ನೀವು ಮನೆಯಲ್ಲಿ ಅಗಸೆಬೀಜದ ಪಾಯಸವನ್ನ ಸುಲಭವಾಗಿ ತಯಾರಿಸಬಹುದು. ಹಾಗಾದರೆ ಈ ಪಾಯಸವನ್ನ ಹೇಗೆ ತಯಾರಿಸಬಹುದು? ಇದು ಆರೋಗ್ಯಕ್ಕೆ ಹೇಗೆ ಪ್ರಯೋಜನಕಾರಿ ಹೀಗೆ ಸಂಪೂರ್ಣ ಮಾಹಿತಿ ಇಲ್ಲಿದೆ..
Curd with sugar or salt :ಕೆಲವರು ಉಪ್ಪನ್ನು ಬೆರೆಸಿ ಮೊಸರು ತಿನ್ನುತ್ತಾರೆ, ಇನ್ನು ಕೆಲವರಿಗೆ ಸಕ್ಕರೆ ಬೆರೆಸಿ ಮೊಸರು ತಿನ್ನುವ ಅಭ್ಯಾಸ ಇರುತ್ತದೆ.ನಾವಿಲ್ಲಿ ಮೊಸರು ಸೇವಿಸುವ ಆರೋಗ್ಯಕರ ವಿಧಾನದ ಬಗ್ಗೆ ತಿಳಿಸಲಿದ್ದೇವೆ.
Side Effects Of Curd: ಮೊಸರಿನ ಸೇವನೆ ಕೆಲವರಿಗೆ ಹಾನಿಕಾರಕ ಸಾಬೀತಾಗಬಹುದು. ಹೀಗಾಗಿ ಅವರು ಮೊಸರು ಸೇವಣೆಯನ್ನು ತಪ್ಪಿಸಬೇಕು. ಇದು ಅಸ್ತಮಾ ಮತ್ತು ಅಸಿಡಿಟಿ ಸಮಸ್ಯೆ ಇರುವ ರೋಗಿಗಳ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಬಹುದು.
Curd Benefits: ಬೇಸಿಗೆಯಲ್ಲಿ ಮೊಸರು ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಪ್ರತಿದಿನ ಮೊಸರು ಸೇವಿಸುವುದರಿಂದ ಈ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ.
ಮೊಸರಿಗೆ ಈರುಳ್ಳಿಯನ್ನು ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಅದು ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ. ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ.
ಬೇಸಿಗೆಯಲ್ಲಿ ನಿಯಮಿತವಾಗಿ ಮೊಸರು ಸೇವಿಸಿದರೆ ರೋಗ ನಿರೋಧಕ ಶಕ್ತಿ ಬಲಗೊಳ್ಳುತ್ತದೆ. ಮೊಸರಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳು ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದು ಮಾತ್ರವಲ್ಲದೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ.
ಬೇಸಿಗೆ ಕಾಲದಲ್ಲಿ ಸೌತೆಕಾಯಿಗೆ ಉಪ್ಪು ಮತ್ತು ಖಾರ ಹಾಕಿ ತಿಂದರೆ ಅದು ತಾಜಾತನವನ್ನು ನೀಡುವುದಲ್ಲದೆ ದೇಹವನ್ನು ಕೂಡಾ ತಂಪಾಗಿಸುತ್ತದೆ. ಸೌತೆಕಾಯಿಯನ್ನು ಇತರ ತರಕಾರಿಗಳೊಂದಿಗೆ ಬೆರೆಸಿ ಸಲಾಡ್ನಲ್ಲಿ ತಿನ್ನಲಾಗುತ್ತದೆ.
ಮೊಸರಿಗೆ ಈರುಳ್ಳಿಯನ್ನು ಸೇರಿಸಿದರೆ ತಿನ್ನಲು ಬಹಳ ರುಚಿಯಾಗಿರುತ್ತದೆ. ಆದರೆ ಅದು ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಮೊಸರು ಮತ್ತು ಈರುಳ್ಳಿ ಎರಡರ ಪ್ರವೃತಿ ವಿಭಿನ್ನವಾಗಿರುತ್ತದೆ.
Curd And Cumin Combination: ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ನಮಗೆಲ್ಲರಿಗೂ ತಿಳಿದಿದೆ, ಆದರೆ ನೀವು ಇದಕ್ಕೆ ಸ್ವಲ್ಪ ಹುರಿದ ಜೀರಿಗೆಯನ್ನು ಸೇರಿಸಿದರೆ 5 ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು ಎಂದು ನಿಮಗೆ ತಿಳಿದಿದೆಯೇ?
ಅರಿಶಿನ ಮತ್ತು ಮೊಸರಿನ(Turmeric and Curd) ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ. ಇದರಲ್ಲಿ ಸತು ಮತ್ತು ಮೆಗ್ನೀಸಿಯಮ್ ನಂತಹ ಅಂಶಗಳು ಕಂಡುಬರುತ್ತವೆ, ಇದು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ.
ಮನೆಯಿಂದ ಹೊರಡುವ ಮೊದಲು ಮೊಸರು-ಸಕ್ಕರೆಯನ್ನು ಏಕೆ ತಿನ್ನುತ್ತಾರೆ ಎಂಬುದು ನಿಮಗೆ ತಿಳಿದಿದೆಯೇ? ನೀವು ಅಂದುಕೊಂಡ ಕೆಲಸ ಯಶಸ್ವಿಯಾಗುತ್ತದೆಂಬ ನಂಬಿಕೆ ಇದರ ಹಿಂದಿದೆ. ಮೊಸರು-ಸಕ್ಕರೆಯನ್ನು ಸೇವಿಸಿದರೆ ನೀವು ದಿನವಿಡೀ ಸಕ್ರಿಯರಾಗಿರುತ್ತೀರಿ. ಇವೆರಡನ್ನು ಒಟ್ಟಿಗೆ ಸೇವಿಸಿದರೆ ನಿಮ್ಮ ದೇಹವು ತಕ್ಷಣವೇ ಗ್ಲೂಕೋಸ್ ಅನ್ನು ಪಡೆಯುತ್ತದೆ.
ಮೊಸರು ಆರೋಗ್ಯಕ್ಕೆ ಒಳ್ಳೆಯದು ಎಂದು ಪರಿಗಣಿಸಬಹುದು ಆದರೆ ಎಲ್ಲರೂ ಅದನ್ನು ತಿನ್ನಲು ಸಾಧ್ಯವಿಲ್ಲ. ಇದರ ಹಿಂದೆ ಹಲವು ಕಾರಣಗಳಿವೆ. ಇದು ಅಸ್ತಮಾದಿಂದ ಸಂಧಿವಾತದವರೆಗಿನ ರೋಗಿಗಳನ್ನೂ ಒಳಗೊಂಡಿರುತ್ತದೆ. ಅಂತಹವರು ಮೊಸರು ತಿನ್ನಬಾರದು. ಕಾರಣ ತಿಳಿಯಿರಿ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.