Google Maps: ನಿಮಗೂ ಹಲವು ಬಾರಿ ಅತಿ ವೇಗದ ಕಾರಣದಿಂದಾಗಿ ಚಲನ್ ಪಾವತಿಸಬೇಕಾದ ಪರಿಸ್ಥಿತಿ ಎದುರಿಸಬೇಕಾಗಿ ಬಂದಿದೆಯ? ಹಾಗಾದರೆ ನೀವು ಗೂಗಲ್ ಮ್ಯಾಪ್ಸ್ ನ ಸ್ಪೀಡ್ ಲಿಮಿಟ್ ವೈಶಿಷ್ಟ್ಯದ ಬಗ್ಗೆ ತಿಳಿದುಕೊಳ್ಳಬೇಕು. ಈ ವೈಶಿಷ್ಟ್ಯದೊಂದಿಗೆ, ವೇಗದ ಮಿತಿಯನ್ನು ದಾಟಿದ ಕಾರಣ ಚಲನ್ ತುಂಬುವುದನ್ನು ತಪ್ಪಿಸಲು ನಿಮಗೆ ಸಾಧ್ಯವಾಗುತ್ತದೆ. ಹೇಗೆ ತಿಳಿದುಕೊಳ್ಳೋಣ ಬನ್ನಿ.
Google Smartphones: ಗೂಗಲ್ ಪಿಕ್ಸೆಲ್ 6 (Pixel 6) ಮತ್ತು ಪಿಕ್ಸೆಲ್ 6 ಪ್ರೊ (Pixel 6 Pro) ಅನ್ನು ಬಿಡುಗಡೆ ಮಾಡಿದೆ. ಎರಡೂ ಫೋನ್ಗಳು ಉತ್ತಮ ವಿನ್ಯಾಸ ಮತ್ತು ಅದ್ಭುತ ಕ್ಯಾಮೆರಾವನ್ನು ಹೊಂದಿವೆ. ಪಿಕ್ಸೆಲ್ 6 ಮತ್ತು ಪಿಕ್ಸೆಲ್ 6 ಪ್ರೊ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ...
Google Data After Deth: ವ್ಯಕ್ತಿಯೊಬ್ಬನ ಆವು ಸಂಭವಿಸಿದ ಸಂದರ್ಭದಲ್ಲಿ ಗೂಗಲ್ ಅಥವಾ ಆಪಲ್ ಕ್ಲೌಡ್ ಸೇವೆಯಲ್ಲಿ ಆತ ಸೇವ್ ಮಾಡಿದ ಡೇಟಾ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಇಲ್ಲ ಎಂದಾದರೆ, ಆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ.
Google: ಅಪಾಯಕಾರಿ ಎಂದು ಹೇಳಲಾಗುತ್ತಿದ್ದ ಮೂರು ಆಪ್ಗಳನ್ನು ಗೂಗಲ್ ನಿಷೇಧಿಸಿದೆ. ಈ ಆಪ್ಗಳು ಜನರ ಮಾಹಿತಿಯನ್ನು ಕದಿಯುತ್ತಿದ್ದವು ಎಂದು ಹೇಳಲಾಗುತ್ತಿದೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಈ ಆಪ್ಗಳು ಇದ್ದರೆ ತಕ್ಷಣವೇ ಡಿಲೀಟ್ ಮಾಡಿ.
ವ್ಯಾಪಕವಾಗಿ ಬಳಸಲಾಗುವ ಕ್ರೋಮ್ ಬ್ರೌಸರ್ ಮೇಲೆ ಪರಿಣಾಮ ಬೀರುವ ಹೊಸ ಭದ್ರತಾ ದೋಷದ ಕುರಿತು ಗೂಗಲ್ ತನ್ನ ಲಕ್ಷಾಂತರ ಗ್ರಾಹಕರಿಗೆ ನಿರ್ಣಾಯಕ ಭದ್ರತಾ ಎಚ್ಚರಿಕೆಯನ್ನು ನೀಡಿದೆ. ಟೆಕ್ ದೈತ್ಯವು ಅಧಿಕೃತ ಬ್ಲಾಗ್ ಪೋಸ್ಟ್ನಲ್ಲಿ ಲಿನಕ್ಸ್, ಮ್ಯಾಕೋಸ್ ಮತ್ತು ವಿಂಡೋಸ್ಗಾಗಿ ಕ್ರೋಮ್ನಲ್ಲಿ ಪತ್ತೆಯಾದ ಉನ್ನತ, ಮಧ್ಯಮ ಮತ್ತು ಕಡಿಮೆ ದೋಷಗಳನ್ನು ವಿವರಿಸಿದೆ.
Android 12 Launch: ಆಂಡ್ರಾಯ್ಡ್ 12 ಆಪರೇಟಿಂಗ್ ಸಿಸ್ಟಂ ಅನ್ನು ಗೂಗಲ್ ಅಧಿಕೃತವಾಗಿ ಬಿಡುಗಡೆ ಮಾಡಿದೆ. ಇದಕ್ಕೂ ಮೊದಲು ಕಂಪನಿಯು ಮೇ ತಿಂಗಳಿನಲ್ಲಿ ಆಂಡ್ರಾಯ್ಡ್ 12 ರ ಬೀಟಾ ಆವೃತ್ತಿಯನ್ನು ಮಾತ್ರ ಬಿಡುಗಡೆ ಮಾಡಿತ್ತು ಎಂಬುದು ಇಲ್ಲಿ ಗಮನಾರ್ಹ.
ಅಪಾಯಕಾರಿ ವಿಷಯವೆಂದರೆ ಈ ಆಪ್ಗಳು ಬಹುಶಃ ನಿಮ್ಮ ಫೋನ್ನಲ್ಲಿವೆ ಇದರಿಂದ ನಿಮ್ಮ ಹಣ ಯಗರಿಸಬಹುದು. ಗೂಗಲ್ ಪ್ಲೇ ಸ್ಟೋರ್ ಇಂತಹ 136 ಆಪ್ಗಳನ್ನು ಪತ್ತೆಹಚ್ಚಿದ್ದು, ಅವು ಅಪಾಯಕಾರಿ ಮತ್ತು ಅವುಗಳನ್ನು ಬ್ಯಾನ್ ಮಾಡಿದೆ. ನಿಮ್ಮ ಸ್ಮಾರ್ಟ್ಫೋನ್ಗಳಲ್ಲಿ ಈ ಆಪ್ಗಳನ್ನು ಹೊಂದಿದ್ದರೆ, ತಕ್ಷಣ ಅವುಗಳನ್ನು ಡಿಲೀಟ್ ಮಾಡಿ. ಆ ಅಪ್ಲಿಕೇಶನ್ಗಳ ಸಂಪೂರ್ಣ ಲಿಸ್ಟ್ ಇಲ್ಲಿದೆ ನೋಡಿ..
Google Maps Speed Limit Function - Google Map ನಲ್ಲಿ ವೇಗ ಮಿತಿ ಫಂಕ್ಷನ್ ಅನ್ನು ಆನ್ ಮಾಡುವ ಮೂಲಕ ನೀವು ಅತಿಯಾದ ವೇಗವನ್ನು ತಪ್ಪಿಸಬಹುದು. ಈ ವೈಶಿಷ್ಟ್ಯದ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಭಾರತದ ಸ್ಪರ್ಧಾತ್ಮಕ ಆಯೋಗವು (ಸಿಸಿಐ) ಸೋಮವಾರ ದೆಹಲಿ ಹೈಕೋರ್ಟ್ನಲ್ಲಿ ಮನವಿ ಮೂಲಕ ಗೂಗಲ್ ಎಲ್ಎಲ್ ಸಿ ಆರೋಪಿಸಿರುವಂತೆ ಯಾವುದೇ ರಹಸ್ಯ ವರದಿಗಳನ್ನು ಸೋರಿಕೆ ಮಾಡಿರುವ ವಿಚಾರವನ್ನು ನಿರಾಕರಿಸಿದೆ.
ಆಂಡ್ರಾಯ್ಡ್ 11 ಗೆ ಅಪ್ಡೇಟ್ನೊಂದಿಗೆ, ಆಟೋ ರಿಸೆಟ್ಟಿಂಗ್ ಪರ್ಮಿಶನ್ ಫೀಚರ್ ಅನ್ನು ವೈಶಿಷ್ಟ್ಯವನ್ನು ತಂದಿದೆ. ಈ ಫೀಚರ್ ಮೂಲಕ, ಫೋನ್ನಲ್ಲಿ ದೀರ್ಘಕಾಲದಿಂದ ಬಳಸದೇ ಇರುವ ಅಪ್ಲಿಕೇಶನ್ ಅನ್ನು ಸ್ಟೋರೇಜ್, ಮೈಕ್, ಕ್ಯಾಮೆರಾ ಮತ್ತು ಇತರ ಸೂಕ್ಷ್ಮ ವೈಶಿಷ್ಟ್ಯಗಳಿಗೆ ಬಂದ್ ಮಾಡಲಾಗುತ್ತದೆ.
Google TV - ಗೂಗಲ್ ಶೀಘ್ರದಲ್ಲಿಯೇ ತನ್ನ ಫ್ರೀ ಸ್ಟ್ರೀಮಿಂಗ್ TV ಚಾನೆಲ್ ಗಳನ್ನು ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹಾಗಾದರೆ ಬನ್ನಿ ಗೂಗಲ್ ಕಂಪನಿಯ ಈ ವೇದಿಕೆ ಯಾವಾಗ ಆರಂಭಗೊಳ್ಳಲಿದೆ ಎಂಬುದರ ಕುರಿತು ತಿಳಿದುಕೊಳ್ಳೋಣ.
ಗೂಗಲ್ ಕ್ಯಾಲೆಂಡರ್ನಿಂದ ಕೂಡಾ ಅಲಾರಂ ಅನ್ನು ಸೆಟ್ ಮಾಡಬಹುದು. ಈ ಬಗ್ಗೆ ಇನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಮಾಹಿತಿ ಇಲ್ಲ. ಹೌದು, Google ಕ್ಯಾಲೆಂಡರ್ನ ಸೆಟ್ಟಿಂಗ್ಗಳನ್ನು ಸರಿಯಾಗಿ ಬಳಸುವ ಮೂಲಕ ಬಳಕೆದಾರರು, ಅಲಾರಂ ಹೊಂದಿಸಬಹುದು.
Best Way to Make Money Online - ಈ ಕೆಲಸವನ್ನು ನೌಕರಿಯ ಜೊತೆಗೆ ಕೂಡ ಮಾಡಬಹುದು. ಇದಲ್ಲದೆ ನೀವು ಈ ಕೆಲಸವನ್ನು ಫುಲ್ ಟೈಮ್ ಜಾಬ್ ಆಗಿ ಕೂಡ ಮಾಡಿಕೊಳ್ಳಬಹುದು. ಆದರೆ ಈ ಕೆಲಸದಲ್ಲಿ ಹೆಚ್ಚು ಗಳಿಕೆ ಮಾಡಲು ಅದರಲ್ಲಿ ಹೆಚ್ಚು ಸಮಯವನ್ನು ನೀಡಬೇಕಾಗುತ್ತದೆ ಎಂಬುದು ನೆನಪಿರಲಿ.
ಹಲವು ದೇಶಗಳಲ್ಲಿ ಗೂಗಲ್ ಸಾವಿರಾರು ತಾತ್ಕಾಲಿಕ ನೌಕರರಿಗೆ ಕಾನೂನುಬಾಹಿರವಾಗಿ ಕಡಿಮೆ ವೇತನ ನೀಡುತ್ತಿದೆ ಎನ್ನುವ ಆರೋಪ ಎದುರಾಗಿದೆ.ಟೆಕ್ ದೈತ್ಯನ ವಿರುದ್ಧದ ಆರೋಪಗಳು ಇದು ಹಲವಾರು ದೇಶಗಳಲ್ಲಿ ವೇತನ-ಸಮಾನತೆಯ ಕಾನೂನುಗಳನ್ನು ಉಲ್ಲಂಘಿಸಿದೆ ಎಂದು ಆರೋಪಿಸಿದೆ.
Google Investment Idea - ಹಲ್ದಿರಾಮ್ ಮತ್ತು ಅಮೂಲ್ ನಂತಹ ಬ್ರಾಂಡ್ ಗಳ ಹೆಸರಿನಲ್ಲಿ ಜನರಿಗೆ ಕೋಟಿಗಟ್ಟಲೆ ವಂಚನೆ ಎಸಗಲಾಗಿದೆ ಎಂಬ ರಿಶಿತಾ ಗರ್ಗ್ ದೂರಿನ ಆಧಾರದ ಮೇಲೆ ದೆಹಲಿ ಪೋಲೀಸರ ಸೈಬರ್ ಸೆಲ್ ಪ್ರಕರಣ ದಾಖಲಿಸಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.