Google Searches: ಇತ್ತೀಚೆಗೆ Mondovo.com ಗ್ಲೋಬಲ್ ಸರ್ಚ್ ವಾಲ್ಯೂಮ್ ಅನ್ನು ಕೇಂದ್ರೀಕರಿಸಿ ಕಳೆದ 6 ತಿಂಗಳುಗಳಲ್ಲಿ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಿ, ಗೂಗಲ್ನಲ್ಲಿ ಹೆಚ್ಚು-ಹುಡುಕಿದ ಟಾಪ್ 20 ಪ್ರಶ್ನೆಗಳನ್ನು ಅನಾವರಣಗೊಳಿಸಲಾಗಿದೆ.
‘ನಸೀಮ್’ ಚಿತ್ರದ ಮೂಲಕ ಬಾಲಿವುಡ್ ಗೆ ಪಾದರ್ಪಣೆ ಮಾಡಿದ ʼನಟಿ ಮಯೂರಿ ಕಾಂಗೋʼರವರ ಅಂದಿನ ಸಿನಿಮಾಗಳೆಲ್ಲಾವೂ ಹಿಟ್ ಆಗುತ್ತಿದ್ದರೂ ಸಿನಿ ಪಯಣವನ್ನು ಅರ್ಧಕ್ಕೆ ನಿಲ್ಲಿಸಿ ಉನ್ನತ ಶಿಕ್ಷಣ ಕಡೆ ಒಲವು ತೋರಿದರು.
Top CEOs' Salary : ಮೈಕ್ರೋಸಾಫ್ಟ್ ಸಿಇಒ ಆಗಿ ನೇಮಕಗೊಂಡ ನಂತರ ಸತ್ಯ ನಾಡೆಲ್ಲಾ ಅವರ ಸಂಬಳ ಎಷ್ಟು..? ಭಾರತೀಯರ ಶಕ್ತಿಯನ್ನು ಜಗತ್ತಿಗೆ ತೋರಿಸಿದ ಗೂಗಲ್ ಸಿಇಒ ಸುಂದರ್ ಪಿಚೈ ಅವರ ಸಂಭಾವನೆ ಸೇರಿದಂತೆ ಹಲವು ಟಾಪ್ ಕಂಪನಿಗಳ ಸ್ಯಾಲರಿ ತಿಳಿಯಲು ಎಲ್ಲರಿಗೂ ಆಸಕ್ತಿ ಇರುತದೆ. ಜಾಸ್ತಿ ತಲೆ ಕೆಡಿಸಿಕೊಳ್ಳಬೇಡಿ.. ಮಾಹಿತಿ ಇಲ್ಲಿದೆ ನೋಡಿ..
Google Ceo Expensive House: ಗೂಗಲ್ ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರು 2022ರಲ್ಲಿ ಬರೋಬ್ಬರಿ 1,854 ಕೋಟಿ(226 ಮಿಲಿಯನ್ ಯುಎಸ್ ಡಾಲರ್) ರೂ. ಸಂಭಾವನೆ ಪಡೆದುಕೊಂಡಿದ್ದಾರೆ.
ಅಮೇರಿಕಾದಲ್ಲಿ ಬಹುತೇಕ ಕಂಪನಿಗಳು ನಷ್ಟದಲ್ಲಿರುವುದರಿಂದ ಈಗ ಉದ್ಯೋಗ ಕಡಿತಕ್ಕೆ ಮುಂದಾಗಿವೆ.ಈ ಸಾಲಿಗೆ ಈಗ ಗೂಗಲ್ ಕೂಡ ಸೇರ್ಪಡೆಯಾಗಿದೆ.2023 ರಲ್ಲಿ ಅದು ಸುಮಾರು 12 ಸಾವಿರ ನೌಕರರನ್ನು ಕೆಲಸದಿಂದ ವಜಾಗೊಳಿಸಲಿದೆ ಎಂದು ಗೂಗಲ್ ತಿಳಿಸಿದೆ.
Actor and politician Kamal Haasan : ಹಿಂದಿ ಭಾಷೆಯನ್ನು ಇತರರ ಮೇಲೆ ಹೇರುವುದು ಮೂರ್ಖತನ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಸಂಬಂಧಿಸಿದಂತೆ ಮತ್ತೆ ವಿವಾದ ಶುರುವಾಗಿದೆ.
ಹಲವಾರು ದೇಶಗಳಲ್ಲಿ ಉಚಿತ ಮತ್ತು ಮುಕ್ತ ಇಂಟರ್ನೆಟ್ ಮೇಲೆ ದಾಳಿ ಮಾಡಲಾಗುತ್ತಿದೆ ಎಂದು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ ಬಿಬಿಸಿಗೆ ತಿಳಿಸಿದ್ದಾರೆ.ಅನೇಕ ದೇಶಗಳು ಮಾಹಿತಿಯ ಹರಿವನ್ನು ನಿರ್ಬಂಧಿಸುತ್ತಿವೆ, ಅಥವಾ ನಿರ್ಬಂಧಿಸಲು ಪ್ರಯತ್ನಿಸುತ್ತಿವೆ ಮತ್ತು ಉಚಿತ ಮತ್ತು ಮುಕ್ತ ಇಂಟರ್ನೆಟ್"ಕಲ್ಪನೆಯನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತಿದೆ ಎಂದು ಪಿಚೈ ಹೇಳಿದರು.
ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಗೂಗಲ್ ಬದ್ಧವಾಗಿದೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ವೇಗವನ್ನು ಕಾಯ್ದುಕೊಳ್ಳಲು ನಿಯಂತ್ರಕ ಚೌಕಟ್ಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಈ ವಿಚಾರವಾಗಿ ಸರ್ಕಾರಗಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಸ್ಥಳೀಯ ಕಾನೂನುಗಳನ್ನು ಅನುಸರಿಸಲು ಗೂಗಲ್ ಬದ್ಧವಾಗಿದೆ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನದ ವೇಗವನ್ನು ಕಾಯ್ದುಕೊಳ್ಳಲು ನಿಯಂತ್ರಕ ಚೌಕಟ್ಟುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ. ಈ ವಿಚಾರವಾಗಿ ಸರ್ಕಾರಗಳೊಂದಿಗೆ ರಚನಾತ್ಮಕವಾಗಿ ತೊಡಗಿಸಿಕೊಳ್ಳಲಿದೆ ಎಂದು ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೂಗಲ್ ಸಿಇಒ ಸುಂದರ್ ಪಿಚೈ, ಏಡ್ಸ್ ಗೆ ಚಿಕಿತ್ಸೆ ಕಂಡು ಹಿಡಿದ ಲಂಡನ್ ಮೂಲದ ಭಾರತೀಯ ಮೂಲದ ವೈದ್ಯ ರವೀಂದ್ರ ಗುಪ್ತಾ , ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಮತ್ತು ಬಿಲ್ಕಿಸ್ - ಶಾಹೀನ್ ಬಾಗ್ ನ 'ದಾದಿ' ಟೈಮ್ ನಿಯತಕಾಲಿಕೆಯ 2020 ರ ಅತ್ಯಂತ ಪ್ರಭಾವಶಾಲಿ 100 ಜನರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಟೈಮ್ ನಿಯತಕಾಲಿಕೆಯ ಬಿಡುಗಡೆಗೊಳಿಸಿರುವ ಪಟ್ಟಿಯಲ್ಲಿ, ಚೀನಾದ ಅಧ್ಯಕ್ಷ ಕ್ಸಿ ಚಿನ್ಪಿಂಗ್, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈವಾನ್ ಅಧ್ಯಕ್ಷ ತ್ಸೈ ಇಂಗ್-ವೆನ್ ಕೂಡ ಸ್ಥಾನ ಪಡೆದಿದ್ದಾರೆ.
Google CEO ಸುಂದರ್ ಪಿಚೈ ಜೊತೆಗೆ ಸುದೀರ್ಘ ಮಾತುಕತೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಟ್ವೀಟ್ ಮಾಡುವ ಮೂಲಕ ಭಾರತದ ರೈತರು, ಯುವಕರು ಹಾಗೂ ಉದ್ಯಮಿಗಳ ಜೀವನ ಬದಲಾಯಿಸಲು ತಂತ್ರಜ್ಞಾನದ ಶಕ್ತಿ ಬಳಸುವುದು ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.
ಅಮೆರಿಕಾದ ಟೆಕ್ನಾಲಾಜಿ ಕ್ಷೇತ್ರದ ದಿಗ್ಗಜ ಕಂಪನಿಯಾಗಿರುವ ಆಲ್ಫಾಬೆಟ್ ಇನ್ ಕಾರ್ಪೋರಶನ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುಂದರ್ ಪಿಚೈ 2019ನೇ ಆರ್ಥಿಕ ವರ್ಷದಲ್ಲಿ ಒಟ್ಟು 28.1 ಕೋಟಿ ಡಾಲರ್ (2,144.53 ಕೋಟಿ ರೂ.) ವೇತನ ಪಡೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.