲ.
WhatsApp ಹೊಸ ವೈಶಿಷ್ಟ್ಯವೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದರ ಅಡಿಯಲ್ಲಿ ಬಳಕೆದಾರರು ಖಾತೆಯನ್ನು ರಚಿಸದೆಯೇ ಇತರ WhatsApp ಬಳಕೆದಾರರಿಗೆ ಸಂದೇಶವನ್ನು ಕಳುಹಿಸಲು ಸಾಧ್ಯವಾಗಲಿದೆ. ಆದಾಗ್ಯೂ, ಈ ನವೀಕರಣವು ಕೆಲವೇ ದೇಶಗಳಿಗೆ ಪ್ರಸ್ತುತ ಸೀಮಿತವಾಗಿದೆ.
WhatsApp Group: ಪ್ರಸ್ತುತ ಜಗತ್ತಿನ ಅತಿದೊಡ್ಡ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ ಕಚೇರಿ ಕೆಲಸಗಳು ಸೇರಿದಂತೆ ಹಲವು ಕೆಲಸಗಳನ್ನು ಬಹಳ ಸುಲಭಗೊಳಿಸಿದೆ. ಆದರೆ, ನಿಮಗೆ ಗೊತ್ತಾ ವಾಟ್ಸಾಪ್ ಗ್ರೂಪ್ನಲ್ಲಿ ಸಂದೇಶ ಕಲಿಸುವಾಗ ಬಹಳ ಜಾಗರೂಕರಾಗಿರಬೇಕು. ಇಲ್ಲದಿದ್ದರೆ, ನೀವು ಜೈಲು ಪಾಲಾಗಬಹುದು.
WhatsApp ಬಳಕೆದಾರರಿಗೆ ಶೀಘ್ರದಲ್ಲೇ ದೊಡ್ಡ ಉಡುಗೊರೆ ಸಿಗಲಿದೆ, ಕಂಪನಿಯು ಇಂತಹದೊಂದು ಮಹತ್ವದ ಬದಲಾವಣೆ ಮಾಡಲಿದೆ ಎಂಬುದನ್ನೂ ಬಳಕೆದಾರರು ಕನಸಲ್ಲೂ ಊಹಿಸಿರಲಿಕ್ಕಿಲ್ಲ, ಇದರ ಜೊತೆಗೆ WhatsApp ಚಲಾಯಿಸುವ ಅನುಭವವು ಸಾಕಷ್ಟು ಬದಲಾವಣೆಯಾಗಲಿದೆ.
History Sharing Feature Of WhatsApp: ಶೀಘ್ರದಲ್ಲಿಯೇ ವಾಟ್ಸಾಪ್ ನಲ್ಲಿ 'ಇತ್ತೀಚಿನ ಹಿಸ್ಟರಿ ಶೇರಿಂಗ್' (ರೇಸೆಂಟ್ ಹಿಸ್ಟರೀ ಷೇಯರಿಂಗ್) ಎಂಬ ಹೊಸ ಫೀಚರ್ ಬರಲಿದೆ. ಈ ವೈಶಿಷ್ಟ್ಯದೊಂದಿಗೆ, ಹೊಸ ಗುಂಪಿನ ಸದಸ್ಯರು ಕೂಡ ಹಳೆ ಸಂದೇಶಗಳನ್ನು ಓದುವ ಸೌಲಭ್ಯವನ್ನು ಪಡೆಯುತ್ತಾರೆ. ಆದರೆ ಇದರ ಸಂಪೂರ್ಣ ನಿಯಂತ್ರಣ ಗ್ರೂಪ್ ಅಡ್ಮಿನ್ ಬಳಿ ಇರಲಿದೆ. ಬನ್ನಿ ಈ ವೈಶಿಷ್ಟದ ಬಗ್ಗೆ ವಿಸ್ತೃತವಾಗಿ ತಿಳಿದುಕೊಳ್ಳೋಣ,
WABetaInfo ವರದಿಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, "ಕೆಲವು WhatsApp ಬೀಟಾ ಪರೀಕ್ಷಕರು Google Play Store ನಿಂದ Android 2.23.16.19 ನ ಇತ್ತೀಚಿನ WhatsApp ಬೀಟಾ ಅಪ್ಡೇಟ್ನಲ್ಲಿ ಈ ವೈಶಿಷ್ಟ್ಯವನ್ನು ಪಡೆಯಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ (Technology News In Kannada).
ಮೆಟಾ-ಮಾಲೀಕತ್ವದ ವಾಟ್ಸಾಪ್ ಜೂನ್ ತಿಂಗಳಿನಲ್ಲಿ ಭಾರತದಲ್ಲಿ 66 ಲಕ್ಷಕ್ಕೂ ಹೆಚ್ಚು ಕೆಟ್ಟ ಖಾತೆಗಳ ದಾಖಲೆಯನ್ನು ನಿಷೇಧಿಸಿದೆ, ಜೂನ್ 1-30 ರ ನಡುವೆ, 6,611,700 ವಾಟ್ಸಾಪ್ ಖಾತೆಗಳನ್ನು ನಿಷೇಧಿಸಲಾಗಿದೆ ಮತ್ತು ಈ ಖಾತೆಗಳಲ್ಲಿ 2,434,200 ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ಪೂರ್ವಭಾವಿಯಾಗಿ ನಿಷೇಧಿಸಲಾಗಿದೆ ಎಂದು ವಾಟ್ಸಾಪ್ ತಿಳಿಸಿದೆ.
WhatsApp: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾಮ್ ಆಗಿರುವ ವಾಟ್ಸಾಪ್ ತ್ವರಿತ ಸಂದೇಶ ರವಾನೆಗಾಗಿ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ ಎಂದು ಹೇಳಲಾಗುತ್ತಿದೆ. ಆದರಿದು ಸತ್ಯವೇ? ಇಲ್ಲಿದೆ ಸತ್ಯಾಸತ್ಯತೆಯ ವರದಿ...
ದಾವಣಗೇರಿ ಸಂಸದ ಜಿಎಂ ಸಿದ್ದೇಶ್ವರ್ ಅವರಿಗೆ ಅಪರಿಚಿತ ಮಹಿಳೆಯೊಬ್ಬಳು ಮೊದಲು ಮೆಸೇಜ್ ಮಾಡಿ ಆಮೇಲೆ ಬೆತ್ತಲೆ ವಿಡಿಯೋ ಕಾಲ್ ಮಾಡಿ ಬೆದರಿಕೆ ನೀಡಿದ್ದಾಳೆ ಎನ್ನಲಾಗಿದೆ.ಈ ಕುರಿತಾಗಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
WhatsApp Scam Alert: ಜಗತ್ತಿನ ಪ್ರಸಿದ್ಧ ಮೆಸೇಜಿಂಗ್ ಪ್ಲಾಟ್ಫಾರ್ಮ್ ಆಗಿರುವ ವಾಟ್ಸಾಪ್ನಲ್ಲಿ ಇತ್ತೀಚೆಗೆ ಹೊಸ ರೀತಿಯ ವಂಚನೆ ಪ್ರಕರಣಗಳು ಮುನ್ನಲೆಗೆ ಬಂದಿವೆ. ಇದರಲ್ಲಿ ವಂಚಕರು ವಾಟ್ಸಾಪ್ ಕರೆ ಮೂಲಕ ಬಳಕೆದಾರರನ್ನು ವಂಚನೆಯ ಜಾಲದಲ್ಲಿ ಬೀಳಿಸುತ್ತಿದ್ದಾರೆ. ಇಂತಹ ಕರೆಯ ಮೂಲಕ ಸ್ಕ್ಯಾಮರ್ಗಳು ವಾಟ್ಸಾಪ್ ಬಳಕೆದಾರರನ್ನು ವಂಚನೆಯ ಬಲೆಯಲ್ಲಿ ಸಿಲುಕಿಸುತ್ತಿದ್ದಾರೆ. ಹಾಗಾಗಿ, ನಿಮಗೂ ಈ ರೀತಿಯ ಸಂಖ್ಯೆಗಳಿಂದ ಕಾಲ್ ಬಂದರೆ ಯಾವುದೇ ಕಾರಣಕ್ಕೂ ಆ ಕರೆಯನ್ನು ಸ್ವೀಕರಿಸಬೇಡಿ.
Smartphones: ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರ ಜೀವನಾಡಿ ಆಗಿರುವ ಸ್ಮಾರ್ಟ್ಫೋನ್ ಬಗ್ಗೆ ಅಧ್ಯಯನವೊಂದು ಕೆಲವು ಶಾಕಿಂಗ್ ಮಾಹಿತಿಗಳನ್ನು ಬಹಿರಂಗಗೊಳಿಸಿದೆ. ಈ ಅಧ್ಯಯನದಲ್ಲಿ ಯಾವ ದೇಶದವರು ಹೆಚ್ಚಾಗಿ ಸ್ಮಾರ್ಟ್ಫೋನ್ ಬಳಸುತ್ತಾರೆ? ಯಾವ ವಯಸ್ಸಿನವರು ಯಾವ ಅಪ್ಲಿಕೇಶನ್ಗಳಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ ಎಂಬಿತ್ಯಾದಿ ಮಾಹಿತಿಗಳು ಬಹಿರಂಗಗೊಂಡಿವೆ.
WhatsApp: ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವವರು ತಮ್ಮ ವಾಟ್ಸಾಪ್ ಸ್ಟೇಟಸ್ ಅನ್ನು ಪ್ರತಿದಿನ ಅಪ್ಡೇಟ್ ಮಾಡುತ್ತಾರೆ. ನೀವೂ ಹಾಗೆ ಮಾಡುತ್ತಿದ್ದರೆ. ಇದೀಗ ನೀವು ತುಂಬಾ ಯೋಚಿಸಿ WhatsApp ಸ್ಟೇಟಸ್ ಹಾಕುವ ಕಾಲ ಬಂದಿದೆ. ಯಾರೊಬ್ಬರ ಭಾವನೆಗಳಿಗೆ ಧಕ್ಕೆಯಾದರೆ, ಅದು ನಿಮಗೆ ದುಬಾರಿ ಪರಿಣಮಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.