ಕಪ್ಪು ಬೆಳ್ಳುಳ್ಳಿ ಅಥವಾ ಕಪ್ಪು ಬಣ್ಣದ ಬೆಳ್ಳುಳ್ಳಿಯನ್ನು ಹುದುಗಿಸಿ ಇಡುವ ಮೂಲಕ ತಯಾರಿಸಲಾಗುತ್ತದೆ. ನಿಮಗೆ ಬೆಳ್ಳುಳ್ಳಿ ತಿನ್ನಲು ಇಷ್ಟವಿದ್ದಲ್ಲಿ ಖಂಡಿತವಾಗಿಯೂ ಒಮ್ಮೆ ತಿನ್ನಲು ಪ್ರಯತ್ನಿಸಿ.
ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ತಿನ್ನದಿರುವುದರ ಹಿಂದಿನ ಅತ್ಯಂತ ಪ್ರಸಿದ್ಧ ಕಥೆಯು ರಾಹು ಕೇತುವಿಗೆ ಸಂಬಂಧಿಸಿದೆ. ಸಾಗರ ಮಂಥನದಿಂದ ಹೊರಬಂದು ಅಮೃತವನ್ನು ವಿತರಿಸುವಾಗ, ವಿಷ್ಣುದೇವ ಮೋಹಿನಿ ರೂಪದಲ್ಲಿ ಅದನ್ನು ದೇವತೆಗಳಿಗೆ ಹಂಚುತ್ತಿದ್ದರು.
ಅತಿಯಾಗಿ ಬೆಳ್ಳುಳ್ಳಿ ತಿನ್ನುವುದರಿಂದ ಅನಾನುಕೂಲತೆಗಳಿವೆ ಎಂದು ನಿಮಗೆ ತಿಳಿದಿದೆಯೇ? ನೀವು ಕೆಲವು ರೀತಿಯ ಸಮಸ್ಯೆಗಳನ್ನು ಹೊಂದಿದ್ದರೆ ನೀವು ಬೆಳ್ಳುಳ್ಳಿ ತಿನ್ನುವುದನ್ನು ಬಿಡಬೇಕು. ಬೆಳ್ಳುಳ್ಳಿ ತಿನ್ನುವುದರಿಂದಾಗುವ ಅಡ್ಡಪರಿಣಾಮಗಳೇನು ಎಂದು ತಿಳಿಯೋಣ ಬನ್ನಿ..
ಮುಖದ ಮೇಲೆ ಕಲೆಗಳನ್ನು ತೆಗೆದುಹಾಕಲು ಬೆಳ್ಳುಳ್ಳಿ ತುಂಬಾ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ-ಆಕ್ಸಿಡೆಂಟ್ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇದು ಮುಖದ ಮೇಲಿನ ಡೆಡ್ ಸ್ಕಿನ್ ಮತ್ತೆ ಮೊಡವೆ ತೆಗೆದು ಹಾಕಲು ಬೆಳ್ಳುಳ್ಳಿ ಪೇಸ್ಟ್ ಕ್ರಿಮ್ ರೀತಿ ಕೆಲಸ ಮಾಡುತ್ತದೆ.
ಮಳೆಗಾಲ ಆಗಮನದೊಂದಿಗೆ ಸೊಳ್ಳೆಗಳ ಆಗಮನವೂ ಪ್ರಾರಂಭವಾಗುತ್ತದೆ. ಸೊಳ್ಳೆಗಳನ್ನು (Mosquitoes) ಓಡಿಸಲು, ಜನರು ಮಾರುಕಟ್ಟೆಯಲ್ಲಿ ಅನೇಕ ವಸ್ತುಗಳು ಲಭ್ಯವಿರುತ್ತವೆ. ಆದರೂ ಅದು ಸೊಳ್ಳೆಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ.
Garlic For Men At Night: ಬೆಳ್ಳುಳ್ಳಿ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಪ್ರತಿಯೊಬ್ಬರೂ ಬೆಳ್ಳುಳ್ಳಿಯನ್ನು ಸೇವಿಸಬಹುದಾದರೂ, ಪುರುಷರು ಇದನ್ನು ರಾತ್ರಿಯ ಸಮಯದಲ್ಲಿ ಸೇವಿಸಿದರೆ ಅದರಿಂದ ಅದ್ಭುತ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಬೆಳ್ಳುಳ್ಳಿ ಎದುರು ಕರೋನಾ ಆಟ ನಡೆಯೋದಿಲ್ಲ ಅನ್ನೋದು ಸೋಶಿಯಲ್ ಮೀಡಿಯಾಗಳಲ್ಲಿ ಪ್ರಚಾರವಾಗುತ್ತಿರುವ ಲೇಟೆಸ್ಟ್ ಮನೆಮದ್ದು. ಈ ಮಾತಿನಲ್ಲಿ ಸತ್ಯ ಎಷ್ಟಿದೆ ಅನ್ನೋದನ್ನು ನಾವು ತಿಳಿದುಕೊಳ್ಳಲೇ ಬೇಕು.
ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ (Cholesterol) ಅನ್ನು ಕಡಿಮೆ ಮಾಡುವುದರ ಜೊತೆಗೆ, ಸಾಮಾನ್ಯ ಶೀತ ಮತ್ತು ಜ್ವರದಂತಹ ಸಮಸ್ಯೆಗಳಿಗೆ ಬೆಳ್ಳುಳ್ಳಿ (garlic) ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬೆಳ್ಳುಳ್ಳಿ ತಿಂದರೆ ಒಳ್ಳೆಯದು ಎಂಬ ಕಾರಣಕ್ಕೆ ಅತಿಯಾಗಿ ಸೇವಿಸಿದರೆ ಸಮಸ್ಯೆಯನ್ನು ಕೂಡಾ ಎದುರಿಸಬೇಕಾಗುತ್ತದೆ.
ಐದು ವರ್ಷಗಳ ಹಿಂದೆ ಚೀನಾದಿಂದ ಬೆಳ್ಳುಳ್ಳಿ ಖರೀದಿಸಿ ಮಾರಾಟ ಮಾಡುವುದನ್ನು ವಾಣಿಜ್ಯ ಸಚಿವಾಲಯ ನಿಷೇಧಿಸಿತ್ತು, ಆದರೆ ಇತ್ತೀಚೆಗೆ ಚೀನಾದ ಬೆಳ್ಳುಳ್ಳಿ ಕೋಲ್ಕತ್ತಾದಲ್ಲಿ ಕಂಡುಬಂದಿದೆ.
ಇತ್ತೀಚಿನ ದಿನಗಳಲ್ಲಿ ಎಲ್ಲೆಲ್ಲೂ ಈರುಳ್ಳಿಯದ್ದೇ ಸುದ್ದಿ. ಅದು ಎಷ್ಟರ ಮಟ್ಟಿಗೆ ಎಂದರೆ ಮದುವೆ ಮನೆಯಲ್ಲೂ ಅದೇ ಸುದ್ದಿ. ಇದೇನು ಮದುವೆ ಮನೆಯಲ್ಲಿ ಈರುಳ್ಳಿ ಬಳಸಲ್ವಾ. ಇದ್ಯಾಕ್ ಹೀಗೆ ಹೇಳ್ತೀದಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ...
ಏಷಿಯಾ ಪೆಸಿಫಿಕ್ ಜರ್ನಲ್ ಆಫ್ ಕ್ಲಿನಿಕಲ್ ಆಂಕೊಲಾಜಿಯಲ್ಲಿ ಪ್ರಕಟವಾದ ಈ ಸಂಶೋಧನಾ ವರದಿಯು, ಈರುಳ್ಳಿ ಜಾತಿಯ ತರಕಾರಿ ಸೇವನೆಯಿಂದ
ವಯಸ್ಕರಲ್ಲಿ ಕೊಲೊರೆಕ್ಟಲ್ ಕ್ಯಾನ್ಸರ್ ಅಪಾಯ 79 ರಷ್ಟು ಕಡಿಮೆಯಾಗಿದೆ ಎಂದು ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.