Akshaya Tritiya : ಈ ವರ್ಷ, ಅಕ್ಷಯ ತೃತೀಯ ಹಬ್ಬವನ್ನು ಏಪ್ರಿಲ್ 22 ರಂದು ಆಚರಿಸಲಾಗುತ್ತದೆ. ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಅಕ್ಷಯ ತೃತೀಯ ದಿನದಂದು ಮನೆಗೆ ಕೆಲವು ಮಂಗಳಕರ ವಸ್ತುಗಳನ್ನು ತರುವುದು ಲಕ್ಷ್ಮಿ ದೇವಿಯನ್ನು ಮೆಚ್ಚಿಸುತ್ತದೆ ಮತ್ತು ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ.
Gold Purchase Vastu Tips: ಅಕ್ಷಯ ತೃತೀಯ ಮತ್ತು ಧಂತೇರಸ್ನಲ್ಲಿ ಚಿನ್ನ ಖರೀದಿಸಲು ಅತ್ಯಂತ ಮಂಗಳಕರ ದಿನಗಳು ಎಂದು ಪರಿಗಣಿಸಲಾಗಿದೆ. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಲಕ್ಷ್ಮಿದೇವಿಯ ವಿಶೇಷ ಆಶೀರ್ವಾದ ಸಿಗುತ್ತದೆ ಎಂಬ ನಂಬಿಕೆಯಿದೆ. ಇದಲ್ಲದೆ ನೀವು ವಾರದ ಭಾನುವಾರ ಮತ್ತು ಗುರುವಾರ ಚಿನ್ನವನ್ನು ಖರೀದಿಸಬಹುದು.
Akshaya Tritiya Tignificance : ನೀವು ಕೆಲವು ಒಳ್ಳೆಯ ಕೆಲಸವನ್ನು ಮಾಡಲು ಯೋಚಿಸಿದ್ದರೆ, ಸ್ವಲ್ಪ ಸಮಯ ಕಾಯಿರಿ. ಬೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ತಾರೀಖಿನಂದು ನೀವು ಯಾವುದೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ, ಫಲ ನೀಡುತ್ತದೆ.
Akshaya Tritiya Gold Invest Options: ನೀವು ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಜಿಸುತ್ತಿದ್ದರೆ, ಮಾರುಕಟ್ಟೆಗೆ ಹೋಗಿ ಆಭರಣಗಳನ್ನು ಖರೀದಿಸುವ ಅಗತ್ಯವಿಲ್ಲ. ಚಿನ್ನವನ್ನು ಖರೀದಿಸಲು ಕೆಲವು ಉತ್ತಮ ಮನೆಯಲ್ಲಿ ಕುಳಿತು ಕೂಡಾ ಚಿನ್ನವನ್ನು ಖರೀದಿಸುವುದು ಸಾಧ್ಯವಾಗುತ್ತದೆ.
Akshaya Tritiya 2022: ಅಕ್ಷಯ ತೃತೀಯ ದಿನವು ಶಾಪಿಂಗ್ ಮತ್ತು ಮಂಗಳಕರ ಕೆಲಸಗಳಿಗೆ ಮಾತ್ರವಲ್ಲದೆ ದಾನಕ್ಕಾಗಿಯೂ ಬಹಳ ವಿಶೇಷವಾಗಿದೆ. ಈ ದಿನದಂದು ಮಾಡಿದ ದಾನವು ಹೆಚ್ಚಿನ ಫಲವನ್ನು ನೀಡುತ್ತದೆ. ಆದ್ದರಿಂದ ಅಕ್ಷಯ ತೃತೀಯ ದಿನದಂದು ದಾನ ಮಾಡಲು ಮರೆಯದಿರಿ.
ಶುಭದಿನದಂದು ಚಿನ್ನ-ಬೆಳ್ಳಿ ಖರೀದಿಸುವ ಜನರಿಗೆ ಶುಭ ಸುದ್ದಿಯಿದೆ. ಕಳೆದ ಕೆಲ ದಿನಗಳಿಂದ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. ಅದೇ ರೀತಿ ಇಂದು ಸಹ ಯಾವುದೇ ಬದಲಾವಣೆ ಕಾಣದೆ ಕಳೆದ ದಿನದ ಬೆಲೆಯಲ್ಲಿ ಚಿನ್ನ-ಬೆಳ್ಳಿ ಮಾರಾಟವಾಗುತ್ತಿದೆ.
ಪೂಜೆಗಾಗಿ ಶ್ರೇಷ್ಠ ಕಾಲ - ಬೆಳಗ್ಗೆ 6.18 ರಿಂದ 8.14ರ ನಡುವಿನ ಸ್ಥಿರ ಲಗ್ನ (ವೃಶ್) ಶ್ರೇಷ್ಠ ಮುಹೂರ್ತ ಆಗಿರಲಿದ್ದು, ಅಕ್ಷಯ ತೃತಿಯಾ ಪೂಜೆಗೆ ಇದು ವಿಶೇಷವಾಗಿರಲಿದೆ. ಇದಲ್ಲದೆ ಬಳಗ್ಗೆ 9 ಗಂಟೆಗೂ ಕೂಡ ಶುಭ ಮೂಹುರ್ತ ಆರಂಭಗೊಳ್ಳುತ್ತಿದ್ದು, ಇದು ಮಧ್ಯಾಹ್ನದವರೆಗೆ ಇರಲಿದೆ.
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ವೈಶಾಖ ಶುಕ್ಲ ತೃತೀಯದಂದು ಸುಮಾರು 50 ವರ್ಷಗಳ ನಂತರ, ಎರಡು ಗ್ರಹಗಳು ಉತ್ಕೃಷ್ಟ ರಾಶಿಯಲ್ಲಿ ಬರುತ್ತವೆ. ಆದರೆ ಎರಡು ಗ್ರಹಗಳು ತಮ್ಮದೇ ಆದ ಚಿಹ್ನೆಯಲ್ಲಿ ಇರುತ್ತವೆ.
Akshaya Tritiya 2022 Date - ಪ್ರತಿ ವರ್ಷದ ವೈಶಾಖ ಶುಕ್ಲ ಪಕ್ಷದ ತೃತಿಯಾ ತಿಥಿಯಲ್ಲಿ ಅಕ್ಷಯ ತೃತಿಯಾ ಮಹಾಪರ್ವವನ್ನು ಆಚರಿಸಲಾಗುತ್ತದೆ. ಹಿಂದೂ ಧರ್ಮ ಶಾಸ್ತ್ರಗಳಲ್ಲಿ ಈ ಹಬ್ಬವನ್ನು ತುಂಬಾ ಪವಿತ್ರ ಎಂದು ಪರಿಗಣಿಸಲಾಗುತ್ತದೆ.
ಅಕ್ಷಯ ತೃತೀಯ 2022 ಶುಭ ಮುಹೂರ್ತ: ಅಕ್ಷಯ ತೃತೀಯ ಬಹಳ ಮುಖ್ಯವಾದ ಹಬ್ಬವಾಗಿದೆ. ಈ ದಿನ ಶುಭ ಕಾರ್ಯಗಳು ಮತ್ತು ಶಾಪಿಂಗ್ಗೆ ಮಂಗಳಕರ ಎಂದು ಹೇಳಲಾಗುತ್ತದೆ. ಆದರೆ ಈ ವರ್ಷ, ಅಕ್ಷಯ ತೃತೀಯದಂದು 3 ರಾಜಯೋಗಗಳು ರೂಪುಗೊಳ್ಳುವುದರಿಂದ ಈ ದಿನವು ಹೆಚ್ಚು ವಿಶೇಷವಾಗಿದೆ.
Akshaya Tritiya Upay: ಧಾರ್ಮಿಕ ದೃಷ್ಟಿಯಿಂದ ಅಕ್ಷಯ ತೃತೀಯಕ್ಕೆ ವಿಶೇಷ ಮಹತ್ವವಿದೆ. ಈ ದಿನ ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ನಿಯಮಾನುಸಾರ ಪೂಜಿಸುವುದರಿಂದ ಸಂಪತ್ತು ಪ್ರಾಪ್ತಿಯಾಗುತ್ತದೆ. ಆದರೆ ಅದಕ್ಕಾಗಿ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ.
ಅಕ್ಷಯ ತೃತೀಯದ ಪವಿತ್ರ ಹಬ್ಬವನ್ನು ಪ್ರತಿ ವರ್ಷ ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ವರ್ಷ, ಅಕ್ಷಯ ತೃತೀಯವನ್ನು ಮಂಗಳವಾರ, 03 ಮೇ 2022 ರಂದು ಆಚರಿಸಲಾಗುತ್ತದೆ. ಈ ಪವಿತ್ರ ದಿನದಂದು ಮಾಡುವ ಸ್ನಾನ, ದಾನ, ಧರ್ಮ ಮತ್ತು ಕಾರ್ಯಗಳ ಮಹತ್ವವು ಬಹಳ ಮುಖ್ಯವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.