ಗೂಗಲ್ ತನ್ನ ಬಳಕೆದಾರರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಇತ್ತೀಚಿನ ಮಾಹಿತಿಯ ಪ್ರಕಾರ, ಫಿನ್ಟೆಕ್ ಕಂಪನಿ ಸ್ಲೈಸ್ ಆಪ್ ಬಳಕೆದಾರರ ವೈಯಕ್ತಿಕ ಡೇಟಾದ ಮೇಲೆ ಕಣ್ಣಿಡಲು ಪ್ರಯತ್ನಿಸುತ್ತಿದೆ ಎಂದು ಹೇಳಲಾಗಿದೆ. ಜೂನ್ 24 ರಂದು, Google Play Protect ಒಂದು ಅಧಿಸೂಚನೆಯನ್ನು ಕಳುಹಿಸಿದೆ.
RBI Mastercard Onboarding: ಮಾಸ್ಟರ್ ಕಾರ್ಡ್ ಮೇಲಿನ ನಿರ್ಬಂಧಗಳನ್ನು ಕೇಂದ್ರ ಬ್ಯಾಂಕ್ ತೆಗೆದುಹಾಕಿದೆ. ಆರ್ಬಿಐ ವಿಧಿಸಿರುವ ನಿಷೇಧವನ್ನು ತೆಗೆದುಹಾಕಿದ ನಂತರ, ಈಗ ಮಾಸ್ಟರ್ಕಾರ್ಡ್ ಹೊಸ ಬಳಕೆದಾರರಿಗೆ ಕಾರ್ಡ್ಗಳನ್ನು ವಿತರಿಸಲು ಸಾಧ್ಯವಾಗುತ್ತದೆ.
ಇಂಟರ್ ನೆಟ್ ಬಳಸುವ ಮಹಿಳೆಯರಿಗೆ ಸಂಬಂಧಿಸಿದ ಹಲವು ಕುತೂಹಲಕಾರಿ ಸಂಗತಿಗಳು ಮುನ್ನೆಲೆಗೆ ಬಂದಿವೆ. ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಈಗ ಆನ್ಲೈನ್ನಲ್ಲಿರುತ್ತಾರೆ.
How To Block Spam Calls:ಸ್ಪ್ಯಾಮ್ ಕರೆಗಳಿಂದ ಕಿರಿಕಿರಿಗೊಂಡಿದ್ದು, ಈ ಕಾಲ್ ಗಳಿಂದ ಮುಕ್ತಿ ಬೇಕಿದ್ದರೆ ಇಲ್ಲಿದೆ ಸುಲಭ ಉಪಾಯ. ಈ ಅಪ್ಲಿಕೇಶನ್ಗಳ ಮೂಲಕ ನಿಮಗೆ ಬೇಡದ ಕರೆಗಳನ್ನು ನಿರ್ಬಂಧಿಸುವುದು ಸಾಧ್ಯವಾಗುತ್ತದೆ.
Google: ಗೂಗಲ್ ಇಂತಹದೊಂದು ಹೆಜ್ಜೆ ಇಡಲು ಹೊರಟಿದ್ದು, ಹಲವು ಬಳಕೆದಾರರ ಅಸಮಾಧಾನಕ್ಕೆ ಕಾರಣವಾಗಿದೆ. ಗೂಗಲ್ ಡಿಸ್ಕವರ್ ಡ್ರಾಪ್-ಡೌನ್ ಮೆನುವನ್ನು ಶಾಶ್ವತವಾಗಿ ನಿಷ್ಕ್ರಿಯಗೊಳಿಸಬಹುದು.
Dangerous Apps: ನೀವು ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ನಿಮ್ಮ ಸ್ಮಾರ್ಟ್ಫೋನ್ನಲ್ಲಿರುವ ಅಪ್ಲಿಕೇಶನ್ಗಳ ಬಗ್ಗೆ ಎಚ್ಚರದಿಂದಿರಿ. ಇದರಲ್ಲಿರುವ ಕೆಲವು ಆ್ಯಪ್ಗಳು ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ನಿಮಿಷಗಳಲ್ಲಿ ನಿಮ್ಮ ಖಾತೆ ಪೂರ್ಣ ಖಾಲಿ ಆಗಬಹುದು. ನಿಮ್ಮ ಫೋನ್ನಲ್ಲಿಯೂ ಇಂತಹ ಅಪ್ಲಿಕೇಶನ್ಗಳಿದ್ದರೆ ಅವುಗಳನ್ನು ತಕ್ಷಣ ಡಿಲೀಟ್ ಮಾಡಿ...
ಗೂಗಲ್ ಮ್ಯಾಪ್ ಕೂಡಾ ತಪ್ಪು ದಾರಿ ತೋರಿಸಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇದೆ. ಕೇರಳದ ಕಡುತುರುತಿಯಲ್ಲಿ ಇಂಥಹ ಪ್ರಕರಣ ಬೆಳಕಿಗೆ ಬಂದಿದೆ. ಗೂಗಲ್ ಮ್ಯಾಪ್ ನಿರ್ದೇಶನದಂತೆ, ಕಾರು ಚಲಾಯಿಸಿಕೊಂಡು ಹೋಗಿ, ನಾಲೆಗೆ ಬೀಳುವಂತಾಗಿದೆ.
Google's Action: ಸುಮಾರು 9 ಲಕ್ಷ ಆಪ್ಗಳನ್ನು ತೆಗೆದುಹಾಕಲು ಗೂಗಲ್ ನಿರ್ಧರಿಸಿದೆ. ಗೂಗಲ್ ಶೀಘ್ರದಲ್ಲೇ ತನ್ನ ಪ್ಲೇ ಸ್ಟೋರ್ನಿಂದ ಅಪ್ಲಿಕೇಶನ್ಗಳನ್ನು ತೆಗೆದು ಹಾಕಲು ಕ್ರಮ ಮುಂದಾಗಿದೆ. ಅಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಯಿರಿ...
Google ತನ್ನ Play Store ನಿಂದ ಕರೆ ರೆಕಾರ್ಡಿಂಗ್ ಅಪ್ಲಿಕೇಶನ್ಗಳನ್ನು ನಿಷೇಧಿಸಿದೆ. ಈಗ ಬಳಕೆದಾರರು ಕರೆಗಳನ್ನು ರೆಕಾರ್ಡ್ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಯಾರ ಫೋನ್ಗಳಲ್ಲಿ ರೆಕಾರ್ಡಿಂಗ್ ಇದೆಯೋ ಅವರು ಅದನ್ನು ಬಳಸಬಹುದು.
Google Tips And Tricks: ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಆದರೆ, ಗೂಗಲ್ನಲ್ಲಿ ಕೆಲವು ವಿಷಯಗಳನ್ನು ಸರ್ಚ್ ಮಾಡಿದರೆ ಜೈಲಿಗೆ ಸೇರಬಹುದು. ಈ ಲೇಖನದಲ್ಲಿ ನಾವು ಅಂತಹ ಮೂರು ವಿಷಯಗಳ ಬಗ್ಗೆ ಹೇಳಲಿದ್ದೇವೆ...
ಟ್ರೂಕಾಲರ್ ಬಳಕೆದಾರರಿಗೆ ಒಂದು ಬ್ಯಾಡ್ ನ್ಯೂಸ್ ಇದೆ. ಟ್ರೂಕಾಲರ್ನ ವೈಶಿಷ್ಟ್ಯವೊಂದು ನಾಳೆಯಿಂದ ಸ್ಥಗಿತಗೊಳ್ಳಲಿದೆ. ಬಳಕೆದಾರರಿಗೆ ಯಾವ ವೈಶಿಷ್ಟ್ಯ ನಾಳೆಯಿಂದ ಲಭ್ಯವಿರುವುದಿಲ್ಲ ಮತ್ತು ಈ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಯಿರಿ.
ಸ್ಮಾರ್ಟ್ಫೋನ್ ಸಲಹೆಗಳು: ತನ್ನ ಬಳಕೆದಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಗೂಗಲ್ ತನ್ನ ನೀತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಿದೆ. ಈ ಬದಲಾವಣೆಗಳು ಮೇ 11 ರಿಂದ ಜಾರಿಗೆ ಬರಲಿವೆ. ಮೂರನೇ ವ್ಯಕ್ತಿಯ ಅಪ್ಲಿಕೇಶನ್ಗಳಿಂದ ಕರೆ ರೆಕಾರ್ಡಿಂಗ್ ಅನ್ನು ನಿಲ್ಲಿಸುವುದು ಇದರಲ್ಲಿ ಪ್ರಮುಖ ವಿಷಯವಾಗಿದೆ.
Passwords: ಮುಂಬರುವ ದಿನಗಳಲ್ಲಿ, ನೀವು ಗೂಗಲ್, ಆಪಲ್ ಮತ್ತು ಮೈಕ್ರೋಸಾಫ್ಟ್ ನ ಎಲ್ಲಾ ಖಾತೆಗಳು ಮತ್ತು ಸೇವೆಗಳನ್ನು ಪಾಸ್ವರ್ಡ್ ಇಲ್ಲದೆಯೇ ಪ್ರವೇಶಿಸಲು ಸಾಧ್ಯ. ಹೇಗೆ ಎಂದು ತಿಳಿಯೋಣ..
Google Search Policy Update 2022: ಗೂಗಲ್ ಬಳಕೆದಾರರು ಇನ್ಮುಂದೆ ರಿಕ್ವೆಸ್ಟ್ ಮಾಡುವ ಮೂಲಕ ಗೂಗಲ್ ನಿಂದ ತಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದು ಹಾಕಬಹುದು ಎಂದು ಗೂಗಲ್ ಇತ್ತೀಚಿಗೆ ಘೋಷಿಸಿದೆ. ಹಾಗಾದರೆ ಬನ್ನಿ ಏನಿದು ಹೊಸ ಬದಲಾವಣೆ ತಿಳಿದುಕೊಳ್ಳೋಣ.
ಅತ್ಯಂತ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಭರ್ಜರಿ ಕೊಡುಗೆಯೊಂದಿಗೆ ಬರುತ್ತಿದೆ, ಇದನ್ನು ಕೇಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ಬಳಕೆದಾರರು ಈಗ ಪೇಮೆಂಟ್ ಮೇಲೆ ಕ್ಯಾಶ್ಬ್ಯಾಕ್ನ ಪ್ರಯೋಜನವನ್ನು ಪಡೆಯಲಿದ್ದಾರೆ. ಅದರ ಬಗ್ಗೆ ತಿಳಿದುಕೊಳ್ಳೋಣ...
Google account:ಎಲ್ಲಾ ಗೂಗಲ್ ಉತ್ಪನ್ನಗಳಲ್ಲಿ ಸಾಕಷ್ಟು ಡೇಟಾವನ್ನು ಸಂಗ್ರಹ ಮಾಡಿರುತ್ತೇವೆ. ಇವುಗಳನ್ನು ಬಳಸಲು ಪಾಸ್ವರ್ಡ್ ಕೂಡಾ ಇಟ್ಟಿರುತ್ತೇವೆ. ಒಂದು ವೇಳೆ ನಾವು ಸಾವನ್ನಪ್ಪಿದರೆ ಅದರಲ್ಲಿನ ಮಾಹಿತಿ ಏನಾಗುತ್ತವೆ? ಈ ಕುತೂಹಲ ಎಲ್ಲರನ್ನು ಕಾಡುವುದು ಸಹಜ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.