Kamal Haasan suicide : 16 ವರ್ಷದ ಮೀರಾ ಸಾವು ಕಮಲ್ ಹಾಸನ್ಗೆ ಹೆಚ್ಚು ದುಖಃದ ಸಂಗತಿಯಾಗಿದೆ. ಹಿರಿಯ ನಟನಿಗೆ ಚಿಕ್ಕ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳವ ಯೋಚನೆ ಬಂದಿತಂತೆ ಎಂದು ಚೆನೈನ ಶಾಲೆಯ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.
Bigg Boss Tamil : ಬಿಗ್ ಬಾಸ್ ತಮಿಳು ಸೀಸನ್ 7 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಬಿಗ್ ಬಾಸ್ ತಮಿಳಿನ ಮತ್ತೊಂದು ರೋಚಕ ಸೀಸನ್ಗೆ ಮತ್ತೊಮ್ಮೆ ಕಮಲ್ ಹಾಸನ್ ಹೋಸ್ಟ್ ಆಗಲಿದ್ದಾರೆ.
ʼProject Kʼ Deepika Padukone first look : ಪ್ರಭಾಸ್-ಹಾಗೂ ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ 'ಪ್ರಾಜೆಕ್ಟ್- K' ಸಿನಿಮಾದ ಟೀಸರ್ ರಿಲೀಸ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಇನ್ನು ಈ ನಡುವೆ ಚಿತ್ರದ ನಾಯಕಿ ದೀಪಿಕಾ ಪಡುಕೋಣೆ ಲುಕ್ ರಿವೀಲ್ ಆಗಿದ್ದು, ಪೋಸ್ಟರ್ ನೋಡಿ ಅಭಿಮಾನಿಗಳು ಬೇಸರಗೊಂಡಿದ್ದಾರೆ.
Kamal Hasan : ಕಳೆದ ವಾರ ಡಿಎಂಕೆ ಸಂಸದೆ ಕನಿಮೊಳಿ ಅವರ ಪ್ರಯಾಣದ ವೇಳೆ ಟಿಕೆಟ್ ವಿಚಾರವಾಗಿ ಉಂಟಾದ ವಿವಾದದ ಹಿನ್ನಲೆಯಲ್ಲಿ ತನ್ನ ಕೆಲಸಕ್ಕೆಮ ರಾಜೀನಾಮೆ ನೀಡಿದ ಬಸ್ ಚಾಲಕಿಗೆ ನಟ ಕಮಲ್ ಹಾಸನ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Prabhas Project K : ನಟ ಪ್ರಭಾಸ್ ಮತ್ತು ನಾಗ್ ಅಶ್ವಿನ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ʼಪ್ರಾಜೆಕ್ಟ್ ಕೆʼ ಚಿತ್ರದಲ್ಲಿ ಕಮಲ್ ಹಾಸನ್ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಕಮಲ್ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.
Sandalwood News: 120 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ವಿಷ್ಣುವರ್ಧನ್, ಅಂಬರೀಶ್, ಕಮಲ್ ಹಾಸನ್ ರಂತಹ ದಿಗ್ಗಜರೊಂದಿಗೆ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಬಹುತೇಕ ನಟರ ಜೊತೆ ನಟಿಸಿರುವಶೃತಿ ಕೊಟ್ಟ ಪಾತ್ರಕ್ಕೆ ಜೀವ ತುಂಬೋ ಕೆಲಸ ಮಾಡುತ್ತಾರೆ.
Siddaramaiah Takes Oath Sandalwood Stars : ರಾಜ್ಯ ನೂತನ ಮುಖ್ಯ ಮಂತ್ರಿಯಾಗಿ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿ ಕೆ ಶಿವಕುಮಾರ್ ಅವರು ಇಲ್ಲಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಇಂದು ಪ್ರಮಾಣವಚನ ಸ್ವೀಕರಿಸಿದರು. ಈ ನಿಟ್ಟಿನಲ್ಲಿ ಇವರಿಗೆ ಶುಭ ಕೋರಲೆಂದು ಸಿನಿ ಸೆಲೆಬ್ರಿಟಿಗಳು ಹಾಗೂ ರಾಜಕೀಯ ನಾಯಕರು ಈ ಕಾರ್ಯಕ್ರಮಕ್ಕೆ ಭಾಗಿಯಾಗಿದ್ದರು.
Bollywood Actress Pregnant Before Marriage: ಈ ಪೈಕಿ ಬಾಲಿವುಡ್ನ ಕೆಲ ನಟಿಯರು ಮದುವೆಗು ಮೊದಲೇ ಮಕ್ಕಳಿಗೆ ಜನ್ಮ ನೀಡಿದ್ದರೆ, ಇನ್ನು ಕೆಲವರು ಮದುವೆಯಾದ ಕೆಲವೇ ತಿಂಗಳಿನಲ್ಲಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.
ಸ್ಯಾಂಡಲ್ವುಡ್ ಎವರ್ಗ್ರೀನ್ ನಟ ಅಂದ್ರೆ ಯಾರು? ಬ್ಯುಸಿಯೇಸ್ಟ್ ನಟ ಅಂದ್ರೆ ಯಾರು? ಮೋಸ್ಟ್ ಎನರ್ಜಿಕ್ ನಟ ಅಂದ್ರೆ ಯಾರು? ಹೀಗೆ ಹತ್ತಾರು ಪ್ರಶ್ನೆ ಕೇಳಿದ್ರೂ ಅಲ್ಲಿ ಸಿಗುವ ಒಂದೇ ಒಂದು ಉತ್ತರ ಅದು ಶಿವಣ್ಣ. ಶಿವಣ್ಣನ ವಯಸ್ಸು 60. ಬಟ್ ಸಿನಿಮಾದಲ್ಲಿ ಅವ್ರಿನ್ನು ಸ್ಟಿಲ್ ಥರ್ಟಿ ಅಷ್ಟೇ. ಆ ಮಟ್ಟಿಗೆ ಆಕ್ಟೀವ್ ಇರೋ ಏಕೈಕ ನಟ. ಸೂಪರ್ಸ್ಟಾರ್ಗಳು ವರ್ಷಕ್ಕೆ ಒಂದು ಸಿನಿಮಾ ಮಾಡೋದೆ ಕಷ್ಟ.
Actor and politician Kamal Haasan : ಹಿಂದಿ ಭಾಷೆಯನ್ನು ಇತರರ ಮೇಲೆ ಹೇರುವುದು ಮೂರ್ಖತನ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ. ಈ ಮೂಲಕ ಹಿಂದಿ ಹೇರಿಕೆ ಸಂಬಂಧಿಸಿದಂತೆ ಮತ್ತೆ ವಿವಾದ ಶುರುವಾಗಿದೆ.
Kamal Haasan : ರಿಷಬ್ ಶೆಟ್ಟಿ ಅವರ ಕನ್ನಡ ಬ್ಲಾಕ್ಬಸ್ಟರ್ ಕಾಂತಾರ ಬಗ್ಗೆ ನಟ ಕಮಲ್ ಹಾಸನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಕಾಂತಾರ ಬಗ್ಗೆ ಸಂತಸಗೊಂಡಿದ್ದಾರೆ. 2022 ರಲ್ಲಿ ತನ್ನ ಮನಸ್ಸನ್ನು ಕದಲಿಸಿದ ಒಂದು ಚಿತ್ರ ಕಾಂತಾರ ಎಂದು ಹೇಳಿದ್ದಾರೆ.
ಭಾರತೀಯ ಚಿತ್ರರಂಗದ ಖ್ಯಾತ ನಟ ಕಮಲ್ ಹಾಸನ್ ಅವರ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರಿಂದ ಕಮಲ್ ಅಭಿಮಾನಿಗಳು ಚಿಂತಿತರಾಗಿದ್ದಾರೆ. ಜ್ವರದ ಜೊತೆಗೆ ಉಸಿರಾಟದಲ್ಲಿ ಸ್ವಲ್ಪ ತೊಂದರೆಯೂ ಇತ್ತು ಎಂದು ಹೇಳಲಾಗಿದೆ. ಸದ್ಯ ಅವರು ಚೆನ್ನೈನ ಪೊರೂರು ರಾಮಚಂದ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.
ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕ ಮತ್ತು ರಾಕ್ಸ್ಟಾರ್ ದೇವಿ ಶ್ರೀಪ್ರಸಾದ್ ಆಲ್ಬಮ್ ಸಾಂಗ್ ʼಓ ಪರಿʼ ತಮಿಳು ಹಾಗೂ ತೆಲುಗಿನಲ್ಲಿ ಬಿಡುಗಡೆಯಾಗಿದ್ದು, ಡಿಎಸ್ಪಿ ಹಾಡಿಗೆ ಖ್ಯಾತ ನಟರಾದ ಕಮಲ್ ಹಾಸನ್ ಮತ್ತು ನಾಗಾರ್ಜುನ್ ಸಾಥ್ ನೀಡಿದ್ದಾರೆ.
ರಾಷ್ಟ್ರಪ್ರಶಸ್ತಿ ವಿಜೇತ ತಮಿಳು ನಿರ್ದೇಶಕ ವೆಟ್ರಿಮಾರನ್ ಅವರು ರಾಜ ರಾಜ ಚೋಳನ್ ಹಿಂದೂ ರಾಜನಲ್ಲ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದು, ಸದ್ಯ ವೆಟ್ರಿಮಾರನ್ ಹೇಳಿಕೆಯನ್ನು ನಟ ಕಮಲ್ ಹಾಸನ್ ಸಮರ್ಥಿಸಿಕೊಂಡಿದ್ದಾರೆ.
4 ವರ್ಷಗಳ ನಂತರ ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಅವರು ಜೂನ್ 3 ರಂದು ತಮ್ಮ ಹೋಮ್ ಪ್ರೊಡಕ್ಷನ್ "ವಿಕ್ರಮ್" ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ, ಇದನ್ನು ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ್ದಾರೆ.
'ವಿಕ್ರಮ್' ಶೂಟಿಂಗ್ಗಾಗಿ ಬೆಂಗಳೂರಿಗೆ ಬಂದಿದ್ದ ಕಮಲ್ ಹಾಸನ್ ಅವರು ದಿವಂಗತ ಪುನೀತ್ ರಾಜ್ಕುಮಾರ್ ಅವರ ಮನೆಗೆ ನಟ ಭೇಟಿ ನೀಡಿದ್ದಾರೆ ಎಂದು ವರದಿಯಾಗಿದೆ.ಇದೇ ವೇಳೆ ಕಮಲ್ ಹಾಸನ್ ಸ್ನೇಹಿತ ಹಾಗೂ ನಟ ರಮೇಶ್ ಅರವಿಂದ್ ಕೂಡ ಉಪಸ್ಥಿತರಿದ್ದರು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.