Tiger Viral Video: ಬೋನಿನೊಳಗೆ ಇದ್ದ ಹುಲಿಯನ್ನು ಕಂಡು ಯೋಗಿ ಅವರು ʼಹಲೋ ಹುಲಿʼ... ಎಂದು ಹೇಳಿದ್ದಾರೆ. ಈ ವೇಳೆ ಗುರ್.. ಗುರ್... ಎಂದು ಹುಲಿ ಘರ್ಜಿಸಿದೆ. ತಮ್ಮನ್ನು ನೋಡಿ ಸಿಡುಕುತ್ತಿದ್ದ ಹುಲಿರಾಯನಿಗೆ ಯೋಗಿ ಸಮಾಧಾನ ಮಾಡಿದ್ದಾರೆ.
Former Miss Vizag Nakshatra Viral Video: ತನ್ನ ಪತಿ ಬೇರೊಬ್ಬ ಮಹಿಳೆಯೊಂದಿಗೆ ಇರುವಾಗಲೇ ''ರೆಡ್ ಹ್ಯಾಂಡ್'' ಆಗಿ ಹಿಡಿದ ''Miss Vizag'' ನಕ್ಷತ್ರ ಅವರು ಕ್ಯಾಮೆರಾ ಮುಂದೆಯೇ ತ್ರಿಪುರಾಣ ವೆಂಕಟ ಸಾಯಿ ತೇಜಾಗೆ ಕಪಾಳಮೋಕ್ಷ ಮಾಡಿದ್ದಾರೆ.
T20 World Cup: ಟೀಮ್ ಇಂಡಿಯಾದ ಕೆಲವು ಆಟಗಾರರು ಈಗಾಗಲೇ ಮುಂಬರುವ ಟಿ20 ವಿಶ್ವಕಪ್ ಪಂದ್ಯಕ್ಕಾಗಿ ನ್ಯೂಯಾರ್ಕ್ಗೆ ತಲುಪಿದ್ದಾರೆ. ಈ ಮಧ್ಯೆ, ಟೀಮ್ ಇಂಡಿಯಾದ ರನ್ ಮೇಷನ್ ಖ್ಯಾತಿಯ ವಿರಾಟ್ ಕೊಹ್ಲಿ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮುಂಬೈನಲ್ಲಿ ಡಿನ್ನರ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
Snake found Ceiling Fan: ಸಕಲೇಶಪುರ ಪಟ್ಟಣದ ಹಳೇ ಸಂತವೇರಿ ಬಡಾಣೆಯಲ್ಲಿರುವ ಮನೆಯೊಂದರ ಅಟ್ಟದ ಮೇಲೆ ನಾಗರಹಾವು ಅಡಗಿ ಕುಳಿತಿತ್ತು. ಹಾವು ಕಂಡು ಭಯಭೀತರಾದ ಮನೆ ಮಂದಿ ಕಿರುಚಾಡುತ್ತಿದ್ದಂತೆಯೇ ಅದು ಫ್ಯಾನ್ ಏರಿ ಕುಳಿತುಕೊಂಡಿದೆ.
Girl in Lungi viral video : ಲಂಡನ್ನ ಬೀದಿಗಳಲ್ಲಿ ಮಹಿಳೆಯೊಬ್ಬರು ಲುಂಗಿ ಧರಿಸಿ ಸಾರ್ವಜನಿಕವಾಗಿ ತಿರುಗಾಡಿದ್ದಾರೆ, ಈ ಕುರಿತ ವಿಡಿಯೋ ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ವಿದೇಶಿಗಳು ಏನಂದ್ರು ಗೊತ್ತೆ..? ಸ್ವಾರಸ್ಯಕರ ಸುದ್ದಿ ಇಲ್ಲಿದೆ..
ವರನ ಕೃತ್ಯದಿಂದ ಕುಪಿತಗೊಂಡ ಎರಡು ಕಡೆಯವರ ನಡುವೆ ವಾಗ್ವಾದ ನಡೆದಿದೆ. ಇದಾದ ಬಳಿಕ ವಧುವಿನ ಕುಟುಂಬಸ್ಥರು ದೊಣ್ಣೆ ಹಿಡಿದು ವೇದಿಕೆ ಮೇಲೆ ಏರಿ ವರನ ಮನೆಯವರಿಗೆ ಥಳಿಸಿದ್ದಾರೆ. ಘರ್ಷಣೆಯಲ್ಲಿ ವಧುವಿನ ತಂದೆ ಸೇರಿದಂತೆ ಆರು ಮಂದಿ ಗಾಯಗೊಂಡಿದ್ದಾರೆ.ಈಗ ಪೊಲೀಸರು ಎರಡೂ ಕುಟುಂಬಗಳ ಏಳು ಜನರನ್ನು ಬಂಧಿಸಿದ್ದಾರೆ.
Viral Wedding Video: ವಧುವನ್ನು ನೋಡಿದ ನಂತರ ವರ ಹೆದರಿಕೊಂಡು ಕುರ್ಚಿಯ ಮೇಲೆ ಬೀಳುತ್ತಾನೆ. ವಧುವಿನ ಭಯಾನಕ ವರ್ತನೆಯಿಂದ ಮದುವೆಗೆ ಬಂದಿದ್ದ ಜನರು ಬೆಚ್ಚಿಹೋಗಿದ್ದಾರೆ. ಈ ವೇಳೆ ಜನರು ಆಕೆಯನ್ನು ತಡೆಯಲು ಪ್ರಯತ್ನಿಸಿದರೂ ಶಾಂತಗೊಳಿಸಲು ವಿಫಲರಾಗುತ್ತಾರೆ.
Funny Viral Video of Monkey: ಮಂಗಗಳಿಗೆ ಸಂಬಂಧಪಟ್ಟ ಅನೇಕ ವಿಡಿಯೋಗಳನ್ನು ನಾವೆಲ್ಲರು ನೋಡಿರುತ್ತೇವೆ. ಫನ್ನಿಯಾಗಿ ತಲೆಹರಟೆ ಮಾಡುತ್ತಾ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ವೈರಲ್ ಆಗುತ್ತಿರುತ್ತವೆ.
Romancing in Bike: ಛತ್ತೀಸ್ಗಢದ ಜಶ್ಪುರದಲ್ಲಿ ಬೈಕ್ ಓಡಿಸುವಾಗ ಪರಸ್ಪರ ತಬ್ಬಿಕೊಂಡು ರೊಮ್ಯಾನ್ಸ್ ಮಾಡಿದ ಯುವ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, 500 ರೂ. ದಂಡ ಹಾಕಿದ್ದಾರೆ.
Gujarat viral video: ವೈರಲ್ ಆಗಿರುವ ಈ ವಿಡಿಯೋದಲ್ಲಿ ತಾಯಿ ಮಗಳಿಗೆ ಸೌಟಿನಿಂದ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಮಗಳಿಗೆ ತಾಯಿ ಹೊಡೆಯುತ್ತಿರುವುದನ್ನು ಕಂಡೂ ಕಾಣದಂತೆ ವರ್ತಿಸಿದ ತಂದೆ ಈ ದೃಶ್ಯವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾನೆ.
Viral Video: ಸ್ಕೂಟರ್ನಲ್ಲಿ ಹೋಗುವಾಗ ಟ್ರಾಫಿಕ್ ಜಾಮ್ನ ನಡುವೆ ಮಹಿಳೆಯೊಬ್ಬರು ಆನ್ಲೈನ್ ಮೀಟಿಂಗ್ನಲ್ಲಿ ಭಾಗವಹಿಸಿರುವ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
Fish rain Video :ನಾವಿಲ್ಲಿ ಮೀನಿನ ಮಳೆ ಅಥವಾ ಮತ್ಸ್ಯ ಮಳೆಯ ಬಗ್ಗೆ ಹೇಳುತ್ತಿದ್ದೇವೆ. ಇಲ್ಲಿ ಮಳೆ ಬೀಳುವಾಗ ಬರೀ ನೀರಲ್ಲ ಅದರ ಜೊತೆ ಸಾವಿರಾರು ಮೀನುಗಳು ಕೂಡಾ ಬಿದ್ದಿವೆ.ಈ ರೀತಿ ಮೀನಿನ ಮಳೆ ಕಂಡು ಜನ ಬೆರಗಾಗಿದ್ದಾರೆ.
Pune shocking incident: ಶೌರ್ಯ ಖಡ್ವೆ ಮೃತ ಬಾಲಕ. ಸ್ನೇಹಿತರೊಂದಿಗೆ ಶೌರ್ಯ ಕ್ರಿಕೆಟ್ ಆಡುತ್ತಿದ್ದ. ಈ ವೇಳೆ ಶೌರ್ಯ ಬೌಲಿಂಗ್ ಮಾಡುತ್ತಿದ್ದ. ಆತನ ಎಸೆತಕ್ಕೆ ಬ್ಯಾಟ್ಸ್ಮನ್ ಬಲವಾಗಿ ಬ್ಯಾಟ್ ಬೀಸಿದ್ದಾನೆ. ಬಾಲ್ ನೇರವಾಗಿ ಬಂದು ಶೌರ್ಯನ ಮರ್ಮಾಂಗಕ್ಕೆ ಬಡಿದಿದೆ.
Funny Video : ಇಲ್ಲೊಂದು ವಿಡಿಯೋ ವೈರಲ್ ಆಗಿದೆ. ಆ ಮದುವೆ ವಿಡಿಯೋ ಇಷ್ಟಿ ವೈರಲ್ ಆಗಿರುವುದಕ್ಕೆ ಕಾರಣ ವಧು.ಮದುವೆ ಮಂಟಪದಲ್ಲಿ ವಧು ನಡೆದುಕೊಂಡ ರೀತಿ. ಇಲ್ಲಿ ವಧು ನಡೆದುಕೊಂಡ ರೀತಿ ನಿಜಕ್ಕೂ ಬಹಳ ವಿಚಿತ್ರವಾಗಿದೆ.
Mother-in-law and son-in-law got married: 45 ವರ್ಷದ ಸಿಕಂದರ್ ಯಾದವ್ ಎರಡು ಮಕ್ಕಳ ತಂದೆ. ಇತ್ತೀಚೆಗಷ್ಟೇ ಆತನ ಪತ್ನಿ ಸಾವನ್ನಪ್ಪಿದ್ದಳು. ಪತ್ನಿ ಸಾಯುತ್ತಿದ್ದಂತೆಯೇ ಆತ ಅತ್ತೆಯ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾನೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.