Kuhl Exzel Fan: ಬಿರು ಬೇಸಿಗೆಯಲ್ಲಿ ಅಧಿಕ ಶಾಖದಿಂದಾಗಿ ಬೇಸತ್ತಿದ್ದೀರಾ? ಇದರಿಂದ ಪರಿಹಾರ ಪಡೆಯಲು ನೀವು ಕೂಲರ್, ಎಸಿ ತರುವ ಅಗತ್ಯವೇ ಇಲ್ಲ. ಬದಲಿಗೆ ಈ ಕೂಲರ್ ಫ್ಯಾನ್ ಮನೆಗೆ ತಂದರೆ ಮನೆ ತಂಪಾಗಿರುತ್ತದೆ.
Wankhede Stadium: 36 ವರ್ಷ ವಯಸ್ಸಿನ ರೋಹಿತ್ ಶರ್ಮಾಗೆ ಅಭಿಮಾನಿಯ ದಿಢೀರ್ ಎಂಟ್ರಿಯಿಂದ ಶಾಕ್ ಆಗಿದೆ. ಅಭಿಮಾನಿ ತಬ್ಬಿಕೊಳ್ಳಲು ಓಡಿ ಬಂದಾಗ ರೋಹಿತ್ ನಿರಾಕರಿಸಿದರು. ಈ ವೇಳೆ ಅಭಿಮಾನಿ ಕೀಪಿಂಗ್ ಮಾಡುತ್ತಿದ್ದ ಇಶಾನ್ ಕಿಶನ್ ಅವರಿಗೆ ಕೈಕೊಟ್ಟು ಅಪ್ಪಿಕೊಂಡಿದ್ದಾನೆ.
Rakul Preet Birthday Special: ಟಾಲಿವುಡ್ ನಟಿ ರಕೂಲ್ ಪ್ರೀತ್ ಇವರು ಮೊದಲು ಕನ್ನಡ ಸಿನಿಮಾದಿಂದ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್ ಪುತ್ರ ಅಭಿನಯದ ಗಿಲ್ಲಿ ಸಿನಿಮಾದಲ್ಲಿ ನಾಯಕಿಯಾಗಿ ಸಿನಿ ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದರು. ಅಲ್ಲಿಂದ ಈ ನಟಿಗೆ ಸಾಕಷ್ಟು ಆಫರ್ಗಳು ಬರಲು ಶುರುವಾದವು.
ಅಬ್ಬಬ್ಬಾ! ಈ ಬೇಸಿಗೆ ಕಾಲದಲ್ಲಿ ಫ್ಯಾನ್ ಇಲ್ಲದೇ ಇರುವುದನ್ನು ಊಹಿಸಿಕೊಳ್ಳಲೂ ಕೂಡ ಸಾಧ್ಯವಿಲ್ಲ. ಆದಾಗ್ಯೂ, ಲೋಡ್ ಶೆಡ್ಡಿಂಗ್ ಮತ್ತಿತರ ಕಾರಣಗಳಿಂದ ಪವರ್ ಕಟ್ ಆದಾಗ ಏನ್ ಮಾಡೋದು ಅಂತ ಯೋಚನೆ ಮಾಡುವವರಿಗೆ ಇಲ್ಲಿದೆ ಸುಲಭ ಪರಿಹಾರ. ಕರೆಂಟ್ ಇಲ್ಲದಿದ್ದರೂ ಕೂಡ ಗಂಟೆ ಗಟ್ಟಲೆ ಕಾರ್ಯನಿರ್ವಹಿಸಬಲ್ಲ ವಿಶಿಷ್ಟ ಫ್ಯಾನ್ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ.
Solar Fan: ಬಿರು ಬಿಸಿಲಿನ ಬೇಗೆಯಿಂದಾಗಿ ಬೇಸತ್ತಿದ್ದೀರಾ? ಈ ಬಿರು ಬೇಸಿಗೆಯಲ್ಲಿ ನಿಮ್ಮನ್ನು ತಂಪಾಗಿರಿಸಲು ಬಂದಿದೆ ಸೋಲಾರ್ ಫ್ಯಾನ್. ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುವ ಈ ಫ್ಯಾನ್ ವಿದ್ಯುತ್ ಇಲ್ಲದೆಯೂ ಕಾರ್ಯನಿರ್ವಹಿಸಬಲ್ಲದು.
MS Dhoni Fans: ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ ಎಂದು ತಿಳಿದರೆ ಸಾಕು ಅಭಿಮಾನಿಗಳಲ್ಲಿ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಇನ್ನು ಕಳೆದ ಏಪ್ರಿಲ್ 17ರಂದು ನಡೆದ ಸಿ ಎಸ್ ಕೆ vs ಆರ್ ಸಿ ಬಿ ಪಂದ್ಯದಲ್ಲೂ ಇಂತಹ ಅಭಿಮಾನದ ದೃಶ್ಯ ಕಂಡುಬಂದಿತ್ತು. ಓರ್ವ ಸಿಎಸ್’ಕೆ ಅಭಿಮಾನಿ ತನ್ನ ನೆಚ್ಚಿನ ಆಟಗಾರ ಧೋನಿಯನ್ನು ನೋಡಲು ಬೈಕ್’ನ್ನು ಮಾರಾಟ ಮಾಡಿ ಬಂದಿದ್ದನಂತೆ.
Power Run: ಕೆಲಸದ ಒತ್ತಡದಿಂದ ಆರೋಗ್ಯದ ಕಡೆ ಗಮನಹರಿಸದೇ ಹೃದಯಘಾತ ಅಥವಾ ಬೇರೆ ರೋಗಗಳಿಗೆ ತುತ್ತಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಉತ್ತಮ ಆರೋಗ್ಯಕ್ಕೆ ಫಿಟ್ನೆಸ್ ಮುಖ್ಯವಾಗಿದೆ ಎಂದು ಸಾರುವ ನಿಟ್ಟಿನಲ್ಲಿ ನಗರದಲ್ಲಿ ಪವರ್ ರನ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೇಸಿಗೆಯಲ್ಲಿ ತಂಪಾದ ಗಾಳಿ ಪಡೆಯಲು ಓರಿಯಂಟ್ ಭಾರತದಲ್ಲಿ ಕ್ಲೌಡ್ ಫ್ಯಾನ್ ಅನ್ನು ಪರಿಚಯಿಸಿದೆ. ಈ ಓರಿಯಂಟ್ ಕ್ಲೌಡ್ ಫ್ಯಾನ್ ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಬೆಲೆ ವೈಶಿಷ್ಟ್ಯಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪ ಒಂದೆಡೆ ಆದರೆ ಪವರ್ ಕಟ್ಟಿಂಗ್ ಸಮಸ್ಯೆ ಮತ್ತೊಂದೆಡೆ. ಆದರೆ, ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಬಿರು ಬಿಸಿಲಿನ ತಾಪದಿಂದ ಮುಕ್ತಿ ಪಡೆಯಲು ಪೋರ್ಟಬಲ್ ಫೋಲ್ಡಿಂಗ್ ಫ್ಯಾನ್ ನಿಮಗೆ ಸಹಕಾರಿ ಆಗಲಿದೆ. ವಿಶೇಷವೆಂದರೆ ಈ ಫ್ಯಾನ್ ಚಲಾಯಿಸಲು ನಿಮಗೆ ವಿದ್ಯುತ್ ಕೂಡ ಅಗತ್ಯವಿಲ್ಲ.
ಪೋರ್ಟಬಲ್ ಟೇಬಲ್ ಫ್ಯಾನ್: ಕೇವಲ ಬೀಸಣಿಗೆ ಮಾತ್ರವಲ್ಲ ನೀವು ಪೋರ್ಟಬಲ್ ಟೇಬಲ್ ಫ್ಯಾನ್ ಖರೀದಿಸುವ ಮೂಲಕವೂ ಕರೆಂಟ್ ಇಲ್ಲದಿದ್ದಾಗಲೂ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಬಹುದು. ಕೆಲವು ಪೋರ್ಟಬಲ್ ಟೇಬಲ್ ಫ್ಯಾನ್ಗಳು ಪವರ್ ಇಲ್ಲದೆಯೂ ಗಂಟೆಗಟ್ಟಲೆ ಓಡಬಲ್ಲವು. ಅಂತಹ ಒಂದು ಸ್ಮಾರ್ಟ್ಡೆವಿಲ್ ಪೋರ್ಟಬಲ್ ಟೇಬಲ್ ಫ್ಯಾನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
Portable Inverter Fan: ಬೇಸಿಗೆಯಲ್ಲಿ ವಿದ್ಯುತ್ ಕಡಿತವೇ ದೊಡ್ಡ ಸಮಸ್ಯೆಯಾಗಿದೆ. ಇದರಿಂದ ನಿಮಗೂ ತೊಂದರೆ ಆಗಿದ್ದರೆ, ಕರೆಂಟ್ ಇಲ್ಲದೇ ಗಂಟೆಗಟ್ಟಲೆ ಓಡುವ ಅಂತಹ ಫ್ಯಾನ್ಗಳ ಬಗ್ಗೆ ಇಲ್ಲಿದೆ ಮಾಹಿತಿ.
ಪಾರ್ಶ್ವವಾಯುಗೆ ತುತ್ತಾಗಿರುವ ನಟಿ ಶಿಖಾ ಮಲ್ಹೊತ್ರಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ. 10ರಂದು ಭಾರೀ ಪ್ರಮಾಣದ ಸ್ಟ್ರೋಕ್ ಗೆ ಒಳಗಾಗಿರುವ ಶಿಖಾ ತನ್ನ ಹೊಸ ಚಿತ್ರದ ಬಗ್ಗೆ ಕನವರಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.