Changes From August: ಆಗಸ್ಟ್ ಹಣದುಬ್ಬರದ ಆಘಾತದಿಂದ ಪ್ರಾರಂಭವಾಗಲಿದೆ. ಬದಲಾವಣೆಯ ಗಾಳಿ ಆಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು ಈ ಬದಲಾವಣೆಗಳು ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ ಬೀರಲಿದೆ.
Mobile Banking: ಮೊಬೈಲ್ ಬ್ಯಾಂಕಿಂಗ್ ಅನ್ನು ಸುರಕ್ಷಿತ ರೀತಿಯಲ್ಲಿ ಬಳಸಲು ಸಾಧ್ಯವಾಗುವಂತೆ ಮೊಬೈಲ್ ಬ್ಯಾಂಕಿಂಗ್ ಬಳಕೆದಾರರು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಐಸಿಐಸಿಐ ಬ್ಯಾಂಕ್ ಸೂಚಿಸಿದೆ.
Home Loan Interest Rate Latest News: ಗೃಹ ಸಾಲವನ್ನು ಅಗ್ಗವಾಗಿಸುವ ವಿಷಯದಲ್ಲಿ ಬ್ಯಾಂಕುಗಳ ನಡುವೆಯೇ ಒಂದು ರೀತಿಯ ಸ್ಪರ್ಧೆ ಏರ್ಪಟ್ಟಿದೆ. ಖಾಸಗಿ ಮತ್ತು ಸರ್ಕಾರಿ ಬ್ಯಾಂಕುಗಳು ಒಂದರ ಹಿಂದೆ ಒಂದರಂತೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಕಡಿತಗೊಳಿಸುತ್ತಿವೆ. ಈಗ ಐಸಿಐಸಿಐ ಬ್ಯಾಂಕ್ ಕೂಡ ಬಡ್ಡಿದರಗಳನ್ನು ಕಡಿತಗೊಳಿಸಿದೆ.
ವಿದ್ಯುತ್ ಬಿಲ್, ವಾಟರ್ ಬಿಲ್, ಮೊಬೈಲ್ ಬಿಲ್ ಅಥವಾ ಗ್ಯಾಸ್ ಬಿಲ್ ತುಂಬಲು ನೀವು ಪ್ರತಿ ಬಾರಿ ವಿಭಿನ್ನ ಅಪ್ಲಿಕೇಶನ್ಗಳಿಗೆ ಹೋಗಬೇಕಾಗಿಲ್ಲ. ಖಾಸಗಿ ವಲಯದ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ವಾಟ್ಸಾಪ್ನಲ್ಲಿ ಹಲವು ಸೌಲಭ್ಯಗಳನ್ನು ಬಿಡುಗಡೆ ಮಾಡಿದೆ.
ಐಸಿಐಸಿಐ ಬ್ಯಾಂಕಿನ ಈ ಪ್ಲಾಟ್ಫಾರ್ಮ್ ಮೂಲಕ, ಅಂಗಡಿಯವರು ತಮ್ಮ ಕಿರಾಣಿ ಅಂಗಡಿಯನ್ನು ಆನ್ಲೈನ್ ಸ್ಟೋರ್ ಆಗಿ ಪರಿವರ್ತಿಸಬಹುದು. ಅಂದರೆ, ಆಫ್ಲೈನ್ ಜೊತೆಗೆ, ಅವರು ಆನ್ಲೈನ್ ಆರ್ಡರ್ ಗಳನ್ನು ಸಹ ಪಡೆಯಬಹುದಾಗಿದೆ.
ಸ್ಥಿರ ಠೇವಣಿ, ಗ್ಯಾಸ್ ಬಿಲ್ ಅಥವಾ ಮೊಬೈಲ್ ಬಿಲ್ ಕಟ್ಟಲು ಈಗ ನೀವು ಬೇರೆ ಯಾವುದೇ ಅಪ್ಲಿಕೇಶನ್ಗೆ ಹೋಗಬೇಕಾಗಿಲ್ಲ, ಐಸಿಐಸಿಐ ಬ್ಯಾಂಕ್ ತನ್ನ ಗ್ರಾಹಕರಿಗೆ ಈ ಸೌಲಭ್ಯಗಳನ್ನು ವಾಟ್ಸಾಪ್ನಲ್ಲಿಯೇ ನೀಡಿದೆ. ಇದನ್ನು ಬಳಸುವುದು ವಾಟ್ಸಾಪ್ನಲ್ಲಿ ಚಾಟ್ ಮಾಡುವಷ್ಟು ಸುಲಭ.
ಗ್ಯಾಲಕ್ಸಿ ಎ 21 ಎಸ್ ಸ್ಮಾರ್ಟ್ಫೋನ್ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡುವುದಾಗಿ ಸ್ಯಾಮ್ಸಂಗ್ ಗುರುವಾರ ಪ್ರಕಟಿಸಿದೆ. ಈ ಫೋನ್ನ 6 ಜಿಬಿ -128 ಜಿಬಿ ರೂಪಾಂತರಕ್ಕೆ ಭಾರತದಲ್ಲಿ 17,499 ರೂ.ಗಳ ಬೆಲೆಯನ್ನು ನಿಗದಿಪಡಿಸಿದೆ ಎಂದು ಸ್ಯಾಮ್ಸಂಗ್ ಹೇಳಿದೆ.
ಈ ತಿಂಗಳಿನಿಂದ ಹಬ್ಬಗಳು ಪ್ರಾರಂಭವಾಗುತ್ತಿವೆ. ಅಕ್ಟೋಬರ್ 25ರಂದು ದಸರಾ ಮತ್ತು ನಂತರ ನವೆಂಬರ್ 14ರಂದು ದೀಪಾವಳಿ ಹಬ್ಬಗಳ ಸಂದರ್ಭಗಳಲ್ಲಿ ಕಾರು ಅಥವಾ ಮನೆ ಖರೀದಿಸುವುದನ್ನು ಜನರು ಶುಭವೆಂದು ಪರಿಗಣಿಸುತ್ತಾರೆ. ನೀವೂ ಸಹ ಮನೆ ಅಥವಾ ಕಾರು ಖರೀದಿಸುವ ಬಗ್ಗೆ ಯೋಚಿಸುತ್ತಿದ್ದರೆ ನಿಮಗೆ ಉತ್ತಮ ಅವಕಾಶವಿದೆ.
ನೀವು ಐಸಿಐಸಿಐ ಬ್ಯಾಂಕ್ ಅಥವಾ ಎಸ್ಬಿಐ ಅಥವಾ ಇನ್ನಾವುದೇ ಬ್ಯಾಂಕಿನ ಗ್ರಾಹಕರಾಗಿದ್ದರೆ, ಸೆಪ್ಟೆಂಬರ್ 30 ರಿಂದ ನಿಮ್ಮ ಕಾರ್ಡ್ನೊಂದಿಗೆ ಅಂತರರಾಷ್ಟ್ರೀಯ ವಹಿವಾಟು ಸೇವೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ಸಂದೇಶವನ್ನು ನೀವು ಸ್ವೀಕರಿಸಿದ್ದಿರಬೇಕು. ಆದರೆ ಇದರಿಂದ ನೀವು ಭಯಪಡುವ ಅಗತ್ಯವಿಲ್ಲ. ಕಾರಣ ಇದು ಕೇವಲ ನಿಮ್ಮ ಸುರಕ್ಷತೆಗಾಗಿ ಮಾತ್ರ ಮಾಡಲಾಗಿದೆ.
ದೇಶದ ಖಾಸಗಿ ವಲಯದ ಅತಿ ದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ನಗದು ವಹಿವಾಟನ್ನು ಕಡಿಮೆ ಮಾಡಲು ಗ್ರಾಹಕರನ್ನು ಎಚ್ಚರಿಸಿದೆ. ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು ಈ ತಿಂಗಳಿನಿಂದ ಹೊಸ ನಿಯಮವನ್ನು ಜಾರಿಗೆ ತರಲಾಗುತ್ತಿದೆ ಎಂದು ಬ್ಯಾಂಕ್ ಹೇಳಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಉಳಿತಾಯ ಬ್ಯಾಂಕ್ ಖಾತೆಗಳ ವಾರ್ಷಿಕ ಬಡ್ಡಿದರವನ್ನು ಶೇಕಡಾ 0.05 ರಿಂದ 2.70 ಕ್ಕೆ ಇಳಿಸಿದೆ. ಅದೇ ಸಮಯದಲ್ಲಿ ಎರಡನೇ ಅತಿದೊಡ್ಡ ಖಾಸಗಿ ವಲಯದ ಬ್ಯಾಂಕ್ ಐಸಿಐಸಿಐ ಬ್ಯಾಂಕ್ (ICICI Bank) ಉಳಿತಾಯ ಖಾತೆಯ ಮೇಲಿನ ಬಡ್ಡಿದರವನ್ನು ಶೇಕಡಾ 0.25 ರಷ್ಟು ಕಡಿತಗೊಳಿಸಿದೆ.
ಲಾಕ್ ಡೌನ್ ಹಿನ್ನೆಲೆ ವಿಶ್ವಾದ್ಯಂತ ಹಾಗೂ ದೇಶಾದ್ಯಂತ ಜನರು ತಮ್ಮ ತಮ್ಮ ಮನೆಗಳಲ್ಲಿ ಬಂಧಿಯಗಿದ್ದಾರೆ. ಈ ನಡುವೆ ಬ್ಯಾಂಕ್ ಗಳು ತಮ್ಮ ಗ್ರಾಹಕರನ್ನು ತಲುಪಲು ಅತ್ಯಾವಶ್ಯಕ ಸೇವೆಗಳನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಯತ್ನದಲ್ಲಿ ತೊಡಗಿವೆ.
ICICI Bank Debit Card offer: ಈ ಐಸಿಐಸಿಐ ಬ್ಯಾಂಕ್ ಕೊಡುಗೆಯಡಿಯಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಮೇಕ್ಮೈಟ್ರಿಪ್ ಮತ್ತು ಪೇಟಿಎಂಗಳಲ್ಲಿ ಇಎಂಐ ಸೌಲಭ್ಯ ಲಭ್ಯವಿದೆ. ಈ ಕಂಪನಿಗಳ ಮೊಬೈಲ್ ಅಪ್ಲಿಕೇಶನ್ಗಳಲ್ಲಿನ ಕೊಡುಗೆಗಳ ಲಾಭವನ್ನು ಸಹ ನೀವು ಪಡೆಯಬಹುದು.
ಇದಕ್ಕಾಗಿ ಗ್ರಾಹಕರು ಐಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಟಿಕೆಟ್ ಕಾಯ್ದಿರಿಸಬೇಕಾಗುತ್ತದೆ. ಐಸಿಐಸಿಐ ಬ್ಯಾಂಕಿನ ಯಾವುದೇ ಗ್ರಾಹಕರು ಈ ಕೊಡುಗೆಯ ಲಾಭವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.