Amazon Summer Sale 2024: ಲ್ಯಾಪ್ಟಾಪ್, ಟ್ಯಾಬ್ಲೆಟ್, ಸ್ಪೀಕರ್, ಕ್ಯಾಮೆರಾ, ಅಲೆಕ್ಸಾ ಸಾಧನಗಳು ಮತ್ತು ಕಿಂಡಲ್ ಸೇರಿದಂತೆ ವಿವಿಧ ರೀತಿಯ ವಸ್ತುಗಳ ಮೇಲೆ ಗ್ರಾಹಕರಿಗೆ ಬಂಪರ್ ಡಿಸ್ಕೌಂಟ್ ಲಭ್ಯವಿದೆ.
Laptop : ಇತ್ತೀಚಿನ ದಿನಗಳಲ್ಲಿ ಲ್ಯಾಪ್ಟ್ಯಾಪ್ ಮುಂದೆ ಕೂತು ಕೆಲಸ ಮಾಡುವುದು ಸರ್ವೇ ಸಾಮಾನ್ಯ, ಎಲ್ಲರ ಕೆಲಸ ನಡೆಯುವುದು ಲ್ಯಾಪ್ಟ್ಯಾಪ್ ನಲ್ಲಿಯೇ ಹೀಗಾಗಿ ಬೆಳಿಗ್ಗೆ ಎದ್ದಾಗಿನಿಂದ ಮಲಗುವವರೆಗೂ ಎಲ್ಲವು ನಡೆಯುವುದು ಅದರಿಂದಲೆಯೇ ಆದರೆ ಇದರಿಂದ ಹಲವಾರು ತೊಂದರೆಗಳು ಸಹ ಕಾಣಬಹುದಾಗಿದೆ.
laptop Getting Slow: ಅನೇಕ ಜನರು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡಲು ಸುಲಭವಾಗುವಂತೆ ಹೆಚ್ಚಿನ ಟ್ಯಾಬ್ಗಳನ್ನು ತೆರೆದಿರುತ್ತಾರೆ. ಇದು ನಿಮ್ಮ ಲ್ಯಾಪ್ಟಾಪ್ ಅನ್ನು ನಿಧಾನಗೊಳಿಸಬಹುದು. ನಿಮ್ಮ ಬ್ರೌಸರ್ನಲ್ಲಿ ನೀವು ಹೆಚ್ಚು ಟ್ಯಾಬ್ಗಳನ್ನು ತೆರೆದಂತೆ, ನಿಮ್ಮ ಸಾಧನದ RAM ಅಥವಾ ಪ್ರೊಸೆಸರ್ ಹೆಚ್ಚು ಒತ್ತಡವನ್ನು ಅನುಭವಿಸುತ್ತದೆ. ಅಂತಹ ಸಮಯದಲ್ಲಿ ನಿಮ್ಮ ಲ್ಯಾಪ್ಟಾಪ್ ನಿಧಾನಗೊಳ್ಳುತ್ತದೆ.
ಈ ತಾಂತ್ರಿಕ ಯುಗದಲ್ಲಿ, ಪರದೆಗಳು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಅದು ಕಛೇರಿಯಲ್ಲಿ ಶ್ರದ್ಧೆಯಿಂದ ಕೆಲಸ ಮಾಡುತ್ತಿರಲಿ, ಬಿಡುವಿನ ವೇಳೆಯಲ್ಲಿ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಕ್ರೋಲ್ ಮಾಡುತ್ತಿರಲಿ ಅಥವಾ ಚಲನಚಿತ್ರ ರಾತ್ರಿಯನ್ನು ಆನಂದಿಸುತ್ತಿರಲಿ, ನಮ್ಮ ಗಮನವು ಪರದೆಯ ಮೇಲೆ ಕೇಂದ್ರೀಕೃತವಾಗಿರುತ್ತದೆ. ಈ ದೀರ್ಘಾವಧಿಯ ಮಾನ್ಯತೆ ಸಾಮಾನ್ಯವಾಗಿ ನಮ್ಮ ಕಣ್ಣುಗಳಲ್ಲಿ ತಲೆನೋವು ಮತ್ತು ನೋವನ್ನು ಉಂಟುಮಾಡುತ್ತದೆ. ಈ ಡಿಜಿಟಲ್ ಜಗತ್ತಿನಲ್ಲಿ ನಿಮ್ಮ ಕಣ್ಣುಗಳ ಮೇಲಿನ ಒತ್ತಡವನ್ನು ನೀವು ಹೇಗೆ ಕಡಿಮೆ ಮಾಡಬಹುದು ಎಂಬುದನ್ನು ತಿಳಿಯೋಣ ಬನ್ನಿ
ಪರದೆಯಿಂದ ಕಣ್ಣುಗಳನ್ನು ರಕ್ಷಿಸುವುದು ಹೇಗೆ ಗೊತ್ತೇ?
1. ಈ ಪೋಷಕಾಂಶಗಳ ಸೇವನೆಯನ್ನು ಹೆಚ್ಚಿಸಿ
ಕಾರ್ಮಿಕ ಇಲಾಖೆ ವತಿಯಿಂದ ರಾಜ್ಯ ಕಟ್ಟಡ ಮತ್ತು ಇತರೆ ಕಾರ್ಮಿಕರ ಮಕ್ಕಳಿಗೆ ಗುಡ್ನ್ಯೂಸ್ ಇದೆ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ಸಿಗಲಿದೆ. ಇದರ ಫಲಾನುಭವಿಗಳು ಹೇಗಾಗೋದು ಅಂತ ಜಾಸ್ತಿ ಯೋಚನೆ ಮಾಡ್ಬೇಡಿ ಈ ಸ್ಟೋರಿ ನೋಡಿ...
Laptop Hacks: ವರ್ಕ್ ಫ್ರಮ್ ಹೋಮ್ ನ ಇಂದಿನ ಕಾಲದಲ್ಲಿ ಲ್ಯಾಪ್ಟಾಪ್ ಇಲ್ಲದೆ ಇರುವವರು ಬಹುತೇಕ ವಿರಳ. ನೀವು ಕೂಡ ಲ್ಯಾಪ್ಟಾಪ್ ಬಳಕೆದಾರರಾಗಿದ್ದರೆ, ಇದ್ದಕ್ಕಿದ್ದಂತೆ ನಿಮ್ಮ ಲ್ಯಾಪ್ಟಾಪ್ ಕೂಡ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಹ್ಯಾಂಗ್ ಆಗುವುದನ್ನು ನೀವು ಅನುಭವಿಸಿರಬಹುದು.
Fingerprint Reader: ಫಿಂಗರ್ಪ್ರಿಂಟ್ ಸಹಾಯದಿಂದ ನಿಮ್ಮ ಸ್ಮಾರ್ಟ್ಫೋನ್ ಅನ್ನು ನೀವು ಲಾಕ್ ಮತ್ತು ಅನ್ಲಾಕ್ ಮಾಡುವ ರೀತಿಯಲ್ಲಿ, ನೀವು ಈಗ ನಿಮ್ಮ ಲ್ಯಾಪ್ಟಾಪ್ ಅನ್ನು ಲಾಕ್ ಮತ್ತು ಅನ್ಲಾಕ್ ಮಾಡಬಹುದು.
ನಾವು ಎಲ್ಲಾದರೂ ಹೋಗಬೇಕು ಎಂದು ಪ್ಲಾನ್ ಮಾಡಿದರೆ ಮೊದಲೆಲ್ಲಾ ಬಟ್ಟೆ ಪ್ಯಾಕ್ ಮಾಡುವುದೇ ಕಷ್ಟ ಎಂದೆನಿಸುತ್ತಿತ್ತು. ಆದರೀಗ ಈ ತಂತ್ರಜ್ಞಾನ ಯುಗದಲ್ಲಿ ಎಲೆಕ್ಟ್ರಾನಿಕ್ ವಸ್ತುಗಳೇ ನಮ್ಮ ಇತರ ಸಾಮಾಗ್ರಿಗಳಿಗಿಂತ ಹೆಚ್ಚಿರುತ್ತವೆ. ಇಂತಹ ಸಂದರ್ಭದಲ್ಲಿ ಅವುಗಳ ಒಂದು ಚಾರ್ಜರ್ ಮರೆತರೂ ನಾವು ಆ ಸಾಧನವನ್ನು ಕೊಂಡೊಯ್ದರೂ ವ್ಯರ್ಥ ಎಂಬಂತಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಉದ್ಯೋಗಿಗಳು ತಮ್ಮ ಕೆಲಸವನ್ನು ಹೆಚ್ಚಾಗಿ ಲ್ಯಾಪ್ಟಾಪ್ ಅಥವಾ ಕಂಪ್ಯೂಟರ್ನಲ್ಲಿ ಮಾಡುತ್ತಾರೆ. ಕೊರೊನಾ ಸಾಂಕ್ರಾಮಿಕದ ನಂತರ ಕೆಲಸದ ಮೋಡ್ನಲ್ಲಿನ ಬದಲಾವಣೆಯಿಂದಾಗಿ, ಅನೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಲ್ಯಾಪ್ಟಾಪ್ಗಳನ್ನು ನೀಡಲು ಪ್ರಾರಂಭಿಸಿದವು.
Laptop Hanging Solutions: ವರ್ಕ್ ಫ್ರಮ್ ಹೋಮ್ ನ ಇಂದಿನ ಕಾಲದಲ್ಲಿ ಲ್ಯಾಪ್ಟಾಪ್ ಇಲ್ಲದೆ ಇರುವವರು ಬಹುತೇಕ ವಿರಳ. ನೀವು ಕೂಡ ಲ್ಯಾಪ್ಟಾಪ್ ಬಳಕೆದಾರರಾಗಿದ್ದರೆ, ಇದ್ದಕ್ಕಿದ್ದಂತೆ ನಿಮ್ಮ ಲ್ಯಾಪ್ಟಾಪ್ ಕೂಡ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುವುದು ಮತ್ತು ಹ್ಯಾಂಗ್ ಆಗುವುದನ್ನು ನೀವು ಅನುಭವಿಸಿರಬಹುದು.
Stiff neck: ಲ್ಯಾಪ್ ಟಾಪ್ ನಲ್ಲಿ ಕೆಲಸ ಮಾದುವವರು ಕುತ್ತಿಗೆ-ಬೆನ್ನು ನೋವಿನಿಂದ ತೊಂದರೆಗೊಳಗಾಗುತ್ತಾರೆ. ಆದರೆ ಅದರಿಂದ ಪರಿಹಾರವನ್ನು ಪಡೆಯುವ ಮಾರ್ಗವು ತುಂಬಾ ಸುಲಭವಾಗಿದೆ. ಇದಕ್ಕಾಗಿ ಕೇವಲ 3 ಸರಳ ಕೆಲಸಗಳನ್ನು ಮಾಡಿದರೆ ಸಾಕು.
Slow Laptop Fix: ಕೆಲಸ ಮಾಡುವಾಗ ನಿಮ್ಮ ಲ್ಯಾಪ್ಟಾಪ್ ಸ್ಲೋ ಆಗುತ್ತಿದೆಯೇ? ಅಂತಹ 5 ಸಲಹೆಗಳನ್ನು ನಾವು ನಿಮಗೆ ಹೇಳಲಿದ್ದೇವೆ, ಅದನ್ನು ಬಳಸಿಕೊಂಡು ನಿಮ್ಮ ಲ್ಯಾಪ್ಟಾಪ್ ಅನ್ನು ಸೂಪರ್ಫಾಸ್ಟ್ ಮಾಡಬಹುದು.
Laptop Under 20,000 Rs In India: ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಈ ಕಾರಣದಿಂದಾಗಿ, ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳಿಗೆ ಹಾಜರಾಗಬೇಕಾಗಿದೆ.
ಮಕ್ಕಳ ಆನ್ ಲೈನ್ ತರಗತಿಗಳಿಗೆ ಹೊಂದುವಂಥಹ ಕಡಿಮೆ ಬೆಲೆಯ ಲಾಪ್ ಟಾಪ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಲಾಪ್ ಟಾಪ್ ಗಳಲ್ಲಿ ಇಂಟರ್ ನೆಟ್ ಬ್ರೌಸಿಂಗ್, ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇತರ ಮೂಲಭೂತ ಕಾರ್ಯಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ.
ಪ್ರಸ್ತುತ, ಹೆಚ್ಚಿನ ಜನರು ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ, ಲ್ಯಾಪ್ಟಾಪ್ ಅಥವಾ ಕಂಪ್ಯೂಟರಿನ ಸ್ಪೀಡ್ ನಿಧಾನವಾಗುವುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.