Benefits for Health: ಆರೋಗ್ಯದ ಸಮಸ್ಯೆಗಳ ನಿವಾರಣೆಗೆ ಪ್ರತಿ ನಿತ್ಯ ನೀವು ನಿಮ್ಮ ಆಹಾರದಲ್ಲಿ ಈ ಬೇಳೆಕಾಳುಗಳನ್ನು ಸೇರಿಸಿಕೊಳ್ಳಬೇಕು. ಇಂದು ನಾವು ನಿಮಗೆ ನಿಮ್ಮ ಪ್ರತಿನಿತ್ಯದ ಊಟದಲ್ಲಿ ಇರಲೇಬೇಕಾದ ಕೆಲ ಬೆಳೆಕಾಳುಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
How To Make Hair Roots Strong Naturally: ಇತ್ತೀಚಿನ ದಿನಗಳಲ್ಲಿ ಜನರು ಕೂದಲಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಕೂದಲಿನ ಆರಿಗ್ಯದ ಬಗ್ಗೆ ಕಾಳಜಿ ವಹಿಸುವುದು ಅಗತ್ಯ.
Tamrind Leaves Hair Treatment: ದಿನನಿತ್ಯದ ರಾಸಾಯನಿಕಯುಕ್ತ ವಸ್ತುಗಳನ್ನು ಬಳಸುವುದರಿಂದ ಕೂದಲುಗಳು ದುರ್ಬಲಗೊಳ್ಳುತ್ತವೆ ಮತ್ತು ಬಿಳಿಯಾಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ನೀವು ಕೆಲವು ಮನೆಮದ್ದುಗಳನ್ನು ಬಳಸುವುದರಿಂದ ನಿಮ್ಮ ಕೂದಲನ್ನು ಕಪ್ಪಾಗಿ, ಮತ್ತು ದಟ್ಟವಾಗಿ ಬೆಳೆಸಬಹುದು, ಅದು ಹೇಗೆ ಎಂದು ತಿಳಿಯೋಣ ಬನ್ನಿ,
Skin Care: ಸುಂದರ ತ್ವಚೆಯನ್ನು ಪಡೆಯಲು ದುಬಾರಿ ಪ್ರಾಡಕ್ಟ್ ಗಳನ್ನೇ ಬಳಸಬೇಕು ಎಂದೇನಲ್ಲ, ಸುಲಭವಾಗಿ ಸಿಗುವ ಕೆಲವು ಪದಾರ್ಥಗಳನ್ನು ಬಳಸಿಯೂ ಕಲೆರಹಿತವಾದ ತ್ವಚೆಯನ್ನು ನಿಮ್ಮದಾಗಿಸಬಹುದು. ನೀವೂ ಸಹ ಸುಂದರವಾದ ಕಲೆ ರಹಿತ ತ್ವಚೆಯನ್ನು ಬಯಸಿದರೆ ಅದಕ್ಕಾಗಿ ರೋಸ್ ವಾಟರ್ ಬಹಳ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
Rice Flour Face Packs: ಅಕ್ಕಿ ಹಿಟ್ಟು ಭಾರತೀಯ ಮನೆಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಬಾಯಲ್ಲಿ ನೀರೂರಿಸುವ ಖಾದ್ಯಗಳನ್ನು ಅಕ್ಕಿಹಿಟ್ಟಿನಿಂದ ತಯಾರಿಸುತ್ತಾರೆ. ಆದರೆ ಇದರ ಹೊರತಾಗಿ ಅಕ್ಕಿ ಹಿಟ್ಟು ನಿಮ್ಮ ಮುಖದ ಕಾಂತಿ ಹೆಚ್ಚಿಸಲು ಸಹ ಸಹಕಾರಿಯಾಗಿದೆ.
ಸ್ಕಿನ್ ಕೇರ್ ಟಿಪ್ಸ್: ಕಲೆ ರಹಿತ ತ್ವಚೆ ಯಾರಿಗೆ ತಾನೇ ಇಷ್ಟವಿಲ್ಲ. ಸುಂದರವಾದ ಕಲೆ ರಹಿತ ತ್ವಚೆ ಪಡೆಯಲು ಸಾಮಾನ್ಯವಾಗಿ ದುಬಾರಿ ಸೌಂದರ್ಯವರ್ಧಕಗಳನ್ನು ಬಳಸುತ್ತಾರೆ. ಆದರೆ, ಒಂದೇ ಒಂದು ವಸ್ತುವು ನಿಮಗೆ ಹೊಳೆಯುವ ಸುಂದರವಾದ ತ್ವಚೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಅಂತಹ ಒಂದು ಪದಾರ್ಥದ ಬಗ್ಗೆ ನಾವಿಂದು ತಿಳಿಸಲಿದ್ದೇವೆ.
Neck Warts: ನಿಮ್ಮ ಕುತ್ತಿಗೆಯ ಮೇಲೂ ಸಣ್ಣ ನರಹುಲಿಗಳಿವೆಯೇ? ಮತ್ತು ನೀವು ಈ ನರಹುಲಿಗಳನ್ನು ತೊಡೆದುಹಾಕಲು ಬಯಸುತ್ತೀರಾ? ನಿಮ್ಮ ಕುತ್ತಿಗೆಯ ಸುತ್ತ ಸಣ್ಣ ನರಹುಲಿಗಳಿದ್ದರೆ, ಇದನ್ನು ಚರ್ಮದ ಟ್ಯಾಗ್ಗಳು ಮತ್ತು ಕಪ್ಪು ನಸುಕಂದು ಎಂದು ಕರೆಯಲಾಗುತ್ತದೆ.
Home Remedies: ಚರ್ಮದ ಕಾಯಿಲೆಗಳಾದ ದದ್ದು, ತುರಿಕೆ ಹಾಗೂ ರಿಂಗ್ ವರ್ಮ್ಗಳಂತಹ ಸಮಸ್ಯೆಗಳು ಒಂದೊಮ್ಮೆ ಎದುರಾದರೆ, ಅವು ನಮ್ಮ ಅಕ್ಕಪಕ್ಕದಲ್ಲಿರುವವರಿಗೂ ಕೂಡ ಹರಡುವ ಅಪಾಯವಿರುತ್ತದೆ. ಇವು ಫಂಗಲ್ ಕಾಯಿಲೆಗಳಾಗಿವೆ. ದದ್ದು, ತುರಿಕೆಯಿಂದ ಪರಿಹಾರ ಪಡೆಯಲು ಇಲ್ಲಿದೆ ಮನೆಮದ್ದು..
Curd Benefits: ಬೇಸಿಗೆಯಲ್ಲಿ ಮೊಸರು ಏಕೆ ಸೇವಿಸಬೇಕು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಬೇಸಿಗೆಯಲ್ಲಿ ಪ್ರತಿದಿನ ಮೊಸರು ಸೇವಿಸುವುದರಿಂದ ಈ ಅದ್ಭುತ ಆರೋಗ್ಯ ಪ್ರಯೋಜನ ಪಡೆಯಿರಿ.
Beauty tips: ಸೌತೆಕಾಯಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ಸಹಾಯಕಾರಿಯಾಗಿದೆ. ಎಣ್ಣೆಯುಕ್ತ ಚರ್ಮ ಮತ್ತು ಮೊಡವೆಗಳ ಸಮಸ್ಯೆಯನ್ನು ದೂರ ಮಾಡುವಲ್ಲಿ ಸೌತೆಕಾಯಿ ಪ್ರಮುಖ ಪಾತ್ರವಹಿಸುತ್ತದೆ.
Dark Neck Treatment: ಕತ್ತಿನ ಸುತ್ತಲಿರುವ ಕಪ್ಪು ಕಲೆ ನಿಮ್ಮ ಅಂದವನ್ನು ಕೆಡಿಸುತ್ತದೆ. ಇದನ್ನು ಸಾಬೂನಿನಿಂದ ಪದೇ ಪದೇ ತೊಳೆದರೂ ಸಹ ತೊಡೆದುಹಾಕಲು ಸಾಧ್ಯವಿಲ್ಲ. ಅದಕ್ಕಾಗಿ ಕೆಲವು ಮನೆಮದ್ದುಗಳು ಇಲ್ಲಿವೆ.
Mango Benefits: ಮಾವಿನ ಸಿಪ್ಪೆಯನ್ನು ರುಬ್ಬುವ ಮೂಲಕ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ ಒಣಗಿದ ನಂತರ ಅದನ್ನು ನೀರಿನಿಂದ ತೊಳೆಯಿರಿ. ಇದು ಸುಕ್ಕುಗಳು ಮತ್ತು ಮೊಡವೆಗಳನ್ನು ತೊಡೆದುಹಾಕಬಹುದು.
ಎಣ್ಣೆ ತ್ವಚೆ ಇತ್ತೀಚಿನ ದಿನಗಳಲ್ಲಿ ಸಮಸ್ಯೆಗಳಲ್ಲೊಂದು. ನಿಮ್ಮ ಚರ್ಮವು ಸ್ವಲ್ಪ ಎಣ್ಣೆಯುಕ್ತವಾಗಿದ್ದರೆ ಮೊಡವೆಗಳು ಹೆಚ್ಚಾಗುವುದು. ಎಣ್ಣೆಯುಕ್ತ ಚರ್ಮಕ್ಕೆ ಹೋಲಿಸಿದರೆ ಶುಷ್ಕ ಚರ್ಮ ನಿಧಾನವಾಗಿ ವಯಸ್ಸಾಗುತ್ತದೆ. ಏಕೆಂದರೆ ಎಣ್ಣೆ ಗ್ರಂಥಿಗಳಿಂದ ಉತ್ಪತ್ತಿಯಾಗುವ ಎಣ್ಣೆ (ಮೇದೋಗ್ರಂಥಿಗಳ ಸ್ರಾವ) ಚರ್ಮವನ್ನು ನಯಗೊಳಿಸಿ, ಪೋಷಣೆ ಮತ್ತು ಆರ್ಧ್ರಕವಾಗಿಡಲು ಸಹಾಯ ಮಾಡುತ್ತದೆ.
Facial Hair Removal Tips: ಮಹಿಳೆಯರು ಸಾಮಾನ್ಯವಾಗಿ ಮುಖದ ಮೇಲೆ ಅನಗತ್ಯ ಕೂದಲಿನ ಬಗ್ಗೆ ಚಿಂತಿತರಾಗುತ್ತಾರೆ, ಇದರಿಂದಾಗಿ ಅವರು ಅನೇಕ ಬಾರಿ ಕಡಿಮೆ ಆತ್ಮವಿಶ್ವಾಸ ಮತ್ತು ಮುಜುಗರವನ್ನು ಎದುರಿಸಬೇಕಾಗುತ್ತದೆ, ಆದರೆ ಈಗ ಮನೆಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಿ.
Skin Care: ಸೇಬು ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ನಮಗೆಲ್ಲರಿಗೂ ತಿಳಿದಿದೆ. ದಿನಕ್ಕೆ ಒಂದು ಸೇಬು ತಿಂದರೆ ಸಾಕು ವೈದ್ಯರನ್ನು ದೂರವಿಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಚರ್ಮದ ಸಮಸ್ಯೆಗಳನ್ನು ಗುಣಪಡಿಸುವಲ್ಲಿಯೂ ಸಹ ಉಪಯುಕ್ತವಾಗಿದೆ.
Hair Care: ತುಳಸಿಯಲ್ಲಿ ಹಲವಾರು ಗುಣಗಳನ್ನು ಹೊಂದಿದೆ, ಇದು ಕೂದಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂದಲಿನಿಂದ ತಲೆಹೊಟ್ಟು ಹೋಗಲಾಡಿಸಲು ಪರಿಣಾಮಕಾರಿಯಾಗಿದೆ. ಹಾಗಾದರೆ ತುಳಸಿ ಮತ್ತು ನೆಲ್ಲಿಕಾಯಿ ಹೇಗೆ ಬಳಸಬೇಕು? ಇಲ್ಲಿದೆ ನೋಡಿ..
ಬಾಲಿವುಡ್ನ ಟಾಪ್ ಹೀರೋಯಿನ್ಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಅವರ ಹೇರ್ಸ್ಟೈಲ್ ಪ್ರಮುಖ ಪಾತ್ರ ವಹಿಸುತ್ತದೆ. ಕೂದಲ ವಿನ್ಯಾಸಕ್ಕೆ ಅವರ ಅಭಿಮಾನಿಗಳು ಫಿದಾ ಆಗುತ್ತಾರೆ. ವಿವಿಧ ಹೇರ್ಸ್ಟೈಲ್ಗಳ ಮಧ್ಯೆ ಸದ್ಯ ಕೆಲವು ನಟಿಯರ ಕೇಶವಿನ್ಯಾಸ ಟ್ರೆಂಡ್ನಲ್ಲಿವೆ.
ಹಸಿ ಹಾಲನ್ನು ಮುಖಕ್ಕೆ ಹಚ್ಚುವುದರಿಂದ ಹಲವಾರು ಪ್ರಯೋಜನಗಳಿವೆ. ನಿಮ್ಮ ತ್ವಚೆಯ ಆರೈಕೆಗೆ ಹಸಿ ಹಾಲು ಅತ್ಯುತ್ತಮವೆಂದು ಪರಿಗಣಿಸಲಾಗಿದೆ. ಹಸಿ ಹಾಲನ್ನು ಬಳಸಲು ನೀವು ಕಷ್ಟಪಡಬೇಕಾಗಿಲ್ಲ. ಇದು ತ್ವಚೆಗೆ ಉತ್ತಮವಾದ ಮನೆಮದ್ದು ಎಂದು ಕೂಡ ಕರೆಯಲ್ಪಡುತ್ತದೆ. ಇದನ್ನು ಮುಖಕ್ಕೆ ಹಚ್ಚುವುದರಿಂದ ಕಪ್ಪು ಕಲೆಗಳು ಸಹ ಕಡಿಮೆಯಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.