ಇದೀಗ '777 ಚಾರ್ಲಿ' ಕೂಡ ಇದೇ ರೀತಿ ಹೊಸ ಪ್ರಯತ್ನವಾಗಿದ್ದು ದೇಶಾದ್ಯಂತ ಸಂಚಲನ ಸೃಷ್ಟಿಸುತ್ತಿದೆ. ಹೊಸ ಹೊಸ ದಾಖಲೆ ಬರೆಯಲು 'ಕೆಜಿಎಫ್-2' ಬಳಿಕ ಮತ್ತೊಂದು ಕನ್ನಡ ಸಿನಿಮಾ ಸಜ್ಜಾಗಿದೆ.
ಚಾರ್ಲಿ( ನಾಯಿ) ಯ ಮೇಲೆ ನಟ ರಕ್ಷಿತ್ ಶೆಟ್ಟಿಗಿದೆ ವಿಶೇಷ ಪ್ರೀತಿ. ಚಾರ್ಲಿಯ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ ರಕ್ಷಿತ್ ಶೆಟ್ಟಿ.. ಕಾರ್ಯಕ್ರಮದಲ್ಲಿ ಚಾರ್ಲಿಯನ್ನು ಮುದ್ದಾಡಿದ ರಕ್ಷಿತ್ ಶೆಟ್ಟಿ.
ಚಾರ್ಲಿಯಲ್ಲಿ ಸುನದರ್ ಕತೆಯನ್ನು ಕಟ್ಟಿ ಕೊಡಲಾಗಿದೆ. ಇಡೀ ತಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದೆ. ಈ ಚಿತ್ರ ಯಶಸ್ವಿಯಾಗಲಿ ಎಂದು ರಾಜ್ ಬಿ ಶೆಟ್ಟಿ ಹಾರೈಸಿದ್ದಾರೆ.
"777 ಚಾರ್ಲಿ" ಸಿನಿಮಾ ಬಗ್ಗೆ ನಟ ರಾಜ್ ಬಿ ಶೆಟ್ಟಿ ಆಡಿರುವ ಮಾತುಗಳು ಇಲ್ಲಿವೆ.
ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ '777 ಚಾರ್ಲಿ' ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ಇದೀಗ ರಿಲೀಸ್ ಆಗಿರುವ '777 ಚಾರ್ಲಿ'ಯ ಟ್ರೈಲರ್ ಪ್ರೇಕ್ಷಕರನ್ನ ಸೆಳೆದಿಡುವಂತಿದೆ. ಇದು ಚಿತ್ರದ ಮೇಲಿನ ನಿರೀಕ್ಷೆಗಳನ್ನ ದುಪಟ್ಟು ಮಾಡಿದ್ದು, ಚಿತ್ರ ಕಣ್ತುಂಬಿಕೊಳ್ಳಲು ಕನ್ನಡಿಗರು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ದೇಶಾದ್ಯಂತ ಕಾಯುತ್ತಿದ್ದಾರೆ.
ಸದ್ಯ ಭಾರತೀಯ ಸಿನಿಮಾದಲ್ಲಿ ಕನ್ನಡದ ಹಲವು ಕಲಾತ್ಮಕ ಹಾಗೂ ಭಾರಿ ಬಜೆಟ್ ನ ಸಿನಿಮಾಗಳು ಸದ್ದು ಮಾಡುತ್ತಿವೆ. ಇದರ ಸಂಪೂರ್ಣ ಶ್ರೇಯ ಈಗ ವಿಜಯ್ ಕಿರಗಂದೂರ್ ಅವರ ಹೊಂಬಾಳೆ ಫಿಲಂಸ್ ಬ್ಯಾನರ್ ಗೆ ಸಲ್ಲಬೇಕು.
ನಟ ರಕ್ಷಿತ್ ಶೆಟ್ಟಿ ಸ್ಯಾಂಡಲ್ ವುಡ್ ನಲ್ಲಿನ ಬಹುಮುಖ ಪ್ರತಿಭೆ, ಅದು ಅವರ ನಟನೆಯಾಗಿರಬಹುದು ಅಥವಾ ನಿರ್ದೇಶನವಾಗಿರಬಹುದು ಅವರದ್ದು ಮಿಸ್ಟರ್ ಪರ್ಪೆಕ್ಟ್ ವರ್ಕ್ ಆಗಿರುತ್ತದೆ.ಅಷ್ಟರ ಮಟ್ಟಿಗೆ ಅವರು ಪ್ರತಿ ಕೆಲಸದಲ್ಲಿಯೂ ಪರಿಪೂರ್ಣತೆಯನ್ನು ಹೊಂದಿರುತ್ತಾರೆ.
ಶುಕ್ರವಾರ 400ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಚಿತ್ರ ಮೊದಲ ದಿನವೇ 12 ಕೋಟಿ ಕಲೆಕ್ಷನ್ ಮಾಡಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.