ಕಳೆದ ಹಲವು ದಿನಗಳಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಹೀಗಾಗಿ ಭಾರತದಲ್ಲಿಯೂ ಪೆಟ್ರೋಲ್ ಮತ್ತು ಡೀಸೆಲ್ ಅಗ್ಗವಾಗಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಟಿಕೆಟ್ ಕಂಫರ್ಮ್ ಆಗುವ ಸಾಧ್ಯತೆಗಳು ಯಾವುವು ಎಂದು ಸುಲಭವಾಗಿ ಕಂಡುಹಿಡಿಯಬಹುದು. ವೈಟಿಂಗ್ ಲಿಸ್ಟ್ ನಲ್ಲಿರುವ ಟಿಕೆಟ್ ಕಂಫರ್ಮ್ ಆಗಿದೆಯೇ ಎಂದು ತಿಳಿಯಲು ಬೇಕಾಗಿರುವುದು PNR ಸಂಖ್ಯೆ. ಅದರ ಸಂಪೂರ್ಣ ಪ್ರಕ್ರಿಯೆಯನ್ನು ತಿಳಿಯೋಣ.
ಭಾರತೀಯ ರಿಸರ್ವ್ ಬ್ಯಾಂಕ್ ನಿನ್ನೆ ರೆಪೋ ರೇಟ್ ದರವನ್ನು 50 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ, . ಇದು ವಾಹನ ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಅಂದರೆ ಪ್ರತಿ ತಿಂಗಳು ಬರುವ EMI ಮೇಲೆ ಇದರ ನೇರ ಪರಿಣಾಮ ಬೀರುತ್ತದೆ.
ಸರ್ಕಾರವು ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಬದಲಾಯಿಸುತ್ತದೆ. ಈ ಹಿನ್ನೆಲೆಯಲ್ಲಿ ಇಂಡೇನ್, ಎಚ್ಪಿ ಮತ್ತು ಭಾರತ್ ಗ್ಯಾಸ್ನ ಗ್ರಾಹಕರು ತಮ್ಮ ಖಾತೆಗೆ ಸಬ್ಸಿಡಿ ಬರುತ್ತಿದೆಯೇ ಇಲ್ಲವೇ ಎಂಬುದನ್ನು ಕಂಡುಹಿಡಿಯಬಹುದು.
ಗ್ಯಾಸ್ ಸಿಲಿಂಡರ್ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲನೆಯ ದಿನದಲ್ಲಿ ಪರಿಶೀಲಿಸಲಾಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ. ಕೆಲವೊಮ್ಮೆ ಇದು ಹೆಚ್ಚಾಗುತ್ತದೆ ಮತ್ತು ಕೆಲವೊಮ್ಮೆ ಅದರ ಬೆಲೆ ಕಡಿಮೆಯಾಗುತ್ತದೆ.
SBI ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಏರಿಳಿತದಿಂದ ಪ್ರಭಾವಿತವಾಗಿರುತ್ತದೆ. ಅಂದರೆ, ಹೂಡಿಕೆಯಲ್ಲಿ ಅಪಾಯವೂ ಇರುತ್ತದೆ. ಇದರ ಹೊರತಾಗಿಯೂ, ಈ ಯೋಜನೆಯಲ್ಲಿ ಅನೇಕ ಪ್ರಯೋಜನಗಳಿವೆ.
SBI ATM Franchise: ಪ್ರಸ್ತುತ ನೀವು ಮಾಡುತ್ತಿರುವ ಕೆಲಸದ ಜೊತೆಗೆ ನೀವು ಹೆಚ್ಚುವರು ಹಣ ಸಂಪಾದಿಸಲು ಬಯಸುತ್ತಿದ್ದರೆ, ಭಾರತೀಯ ಸ್ಟೇಟ್ ಬ್ಯಾಂಕ್ ನಿಮಗೆ ಈ ಅವಕಾಶ ನೀಡುತ್ತಿದೆ. ಹೌದು, ಎಸ್ಬಿಐನಲ್ಲಿ ನೀವು ಕೇವಲ ಕೆಲ ದಾಖಲೆಗಳನ್ನು ನೀಡುವ ಮೂಲಕ ತಿಂಗಳಿಗೆ 60 ಸಾವಿರ ರೂ. ಸಂಪಾದಿಸಬಹುದು. ಹೇಗೆ ತಿಳಿದುಕೊಳ್ಳೋಣ ಬನ್ನಿ,
Ration Card Rule : ನೀವು ಪಡಿತರ ಚೀಟಿ ಫಲಾನುಭವಿಯಾಗಿದ್ದರೆ ನಿಮಗಾಗಿ ಪ್ರಮುಖ ಸುದ್ದಿ ಇದೆ. ಪಡಿತರ ಅಂಗಡಿಗಳಿಗೆ ಕೇಂದ್ರ ಸರ್ಕಾರ ಅಗತ್ಯ ನಿಯಮಗಳನ್ನು ರೂಪಿಸಿದ್ದು, ಇನ್ನು ಮುಂದೆ ಫಲಾನುಭವಿಗಳಿಗೆ ಸರಿಯಾದ ಪ್ರಮಾಣದಲ್ಲಿ ಆಹಾರ ಧಾನ್ಯಗಳು ಸಿಗುವಂತಾಗಿದೆ.
NPS Assured Return Scheme: PFRDA ಕಾಯಿದೆಯಡಿಯಲ್ಲಿ ಮಿನಿಮಮ್ ಅಷ್ಯುರ್ಡ್ ರಿಟರ್ನ್ ಯೋಜನೆಗೆ ಒಪ್ಪಿಗೆ ಸೂಚಿಸಲಾಗಿದೆ. ಪಿಂಚಣಿ ನಿಧಿ ಯೋಜನೆಗಳ ಅಡಿಯಲ್ಲಿ ನಿರ್ವಹಿಸಲ್ಪಡುವ ಹಣವನ್ನು Marked-to-Market ಎಂದು ಗುರುತಿಸಲಾಗುವುದು.
HDFC ಬ್ಯಾಂಕ್ ಕಾರು ಖರೀದಿದಾರರಿಗೆ ವಿಶಾಲವಾದ, ವೇಗವಾದ, ಹೆಚ್ಚು ಅನುಕೂಲಕರ ಮತ್ತು ಡಿಜಿಟಲ್ ಸೌಲಭ್ಯವನ್ನು ಒದಗಿಸಿದೆ. ಈ ಸೌಲಭ್ಯದಿಂದಾಗಿ, ಕಾರು ಖರೀದಿ ಪ್ರಕ್ರಿಯೆ ಸರಳವಾಗಲಿದೆ ಎಂದು ಬ್ಯಾಂಕ್ ಹೇಳಿದೆ.
Canara Bank: ಕೆನರಾ ಬ್ಯಾಂಕ್ ತನ್ನ ಗ್ರಾಹಕರ ಫಿಕ್ಸ್ಡ್ ಡಿಪಾಸಿಟ್ ಮೇಲಿನ ಬಡ್ಡಿದರವನ್ನು ಹೆಚ್ಚಿಸಿದೆ. ಸರ್ಕಾರಿ ಸ್ವಾಮ್ಯದ ಕೆನರಾ ಬ್ಯಾಂಕ್ 2 ಕೋಟಿ ರೂಪಾಯಿಗಿಂತ ಕಡಿಮೆ ದೇಶೀಯ ಠೇವಣಿಗಳ ಮೇಲಿನ ವಿವಿಧ ಮೆಚುರಿಟಿಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಹೆಚ್ಚಿಸಿದೆ.
ಅಮೆಜಾನ್, ಬಿಗ್ಬಾಸ್ಕೆಟ್, ಫ್ಲಿಪ್ಕಾರ್ಟ್ ಜೊತೆಗಿನ ಪಾಲುದಾರರು ಮತ್ತು ಹಸಿರು ಅಂತಃ-ನಗರ ವಿತರಣೆಗಳಿಗಾಗಿ ಅವರ ಲಾಜಿಸ್ಟಿಕ್ಸ್ ಪಾಲುದಾರರು 39.000 Ace EV ಗಳನ್ನು ವಿತರಿಸಲು ತಿಳುವಳಿಕೆ ಪತ್ರಕ್ಕೆ ಸಹಿ ಮಾಡಲಿದ್ದಾರೆ.
‘ಪ್ರಧಾನ ಮಂತ್ರಿ ಕಿಸಾನ್ ಯೋಜನೆ 2021’ರಲ್ಲಿ ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. ಅಂದರೆ ಈಗ 11ನೇ ಕಂತಿಗೆ ರೈತರು ಹಲವು ಹೊಸ ನಿಯಮಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.