SparkToro ಎಂಬ ಆಡಿಟ್ನಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಎಲಾನ್ ಮಸ್ಕ್ ಅವರ ಅಕೌಂಟ್ನಲ್ಲಿ 90.3 ಮಿಲಿಯನ್ ಫಾಲೋವರ್ಸ್ ಇದ್ದು, ಅದರಲ್ಲಿ ಶೇ.53.3ರಷ್ಟು ಅಕೌಂಟ್ಗಳು ಸ್ಪ್ಯಾಮ್ ಖಾತೆಗಳು ಮತ್ತು ಸಕ್ರಿಯವಾಗಿಲ್ಲದ ಖಾತೆಗಳು ಎಂದು ತಿಳಿದುಬಂದಿದೆ. ಆದರೆ ಈ ಸರ್ವೇ ಎಷ್ಟರ ಮಟ್ಟಿಗೆ ನಿಜ ಎಂದು ಹೇಳಲು ಸಾಧ್ಯವಿಲ್ಲ.
ಟ್ವಿಟರ್ನಲ್ಲಿ 100 ಪ್ರತಿಶತ ಪಾಲನ್ನು ಕ್ಲೈಮ್ ಮಾಡಿದ ಕೆಲವು ದಿನಗಳ ನಂತರ, ಟೆಸ್ಲಾ ಸಿಇಒ ಎಲೋನ್ ಮಸ್ಕ್ ಅವರು ಕೊಕೇನ್ ಅನ್ನು ಮತ್ತೆ ಹಾಕಲು ಶೀಘ್ರದಲ್ಲೇ ಕೋಕಾ-ಕೋಲಾವನ್ನು ಖರೀದಿಸುವುದಾಗಿ ಗುರುವಾರ ಬಹಿರಂಗಪಡಿಸಿದರು. ಇದು ಕೋಕಾ-ಕೋಲಾವನ್ನು ಉತ್ಪಾದಿಸಲು ಕೋಕಾ ಎಲೆಗಳ ಬಳಕೆಯನ್ನು ಉಲ್ಲೇಖಿಸುತ್ತದೆ.
Elon Musk's Twitter Takeover: ಎಲೋನ್ ಮಸ್ಕ್ ಇದೀಗ ಮೈಕ್ರೋಬ್ಲಾಗಿಂಗ್ ಸೈಟ್ ಆಗಿರುವ ಟ್ವಿಟರ್ನ ನೂತನ ಮಾಲೀಕರಾಗಲಿದ್ದಾರೆ. ಸದ್ಯ ಇಂಟರ್ನೆಟ್ ನಲ್ಲಿ ನಡೆಯುತ್ತಿರುವ ಬಿಸಿ ಚರ್ಚೆ ಇದಾಗಿದೆ, ಈ ಕುರಿತು ನೆಟ್ಟಿಗರ ಭಾರಿ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಏತನ್ಮಧ್ಯೆ, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್, ಟ್ವಿಟರ್ ಸ್ವಾಧೀನ ಒಪ್ಪಂದದಲ್ಲಿ ಚೀನಾದ ಕನೆಕ್ಷನ್ ಕಂಡುಹಿಡಿದಿದ್ದಾರೆ.
Elon Musk: ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ಟ್ವಿಟರ್ ಒಡೆಯನಾಗಿದ್ದಾರೆ. ಪ್ರಮುಖ ಮೈಕ್ರೋ ಬ್ಲಾಗಿಂಗ್ ಪ್ಲಾಟ್ಫಾರ್ಮ್ ಟ್ವಿಟರ್ ಅನ್ನು 44 ಬಿಲಿಯನ್ ಅಮೆರಿಕ ಡಾಲರ್ ಅಂದರೆ ಭಾರತೀಯ ರೂಪಾಯಿ ಲೆಕ್ಕದಲ್ಲಿ ಬರೋಬ್ಬರಿ 3.36 ಲಕ್ಷ ಕೋಟಿ ರೂಪಾಯಿಗೆ ಖರೀದಿಸಿದ್ದಾರೆ.
Twitter-Elon Musk Deal: ಟೆಸ್ಲಾ ಕಂಪನಿಯ ಮಾಲೀಕ ಎಲೋನ್ ಮಸ್ಕ್ ಶೀಘ್ರದಲ್ಲೇ ಟ್ವಿಟರ್ನ ಹೊಸ ಮಾಲೀಕರಾಗಬಹುದು ಮತ್ತು ಟ್ವಿಟರ್ ಯಾವುದೇ ಕ್ಷಣದಲ್ಲಿ $43 ಶತಕೋಟಿ ಮೌಲ್ಯದ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ, ಅಂದರೆ ಭಾರತೀಯ ರೂಪಾಯಿಗಳಲ್ಲಿ ಸುಮಾರು ಈ ಒಪ್ಪಂದದ ಮೌಲ್ಯ ಸುಮಾರು ಮೂರುವರೆ ಲಕ್ಷ ಕೋಟಿ ರೂ.ಗಳಾಗಿರಲಿದೆ.
World's First Trillionaire! ಈ ಕುರಿತು "SpaceX Escape Velocity" ನೋಟ್ ನಲ್ಲಿ ಬರೆದಿರುವ ಮಾರ್ಗನ್ ಸ್ಟಾನ್ಲಿಯ ಆಡಮ್ ಜೋನಾಸ್, ಖಾಸಗಿ ಸ್ಪೇಸ್ ಎಕ್ಸ್ ಪ್ಲೋರೇಶನ್ ಕಂಪನಿ ತನ್ನ ರಾಕೆಟ್, ಉಡಾವಣಾ ವೆಹಿಕಲ್ ಹಾಗೂ ಸಹಾಯಕ ಮೂಲ ಸೌಕರ್ಯ ಚೌಕಟ್ಟಿನ ಸಹಾಯದಿಂದ ಪೂರ್ವಾಗ್ರಹಕ್ಕೆ ಸವಾಲೆಸಗಲಿದೆ ಎಂದು ಹೇಳಿದ್ದಾರೆ.
Elon Musk US ಮೂಲದ ಓರ್ವ ಉದ್ಯಮಿ. ಎಲೆಕ್ಟ್ರಿಕ್ ಕಾರ್ ಎಂಬ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತಂದ ಈ ಮಹಾನ್ ಉದ್ಯಮಿ ಪ್ರಸ್ತುತ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ರೂಪಿಸಿದ್ದಾರೆ.
ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ಸೆರೆಹಿಡಿಯಲು ಅತ್ಯುತ್ತಮ ತಂತ್ರಜ್ಞಾನದ ಅಭಿವೃದ್ಧಿಗೆ 100 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಎಸ್ಲಾ ಇಂಕ್ ಮುಖ್ಯಸ್ಥ ಮತ್ತು ಬಿಲಿಯನೇರ್ ಉದ್ಯಮಿ ಎಲೋನ್ ಮಸ್ಕ್ ಘೋಷಿಸಿದ್ದಾರೆ.
WhatsApp Vs Signal - ವಿಶ್ವದ ಖ್ಯಾತ ಮೆಸ್ಸೇಜಿಂಗ್ ಆಪ್ ವಾಟ್ಸ್ ಆಪ್ ಗೌಪ್ಯತಾ ನೀತಿಗೆ ವಿರೋಧ ಮುಂದುವರೆದಿದೆ. ಜನರ ವೈಯಕ್ತಿಕ ಮಾಹಿತಿಯನ್ನು ಬಲವಂತವಾಗಿ ಪಡೆಯುವ ನೀತಿ ವಾಟ್ಸ್ ಆಪ್ ಗೆ ದುಬಾರಿಯಾಗಿ ಪರಿಣಮಿಸಿದೆ.
World Richest Person - ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ವಿಶ್ವದ ಶ್ರೀಮಂತ ವ್ಯಕ್ತಿಯ ಕಿರೀಟವನ್ನು ಎಲೋನ್ ಮಸ್ಕ್ನಿಂದ ಒಂದು ವಾರದೊಳಗೆ ಕಸಿದುಕೊಂಡಿದ್ದಾರೆ. ಎಲೋನ್ ಮಸ್ಕ್ ಈಗ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ.
Elon Musk US ಮೂಲದ ಓರ್ವ ಉದ್ಯಮಿ. ಎಲೆಕ್ಟ್ರಿಕ್ ಕಾರ್ ಎಂಬ ಪರಿಕಲ್ಪನೆಯನ್ನು ಅಸ್ತಿತ್ವಕ್ಕೆ ತಂದ ಈ ಮಹಾನ್ ಉದ್ಯಮಿ ಪ್ರಸ್ತುತ ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸುವ ಯೋಜನೆ ರೂಪಿಸಿದ್ದಾರೆ.
ಎಲೋನ್ ಮಸ್ಕ್ ಕಂಪನಿಯು ನ್ಯೂರಾಲಿಂಕ್ ಹೆಸರಿನ ಬ್ರೈನ್ ಚಿಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಚಿಪ್ ಅನ್ನು ಮೂಲತಃ ಮೆದುಳಿನ ಅಸ್ವಸ್ಥತೆಗೆ ಚಿಕಿತ್ಸೆ ನೀಡಲು ವಿನ್ಯಾಸಗೊಳಿಸಲಾಗಿದೆ. ಆದರೆ ಮೊದಲ ಬಾರಿಗೆ ಮೆದುಳಿನ ಚಿಕಿತ್ಸೆಯ ಜೊತೆಗೆ, ಈ ಚಿಪ್ ಆನ್ಲೈನ್ನಲ್ಲಿ ಹಾಡುಗಳ ಲೈವ್ ಸ್ಟ್ರೀಮಿಂಗ್ ಮಾಡಬಹುದು ಎಂದು ಹೇಳಲಾಗಿದೆ.
ಸಾಮಾಜಿಕ ಮಾಧ್ಯಮ ಟ್ವಿಟರ್ನ ಭದ್ರತೆಯಲ್ಲಿ ಅತಿದೊಡ್ಡ ಲೋಪ ಕಂಡುಬಂದಿದೆ. ಈ ಕುರಿತು ಹೇಳಿಕೆ ನೀಡಿರುವ ಟ್ವಿಟ್ಟರ್, ಈಗಾಗಲೇ ನಮಗೆ ಈ ಕುರಿತು ಮಾಹಿತಿ ಲಭ್ಯವಾಗಿದ್ದು, ನಾವು ತನಿಖೆ ನಡೆಸುತ್ತಿದ್ದೇವೆ ಎಂದಿದೆ. ಬಿಲ್ ಗೇಟ್ಸ್, ಎಲೋನ್ ಮಸ್ಕ್, ಜೋ ಬಾಯಿಡೆನ್ ಸೇರಿದಂತೆ ಹಲವು ಖ್ಯಾತನಾಮರ ಟ್ವಿಟ್ಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.
ನಾಸಾದ ಇಬ್ಬರು ಗಗನಯಾತ್ರಿಗಳನ್ನು ಕಳುಹಿಸಿದ ಸ್ಪೇಸ್ಎಕ್ಸ್ ಬಾಹ್ಯಾಕಾಶ ನೌಕೆಗೆ ದಿ ಕ್ರೂ ಡ್ರ್ಯಾಗನ್ ಎಂದು ಹೆಸರಿಸಲಾಗಿದೆ. ಗಗನಯಾತ್ರಿಗಳಾಗಿರುವ ಬಾಬ್ ಬೆನ್ಕೆನ್ ಮತ್ತು ಡೌಗ್ ಹರ್ಲಿಯನ್ನು ವರ್ಷ 2000ರಲ್ಲಿಯೇ ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಗಿದೆ ಎಂಬುದು ಇಲ್ಲಿ ಉಲ್ಲೇಖನೀಯ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.