Motorola Moto G04s : ಮೊಟೊರೊಲಾ ತನ್ನ ಇತ್ತೀಚಿನ ಸೃಷ್ಟಿಯಾದ Moto G04s ಅನ್ನು ಅನಾವರಣಗೊಳಿಸಲು ಸಜ್ಜಾಗುತ್ತಿದ್ದಂತೆ ಭಾರತೀಯ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ಉತ್ಸಾಹವು ಮೂಡಿದೆ.
TamilNadu : ತಮಿಳುನಾಡಿನಲ್ಲಿ ಮೊದಲ ಬಾರಿಗೆ ತನ್ನ ಪಿಕ್ಸೆಲ್ ಸ್ಮಾರ್ಟ್ಫೋನ್ಗಳನ್ನು ಉತ್ಪಾದಿಸಲು ಗೂಗಲ್ ಫಾಕ್ಸ್ಕಾನ್ನೊಂದಿಗೆ ಪಾಲುದಾರಿಕೆ ಹೊಂದಲಿದೆ ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಗುರುವಾರ ಹೇಳಿದ್ದಾರೆ.
ಕಂಪನಿಯು ತನ್ನ ಬ್ರಾಡ್ಬ್ಯಾಂಡ್ ಗ್ರಾಹಕರಿಗಾಗಿ ಈ ಯೋಜನೆಗಳನ್ನು ಪ್ರಾರಂಭಿಸಿದೆ. ಹೊಸ ಪ್ಲಾನ್ ಬೆಲೆಯನ್ನು 1,299 ಮತ್ತು 1,499 ರೂ.ಗೆ ನಿಗದಿಪಡಿಸಲಾಗಿದೆ.ಇವೆರಡೂ ಫಾಸ್ಟ್ ಇಂಟರ್ನೆಟ್ನೊಂದಿಗೆ ಬರುತ್ತವೆ.
'ಪ್ರೀಮಿಯಂ ಸಬ್ಸ್ಕ್ರಿಪ್ಶನ್ ಇಲ್ಲದ ಬಳಕೆದಾರರಿಗಾಗಿ ಆಡಿಯೊ ಮತ್ತು ವೀಡಿಯೊ ಕರೆಗಳ ವೈಶಿಷ್ಟ್ಯವನ್ನು ಕ್ರಮೇಣ ಪರಿಚಯಿಸುತ್ತಿದ್ದೇವೆ. ನೀವು ಕೂಡಾ ಈ ವೈಶಿಷ್ಟ್ಯವನ್ನು ಪ್ರಯತ್ನಿಸಬಹುದು.
ಈ ವೈರಸ್ ಕಂಪ್ಯೂಟರ್ ಮತ್ತು ಮೊಬೈಲ್ಗಳಿಂದ ಜನರ ಹಣಕಾಸು ಮಾಹಿತಿಯನ್ನು ಕದಿಯುತ್ತದೆ. ಈ ಆ್ಯಪ್ಗಳನ್ನು ಇಲ್ಲಿಯವರೆಗೆ 150,000 ಕ್ಕೂ ಹೆಚ್ಚು ಬಾರಿ ಡೌನ್ಲೋಡ್ ಮಾಡಲಾಗಿದೆ ಎಂದು ಹೇಳಲಾಗಿದೆ.
Wi-Fi Password: ಹಲವು ವೇಳೆ ಎಷ್ಟೇ ಪ್ರಯತ್ನಿಸಿದರೂ ವೈ-ಫೈ ಪಾಸ್ವರ್ಡ್ ನೆನಪೇ ಆಗುವುದಿಲ್ಲ. ಆದರೆ, ಕೆಲವು ಸಿಂಪಲ್ ಟ್ರಿಕ್ಸ್ ಅನುಸರಿಸುವ ಮೂಲಕ ಈ ಸಮಸ್ಯೆಯಿಂದ ಸುಲಭ ಪರಿಹಾರ ಪಡೆಯಬಹುದು.
Harmful Apps: ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಕೆಲವು ಅಪ್ಲಿಕೇಶನ್ಗಳು ಅಪಾಯಕಾರಿ ಮಾಲ್ವೇರ್ಗೆ ಲಿಂಕ್ ಮಾಡಿರುವುದನ್ನು ಭದ್ರತಾ ಸಂಶೋಧಕರು ಕಂಡುಕೊಂಡಿದ್ದಾರೆ. ಇದು ಬಳಕೆದಾರರ ವೈಯಕ್ತಿಕ ಡೇಟಾವನ್ನು ಕದಿಯಬಹುದು ಮತ್ತು ಫೋನ್ ಕರೆಗಳನ್ನು ರೆಕಾರ್ಡ್ ಮಾಡಬಹುದು ಎಂದು ತೋರುತ್ತದೆ. ಆದ್ದರಿಂದ, ನೀವು ಈಗಾಗಲೇ ಈ ಮಾಲ್ವೇರ್ ಅನ್ನು ಹರಡುವ ಅಪ್ಲಿಕೇಶನ್ಗಳನ್ನು ಬಳಸುತ್ತಿದ್ದರೆ, ತಕ್ಷಣವೇ ಅವುಗಳನ್ನು ನಿಮ್ಮ ಸ್ಮಾರ್ಟ್ಫೋನ್ನಿಂದ ಅನ್ಇನ್ಸ್ಟಾಲ್ ಮಾಡಲು ಸೂಚಿಸಲಾಗುತ್ತದೆ.
Sony Inzone Buds: ಟೆಕ್ ಪ್ರಿಯರಿಗೆ ಸಿಹಿ ಸುದ್ದಿ. ಶುಕ್ರವಾರದಂದು ಹೊಸ Sony INZONE ಬಡ್ಸ್ ದೇಶೀಯ ಮಾರುಕಟ್ಟೆಗೆ ಬಂದಿವೆ. ಆದರೆ ಈಗ ಬೆಲೆ ಮತ್ತು ವೈಶಿಷ್ಟ್ಯಗಳ ವಿವರಗಳನ್ನು ನೋಡೋಣ.
Tata Tiago EV & Tigor EV Discount Offers: ಟಾಟಾ ಮೋಟಾರ್ಸ್ ತನ್ನ Tiago EV ಮತ್ತು Tigor EV ಮೇಲೆ ರಿಯಾಯಿತಿಗಳನ್ನು ನೀಡುತ್ತಿದೆ. ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು 'ಗ್ರೀನ್ ಬೋನಸ್' ಸೇರಿದಂತೆ ಆಫರ್ ನೀಡಲಾಗುತ್ತದೆ.
Smartphone charging tips : ನೀವು ಕೂಡಾ ಫೋನ್ ಚಾರ್ಜ್ ಮಾಡುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಈ ಟ್ರಿಕ್ ಗಳನ್ನೂ ಬಳಸಿ ನೋಡಿ ಹೀಗೆ ಮಾಡುವ ಮೂಲಕ ಮನೆಯಲ್ಲಿ ನೀವೇ ಈ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
Aadhaar Card Image change process : ಬಹುತೇಕರ ಆಧಾರ್ ಕಾರ್ಡ್ನಲ್ಲಿರುವ ಫೋಟೋ ಬಹಳ ಹಳೆಯದ್ದು. ಮಾತ್ರವಲ್ಲ ನೋಡಲು ಕೂಡಾ ತುಂಬಾ ಕೆಟ್ಟದಾಗಿರುತ್ತದೆ. ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬಹಳ ಸುಲಭವಾಗಿ ಅಪ್ಡೇಟ್ ಮಾಡಿಕೊಳ್ಳಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.