Upadhyksha team : ಅನಿಲ್ ಕುಮಾರ್ ನಿರ್ದೇಶನದ ಸ್ಮಿತಾ ಉಮಾಪತಿ ನಿರ್ಮಾಣದಲ್ಲಿ ಜನೆವರಿ 26,2024 ರಂದು ತೆರೆ ಕಂಡ ಕನ್ನಡ ಭಾಷೆಯ ಹಾಸ್ಯ ನಾಟಕ ಚಲನಚಿತ್ರ ಇದಾಗಿದೆ. ಇದು ಚಿಕ್ಕಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚೊಚ್ಚಲ ಸಿನಿಮಾ ಇದಾಗಿದೆ. ಉಳಿದ ತಾರಾಗಣದಲ್ಲಿ ಮಲೈಕಾ ವಸುಪಾಲ್, ಪಿ. ರವಿಶಂಕರ್ , ಸಾಧು ಕೋಕಿಲ , ವೀಣಾ ಸುಂದರ್ ಮತ್ತು ಧರ್ಮಣ್ಣ ಕಡೂರ್ ಇದ್ದಾರೆ. (2014) ರಲ್ಲಿ ತೆರೆಕಂಡ , ಶರಣ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಅದ್ಯಕ್ಷ' ಸಿನಿಮಾದ ಮುಂದುವರಿದ ಭಾಗ ಇದಾಗಿದೆ.
Keerthy Suresh : ತಮಿಳು , ತೆಲುಗು ಮತ್ತು ಮಲಯಾಳಂ ಚಲನಚಿತ್ರಗಳಲ್ಲಿ ಪ್ರಧಾನವಾಗಿ ಕಾಣಿಸಿಕೊಂಡಿರುವ ಭಾರತೀಯ ನಟಿ. 2000 ರ ದಶಕದ ಆರಂಭದಲ್ಲಿ ಬಾಲ ನಟಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದು ಎನ್ನ ಮಾಯಂ (2015) ಗಾಗಿ ತಮಿಳಿನ ಅತ್ಯುತ್ತಮ ಮಹಿಳಾ ಚೊಚ್ಚಲ ಚಿತ್ರಕ್ಕಾಗಿ SIIMA ಪ್ರಶಸ್ತಿಯನ್ನು ಪಡೆದಿದ್ದಾರೆ. 'ಮಹಾನಟಿ' ಸಿನಿಮಾಕ್ಕೆ ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸಹ ದೊರೆತಿದೆ.
Nayanthara : ಭಾರತೀಯ ನಟಿ, ಮುಖ್ಯವಾಗಿ ತಮಿಳು , ತೆಲುಗು ಮತ್ತು ಮಲಯಾಳಂ ಚಲನಚಿತ್ರದಲ್ಲಿ ನಟಿಸುತ್ತಾರೆ. ಭಾರತೀಯ ಚಿತ್ರರಂಗದ 'ಲೇಡಿ ಸೂಪರ್ಸ್ಟಾರ್' ಎಂದು ಜನಪ್ರಿಯವಾಗಿರುವ ನಟಿ ನಯನತಾರಾ. ಮಲಯಾಳಂ ಚಿತ್ರ ಮನಸಿನಕ್ಕರೆ (2003) ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.
Shruti Prakash : ಭಾರತೀಯ ನಟಿ, ಗಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರುತಿ ಪ್ರಕಾಶ್ , ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿದ್ದರು ಮತ್ತು ಗ್ರೇ ಗೇಮ್ಸ್, ಆಡು ಆಟ ಆಡು ಮತ್ತು ಕಡಲ ತೀರದ ಭಾರ್ಗವ ಸಿನಿಮಾದ ಮೂಲಕ ಹೆಸರುವಾಸಿಯಾಗಿದ್ದಾರೆ.
Chaitra J Achar : ಭಾರತೀಯ ನಟಿ,ಅನೀಶ್ ತೇಜೇಶ್ವರ್ ನಿರ್ದೇಶಿಸಿದ ಮತ್ತು ನಿರ್ಮಿಸಿದ ಕನ್ನಡ ವೆಬ್ ಸೀರೀಸ್ ಬೆಂಗಳೂರು ಕ್ವೀನ್ಸ್ನೊಂದಿಗೆ ತಮ್ಮ ವೃತ್ತಿಪರ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಆಕ್ಷನ್ ಥ್ರಿಲ್ಲರ್ 'ಮಹಿರಾ' ಚಿತ್ರದ ಮೂಲಕ ೨೦೧೯ ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಹೇಮಂತ್ ಎಂ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ ಮೂಲಕ ಹೆಸರುವಾಸಿಯಾದರು.
Rajani ; ಕನ್ನಡ ಕಿರುತೆರೆ ನಟಿ, ಸಿನಿಮಾಗಳಲ್ಲೂ ನಟಿಸಿರುವ ಇವರು , ಕನ್ನಡದ ರಿಯಾಲಿಟಿ ಶೋ ಡ್ಯಾನ್ಸಿಂಗ್ ಸ್ಟಾರ್ ನಲ್ಲಿ ಸ್ಪರ್ಧಿಯಾಗಿದ್ದರು ಆದರೆ ಒಂದು ಸಾರಿ ಡ್ಯಾನ್ಸ್ ಮಾಡುವಾಗ ಬಿದ್ದು ಏಟಾದದ್ದಕ್ಕೆ ಅದರಲ್ಲಿ ಮುಂದುವರಿಯಲಾಗಲಿಲ್ಲ. ಅದರ ಜೊತೆಗೆ ಜೀ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿಯೂ ನಟನೆ ಮಾಡಿದ್ದಾಳೆ.
Deepika Das : ದೀಪಿಕಾ ದಾಸ್ ಅವರು ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ಪ್ರಧಾನವಾಗಿ ಕನ್ನಡ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. ನಿರ್ದೇಶಕ ಸ್ಯಾಮ್ಯುಯೆಲ್ ಟೋನಿಯ ದೂದ್ ಸಾಗರ್ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಕನ್ನಡ ನಾಗಿಣಿ ಧಾರಾವಾಹಿಯಲ್ಲಿ ನಟಿಸಿ ಪ್ರಸಿದ್ಧಿ ಪಡೆದವರು. ದೀಪಿಕಾ ದಾಸ್ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 9 ರ ಸ್ಪರ್ಧಿಯಾಗಿ ಮತ್ತು ಫೈನಲ್ ಸ್ಪರ್ಧಿಯಾಗಿದ್ದರು.
Namrata Gowda : ಭಾರತೀಯ ಕಿರುತೆರೆ ನಟಿ. ಕನ್ನಡ ದೂರದರ್ಶನ ಶೋ ನಾಗಿಣಿ ೨ ನಲ್ಲಿ ಶಿವಾನಿ ಮುಖ್ಯ ಪಾತ್ರದಲ್ಲಿ ಮುಖ್ಯ ಪಾತ್ರದಿಂದ ನಟಿಸುತ್ತಿದ್ದಾರೆ. ಪುಟ್ಟ ಗೌರಿ ಮದುವೆ ಧಾರಾವಾಹಿಯ ಮೂಲಕ ಹಿಮಾ ಪಾತ್ರದ ಮೂಲಕ ಖ್ಯಾತಿಯನ್ನು ಪಡೆದವರು.
ಕೃಷ್ಣ ರುಕ್ಮಿಣಿ ಧಾರಾವಾಹಿಯಲ್ಲಿಯೂ ನಟಿಸಿದ್ದಾರೆ.
Arjun kapoor : ಭಾರತೀಯ ನಟ, ಹಿಂದಿ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ನಟ. ಅತ್ಯುತ್ತಮ ಪುರುಷ ಚೊಚ್ಚಲ ನಟನೆಗಾಗಿ ಝೀ ಸಿನಿ ಪ್ರಶಸ್ತಿಯನ್ನು ಪಡೆದಿದ್ದಾರೆ. 2014ರ ಗುಂಡೇ ಮತ್ತು 2 ಸ್ಟೇಟ್ಸ್ ಚಲನಚಿತ್ರಗಳಲ್ಲಿ ವಾಣಿಜ್ಯ ಯಶಸ್ಸನ್ನು ಗಳಿಸಿದರು. ಹೋ ನಾ ಹೋದಲ್ಲಿ ಸಹಾಯಕ ನಿರ್ದೇಶಕರಾಗಿ ಕಪೂರ್ ಅವರು ಚಲನಚಿತ್ರೋದ್ಯಮದಲ್ಲಿ ಮೊದಲ ಕೆಲಸ ಮಾಡಿದರು. ಹಾಫ್ ಗರ್ಲ್ ಪ್ರೆಂಡ್ , ದಿ ವಿಲನ್ ರಿಟರ್ನ್ಸ್ ಸಿನಿಮಾಗಳ ಮೂಲಕ ಯಶಸ್ಸನ್ನು ಕಂಡರು.
Shershah Couple: ಹಿಂದಿ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ಭಾರತೀಯ ನಟ ಮತ್ತು ಕಿಯಾರಾ ಅಡ್ವಾಣಿ ಅವರು ಹಿಂದಿ ಮತ್ತು ತೆಲುಗು ಭಾಷೆಯ ಚಲನಚಿತ್ರಗಳಲ್ಲಿ ಕಾರ್ಯನಿರ್ವಹಿಸುವ ಭಾರತೀಯ ನಟಿ. ಕ್ರೀಡಾ ಜೀವನಚರಿತ್ರೆ ಎಂಎಸ್ ಧೋನಿ: ದಿ ಅನ್ಟೋಲ್ಡ್ ಸ್ಟೋರಿ ಎಂಬ ಸಿನಿಮಾದ ಮೂಲಕ ಹೆಸರುವಾಸಿಯಾದವರು ಕಿಯಾರಾ ಅಡ್ವಾಣಿ ಮತ್ತು ಸಿದ್ದಾರ್ಥ್ ಮಲ್ಹೋತ್ರಾ ಅವರು ಫೆಬ್ರವರಿ 2023 ರಂದು, ರಾಜಸ್ಥಾನದ ಜೈಸಲ್ಮೇರ್ನಲ್ಲಿ ತಮ್ಮ ಸಹ-ನಟಿ ಕಿಯಾರಾ ಅಡ್ವಾಣಿ ಅವರನ್ನು ವಿವಾಹವಾದರು.
Bhumi shetty : ಕನ್ನಡ ಕಿರುತೆರೆ ನಟಿ, ಭೂಮಿ ಶೆಟ್ಟಿ ಕಿನ್ನರಿ ಧಾರಾವಾಹಿಯ ಮೂಲಕ ಹೆಸರುವಾಸಿಯಾದವರು. ತೆಲುಗು ಸರಣಿ ನಿನ್ನೇ ಪೆಲ್ಲದತಾ ಮತ್ತು ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಫೈನಲ್ ಸ್ಪರ್ಧಿಯಾಗಿದ್ದರು. 2021ರಲ್ಲಿ 'ಇಕ್ಕತ್' ಚಲನಚಿತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
Sara annaiah : ಕನ್ನಡ ಕಿರುತೆರೆ ನಟಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕನ್ನಡತಿ ಸೀರಿಯಲ್ನಲ್ಲಿ ವರೂಧಿನಿ ಪಾತ್ರದ ಮೂಲಕ ಖ್ಯಾತಿ ಗಳಿಸಿದರು. ನಂತರ ಸ್ಟಾರ್ ಸುವರ್ಣ ವಾಹಿನಿಯ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ದೀಪಿಕಾ ಪಾತ್ರ ನಿರ್ವಸಿದ್ದರು. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಾಧಾರೆ ಧಾರಾವಾಹಿಯಲ್ಲಿ ನಾಯಕನ ತಂಗಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
Priya praksha varrier : ಭಾರತೀಯ ನಟಿ, ಮುಖ್ಯವಾಗಿ ಮಲಯಾಳಂ ಮತ್ತು ತೆಲುಗು ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಾರೆ. 'ಒರು ಅಡಾರ್ ಲವ್' ಚಿತ್ರದಲ್ಲಿನ ಆಕೆಯ ಕಣ್ಣು ಮಿಟುಕಿಸುವಿಕೆಯು ವೈರಲ್ ಆಗಿದ್ದ ನಟಿ. 2018ರಲ್ಲಿ ಭಾರತದಲ್ಲಿ ಗೂಗಲ್ ಮೂಲಕ ಹೆಚ್ಚು ಹುಡುಕಲ್ಪಟ್ಟ ವ್ಯಕ್ತಿತ್ವವನ್ನುಇವರದ್ದಾಗಿದೆ. ಚೆಕ್ ನಲ್ಲಿ (2021) ನಲ್ಲಿ ತೆಲುಗು ಚೊಚ್ಚಲ ಪ್ರವೇಶ ಮಾಡಿದರು.
Ashika Ranganath : ಆಶಿಕಾ ರಂಗನಾಥ್ ಅವರು ಪ್ರಧಾನವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಭಾರತೀಯ ನಟಿ . ಅವರು 2016 ರ ಚಲನಚಿತ್ರ ಕ್ರೇಜಿ ಬಾಯ್, ಮತ್ತು ರಾಂಬೊ 2 (2018) ನಲ್ಲಿ ಪ್ರಮುಖ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ. SIIMA ನಿಂದ ಪ್ರಮುಖ ಪಾತ್ರದಲ್ಲಿ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
WhatsApp New Update: ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ಹೊರತರುತ್ತಿದ್ದು ಇದೀಗ ವಾಟ್ಸಾಪ್ ಬಳಕೆದಾರರು ಮೂಲ ಗುಣಮಟ್ಟದ ಫೋಟೋಗಳು ಮತ್ತು ವೀಡಿಯೊಗಳನ್ನು ಶೇರ್ ಮಾಡಲು ಸಾಧ್ಯವಾಗಲಿದೆ.
Srinidhi shetty : ಕೆಜಿಎಫ್ ಖ್ಯಾತಿಯ ನಟಿ ಶ್ರೀನಿಧಿ ಶೆಟ್ಟಿ, ನಟಿ, ರೂಪದರ್ಶಿ ಹಾಗೂ 2016ರ ಮಿಸ್ ಸೂಪರ್ ನ್ಯಾಷನಲ್ ಸ್ಪರ್ಧೆಯ ಕಿರೀಟವನ್ನು ಪಡೆದವರು. ಕೆಜಿಎಫ್ 1ನೇ ಅಧ್ಯಾಯದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
Anupama Gowda : ಹಲವಾರು ಕಾರ್ಯಕ್ರಮಗಳ ನಿರೂಪಕಿಯಾಗಿ ಮನಗೆದ್ದು ಎಲ್ಲರ ಮನೆಮಾತಾದ ನಟಿ ಅನುಪಮಾಗೌಡ. ʼಅಕ್ಕʼ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದವರು ಮತ್ತು ಜೊತೆಜೊತೆಗೆ ಸಿನಿಮಾಗಳಲ್ಲೂ ನಟಿಸಿದ್ದಾರೆ.
Mahesh Babu Daughter Sitara Ghattamaneni: ಆಭರಣ ಬ್ರ್ಯಾಂಡ್ PMG ಜ್ಯುವೆಲ್ಸ್ ಜಾಹೀರಾತು ಮೂಲಕ ಖ್ಯಾತಿ ಗಳಿಸಿದ, ಮಹೇಶ್ ಬಾಬು ಪುತ್ರಿ ಮೊದಲ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಸುದ್ದಿಗೋಷ್ಠಿಗೆ ಧರಿಸಿದ ಡ್ರೆಸ್ ಬೆಲೆಗೆ ʼಲೇಟೆಸ್ಟ್ ಐಫೋನ್ʼ ಬರ್ತಿತ್ತು ಎನ್ನುತ್ತಿದ್ದಾರೆ ನೆಟ್ಟಿಗರು.
Mole On Bodya Meaning - ಮಾನವ ದೇಹದ ಮೇಲಿರುವ ಮಚ್ಚೆಗಳಿಗೂ ಕೂಡ ಅರ್ಥವನ್ನು ಹೊಂದಿವೆ ಎಂದು ಹೇಳಲಾಗುತ್ತದೆ. ಕೆಲವು ಮಚ್ಚೆಗಳು ಹುಟ್ಟಿನಿಂದಲೇ ಬಂದಿರುತ್ತವೆ ಮತ್ತು ಕೆಲವು ಸಮಯ ಕಳೆದಂತೆ ದೇಹದ ಮೇಲೆ ರೂಪುಗೊಳ್ಳುತ್ತವೆ. ಅದರಂತೆ ದೇಹದ ಮೇಲಿನ ಯಾವುದೇ ಮಚ್ಚೆ ಕೇವಲ ಒಂದು ಮಚ್ಚೆಯಾಗಿರುವುದಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.