Virat Kohli Deep Fake video: ತುಂಬಾ ಸರಳವಾದ ಭಾಷೆಯಲ್ಲಿ, ಡೀಪ್ ಫೇಕ್ ಏನೆಂದು ಹೇಳುವುದಾದರೆ, ಇದೊಂದು ಎಡಿಟ್ ಮಾಡಿದ ವೀಡಿಯೊವಾಗಿದ್ದು, ಇದರಲ್ಲಿ ಬೇರೆಯವರ ಮುಖವನ್ನು ಬೇರೆಯವರ ದೇಹದೊಂದಿಗೆ ಸೇರಿಸುವುದು. ಡೀಪ್ ಫೇಕ್ ವೀಡಿಯೊಗಳು ಎಷ್ಟು ನಿಖರವಾಗಿರುತ್ತವೆ ಎಂದರೆ ನೀವು ಅವುಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವೇ ಆಗುವುದಿಲ್ಲ.
Virat Kohli Rumoured Girlfriends: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಪ್ರೇಮ ಜೀವನ ಮದುವೆಗೂ ಮುನ್ನ ಸುದ್ದಿಯಾಗಿತ್ತು. ಅನುಷ್ಕಾ ಶರ್ಮಾ ಅವರೊಂದಿಗಿನ ಮದುವೆಗೂ ಮೊದಲು, ಕೆಲ ನಟಿಯರ ಜೊತೆ ವಿರಾಟ್ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು.
Anushka Sharma Second Child: ಅನುಷ್ಕಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ವದಂತಿಗಳಿವೆ. ಇದೀಗ ಖ್ಯಾತ ಉದ್ಯಮಿಯೊಬ್ಬರು ಟ್ವೀಟ್ ಮಾಡಿ ಇವರ ಮಗುವಿನ ಬಗ್ಗೆ ಮಹತ್ವದ ಮಾಹಿತಿ ನೀಡಿದ್ದಾರೆ.
Indian Cricketers Business: ಭಾರತದಲ್ಲಿ ಕೆಲವು ಸಿನಿಮಾ ತಾರೆಯರು ನಟನೆಯ ಜೊತೆಗೆ ಸ್ವಂತ ಉದ್ಯಮವನ್ನು ಹೊಂದಿದ್ದಾರೆ. ಅದೇ ರೀತಿ ಚಿತ್ರರಂದಲ್ಲಿ ಮಾತ್ರವಲ್ಲದೆ, ಭಾರತದ ಕ್ರಿಕೇಟ್ ಆಟಗಾರರು ಸಹ ಕ್ರೀಡೆಯ ಜೊತೆಗೆ ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ. ಇಂತವರ ಸಾಲಿನಲ್ಲಿ ಯಶಸ್ವಿ ಕೀಡ್ರಾಪಟು ಎಂಬ ಹೆಸರುಪಡೆಯುವುದರ ಜೊತೆಗೆ ಯಶಸ್ವಿ ಉದ್ಯಮಿ ಎಂದು ಪ್ರಖ್ಯಾತಿ ಪಡೆದಿದ್ದಾರೆ. ಅವರೆಲ್ಲಾ ಯಾರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
Team India Batsman: ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅವರು ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶೇಷ ಕ್ಲಬ್ಗೆ ಸೇರಿದ್ದಾರೆ... ಸದ್ಯ ಈ ಪಟ್ಟಿಯಲ್ಲಿರುವ ಭಾರತೀಯ ಬ್ಯಾಟ್ಸ್ಮನ್ಗಳ ಬಗ್ಗೆ ತಿಳಿಯೋಣ..
The Greatest Cricketer According to Virender Sehwag: ಕೊಹ್ಲಿ ಕಳೆದ 15ವರ್ಷಗಳಿಂದ ಎಲ್ಲಾ ಫಾರ್ಮ್ಯಾಟ್ಗಲ್ಲಿ ಭಾರತದ ತಂಡದ ನಿರಂತರ ಭಾಗವಾಗಿದ್ದಾರೆ. ಕೊಹ್ಲಿ ಏಕದಿನ ಮತ್ತು ಟಿ-20 ಎರಡಲ್ಲೂ 50ಕ್ಕಿಂತ ಹೆಚ್ಚು ಸರಾಸರಿ ಹೊಂದಿದ್ದಾರೆ. ಆದರೆ ಟೆಸ್ಟ್ನಲ್ಲಿ ಶೇ.49.2ರ ಸರಾಸರಿ ಹೊಂದಿದ್ದಾರೆ.
Stuart Broad Statement About Virat Kohli: ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದ ಸರಣಿಯಿಂದ ಹೊರಗುಳಿದಿದ್ದಾರೆ. ಇನ್ನು, ಎರಡನೇ ಟೆಸ್ಟ್ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ಐದು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ.
Anushka Sharma pregnant: ಅನುಷ್ಕಾ ಪ್ರೆಗ್ನೆನ್ಸಿ ವಿಚಾರದಲ್ಲಿ ಮತ್ತೊಂದು ಹೊಸ ಅಪ್ಡೇಟ್ ಹರಿದಾಡುತ್ತಿದೆ. ಅನುಷ್ಕಾ ಮತ್ತು ಅವರ ಪತಿ ವಿರಾಟ್ ಕೊಹ್ಲಿ ವೈದ್ಯಕೀಯ ಸಲಹೆಗಾಗಿ ವಿದೇಶಕ್ಕೆ ಪ್ರಯಾಣಿಸುವ ವದಂತಿ ಹಬ್ಬಿದೆ.
Virat Kohli In IND vs ENG Test Series: ಭಾರತ ಮತ್ತು ಇಂಗ್ಲೆಂಡ್ ನಡುವೆ 5 ಟೆಸ್ಟ್ ಪಂದ್ಯಗಳ ಸರಣಿ ಈಗಾಗಲೇ ಪ್ರಾರಂಭವಾಗಿದ್ದು, 2 ಪಂದ್ಯ ಮುಕ್ತಾಯಗೊಂಡಿದೆ. ಅಂದಹಾಗೆ ಈ ಟೆಸ್ಟ್ ಸರಣಿ ಪ್ರಸ್ತುತ 1-1ರಲ್ಲಿ ನಿಂತಿದೆ.
India vs England, Virat Kohli: ಈ ಬಗ್ಗೆ ವಿರಾಟ್ ಕೊಹ್ಲಿ ಶುಕ್ರವಾರ ಬಿಸಿಸಿಐಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಫೆಬ್ರವರಿ 15 ರಿಂದ ರಾಜ್ಕೋಟ್’ನಲ್ಲಿ ನಡೆಯಲಿದೆ.
Ab De Villiers On Virat Kohli Privacy: 5 ದಿನಗಳ ಹಿಂದೆ, ಎಬಿ ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ವಿರಾಟ್ ಕೊಹ್ಲಿ ಎರಡನೇ ಬಾರಿಗೆ ತಂದೆಯಾಗಲಿದ್ದಾರೆ ಎಂದು ಬಹಿರಂಗಪಡಿಸಿದ್ದರು, ಇದರಿಂದಾಗಿ ಅವರು ಕ್ರಿಕೆಟ್’ನಿಂದ ವಿರಾಮ ಪಡೆದಿದ್ದಾರೆ.
Virat Kohli- Puma Brand: ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚಿನ ವರದಿಯ ಪ್ರಕಾರ ಪೂಮಾ ಬ್ರಾಂಡ್’ನೊಂದಿಗಿನ ತಮ್ಮ ಎಂಟು ವರ್ಷಗಳ ಪಾಲುದಾರಿಕೆಯನ್ನು ಕೊನೆಗೊಳಿಸಲು ಸಿದ್ಧರಾಗಿದ್ದಾರೆ.
Ind vs Eng 3rd Test: ಮೂರನೇ ಪಂದ್ಯ ಇದೇ 15ರಿಂದ ರಾಜ್ಕೋಟ್’ನಲ್ಲಿ ನಡೆಯಲಿದೆ. ರಾಜ್ ಕೋಟ್ ಟೆಸ್ಟ್’ಗೆ ಇನ್ನೂ ಹತ್ತು ದಿನ ಬಾಕಿ ಇದೆ. ಆದರೆ ಕೆಲಸದ ಹೊರೆ ನಿರ್ವಹಣೆಯ ಭಾಗವಾಗಿ, ಮೂರನೇ ಟೆಸ್ಟ್’ನಲ್ಲಿ ಬುಮ್ರಾಗೆ ವಿರಾಮ ನೀಡಿ, ಸಿರಾಜ್’ಗೆ ಸ್ಥಾನ ನೀಡುವ ಸಾಧ್ಯತೆ ಇದೆ.
India vs England 3rd Test: ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿರಾಟ್ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಮೊದಲೆರಡು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯನ್ನು ಅಭಿಮಾನಿಗಳು ಸಾಕಷ್ಟು ಮಿಸ್ ಮಾಡಿಕೊಂಡಿದ್ದರು.
Highest Paid Cricketer in IPL 2024: ಐಪಿಎಲ್’ನಲ್ಲಿ ಅಗ್ರ ನಾಲ್ಕು ದುಬಾರಿ ಆಟಗಾರರೆಲ್ಲ ಸಾಗರೋತ್ತರ ಕ್ರಿಕೆಟಿಗರೇ. ಭಾರತದ ಯಾವ ಕ್ರಿಕೆಟರ್ ಕೂಡ ಅಷ್ಟೊಂದು ದುಬಾರಿ ಮೊತ್ತ ಹರಾಜಾಗಿಲ್ಲ.
Virat And Anushka: ಇಂಡಿಯನ್ ಕ್ರಿಕೆಟ್ ಫ್ಯಾನ್ಸ್ನ ಮೋಸ್ಟ್ ಫೇವರೇಟ್ ಜೋಡಿ ವಿರಾಟ್ ಕೋಹ್ಲಿ ಹಾಗೂ ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎಂಬ ಮಾತುಗಳು ಹರಿದಾಡುತ್ತಿದ್ದು, ಈ ವಿಚಾರವನ್ನು ಆರ್ಸಿಬಿಯ ಡಿ ವಿಲಿಯರ್ಸ್ ಖಚಿತಪಡಿಸಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Virat Kohli: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿ ಆರಂಭಕ್ಕೆ ಮೂರು ದಿನಗಳ ಮೊದಲು ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳಿಂದಾಗಿ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಂದರ್ಭದಲ್ಲಿ ಕಿಂಗ್ ಕೊಹ್ಲಿ ಅವರ ತಾಯಿಯ ಆನಾರೋಗ್ಯದ ಸುದ್ದಿ ಹೆಚ್ಚು ಸಂಚಲನ ಮೂಡಿಸಿತ್ತು.
Michael Vaughan Statement: ಮೊದಲ ಇನ್ನಿಂಗ್ಸ್’ನಲ್ಲಿ 190 ರನ್’ಗಳ ಪ್ರಬಲ ಮುನ್ನಡೆ ಸಾಧಿಸಿದ್ದರೂ, ಕೊಹ್ಲಿ ಇಲ್ಲದೆ ಆಡುತ್ತಿರುವ ಭಾರತ, ಸ್ಪಿನ್ ಸ್ನೇಹಿ ಪರಿಸ್ಥಿತಿಯಲ್ಲಿ 28 ರನ್’ಗಳ ಸೋಲನ್ನು ಎದುರಿಸಬೇಕಾಯಿತು. ಐದು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 1-0 ಮುನ್ನಡೆ ಸಾಧಿಸಿದೆ. ಇದು ಹೈದರಾಬಾದ್’ನಲ್ಲಿ ಭಾರತಕ್ಕೆ ಮೊದಲ ಟೆಸ್ಟ್ ಸೋಲು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.