IPL 2024 Mumbai Indians: ನಂಬರ್ ಒನ್ ಟಿ20 ಬಲಗೈ ಬ್ಯಾಟ್ಸ್ ಮನ್ ಸೂರ್ಯಕುಮಾರ್ ಯಾದವ್ ಮುಂಬೈ ಇಂಡಿಯನ್ಸ್’ಗೆ ಎಂಟ್ರಿ ಕೊಟ್ಟಿದ್ದಾರೆ. ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಿಂದ ಅನುಮತಿ ಪಡೆದಿರುವ ಸೂರ್ಯಕುಮಾರ್, ತಂಡಕ್ಕೆ ಶಕ್ತಿ ತುಂಬುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.
IPL 2024 SRH vs CSK: ಐಪಿಎಲ್ 2024 ರಲ್ಲಿ ಇಂದು ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದ್ರಾಬಾದ್ ಪಂದ್ಯದಲ್ಲಿ ಮೊದಲು ಬ್ಯಾಟ್ ಬೀಸಿದ ಚೆನ್ನೈ ತಂಡ 165 ರನ್ ಕಲೆ ಹಾಕಿದೆ. (IPL 2024 News In Kannada)
Rohit Sharma and Hardik Pandya: ಕಿಕ್ಕಿರಿದು ತುಂಬಿದ್ದ ಅಖಾಡದಲ್ಲಿ ಅಭಿಮಾನಿಗಳು ಹಾರ್ದಿಕ್ ಅವರನ್ನು ಟ್ರೋಲ್ ಮಾಡಿ ರೋಹಿತ್ ಗೆ ಚಪ್ಪಾಳೆ ತಟ್ಟಿದ್ದರು. ಇವೆಲ್ಲದರ ಮಧ್ಯೆ ಹಾರ್ದಿಕ್ ಮತ್ತು ರೋಹಿತ್ ನಡುವೆ ಅಸಮಾಧಾನ ಇದೆ ಎಂದು ಹೇಳಲಾಗಿತ್ತು. ಆದರೆ ಇದೀಗ, ಹಾರ್ದಿಕ್ ಮತ್ತು ರೋಹಿತ್ ಅವರ ಕೆಲ ಫೋಟೋಗಳು ವೈರಲ್ ಆಗುತ್ತಿವೆ.
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದಲ್ಲಿ ಸತತ ಮೂರು ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. (IPL 2024 News In Kannada)
IPL 2024 KKR: ಈ ಬಾರಿಯ ಐಪಿಎಲ್ 2024 ರಲ್ಲಿ ಶಾರುಖ್ ಖಾನ್ ಒಡೆತನದ ಕೆಕೆಆರ್ ತಂಡ ಇದುವರೆಗೆ ಒಟ್ಟು ಮೂರು ಪಂದ್ಯಗಳನ್ನು ಆಡಿದ್ದು, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. (IPL 2024 News In Kannada)
IPL 2024 Hardik Pandya: IPL 2024 ರಲ್ಲಿ ಮುಂಬೈ ನಾಯಕನಾಗಿ ಪಂದ್ಯ ಆರಂಭಿಸಿದ ಹಾರ್ದಿಕ್, ಬ್ಯಾಕ್ ಟು ಬ್ಯಾಕ್ ಸೋಲು ಜೊತೆಗೆ ಟೀಕೆಗಳಿಗೆ ಗುರಿಯಾಗಿದ್ದರು. ಇದೀಗ ಹಾರ್ದಿಕ್ ದೇವಾಲಯದಲ್ಲಿ ಪೂಜೆ ಮಾಡುತ್ತಿರುವ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Shaheen Afridi Cryptic Post: ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ತನ್ನ ನಾಯಕತ್ವದ ನಿರ್ಧಾರದಿಂದ ಯು-ಟರ್ನ್ ತೆಗೆದುಕೊಂಡಿತು. ಅಷ್ಟೇ ಅಲ್ಲದೆ, ಬಾಬರ್ ಅಜಮ್ ಅವರನ್ನು ವೈಟ್ ಬಾಲ್ ಕ್ರಿಕೆಟ್’ನ ನಾಯಕರನ್ನಾಗಿ ನೇಮಿಸಿತು. ಇದರೊಂದಿಗೆ, T20I ನಾಯಕನಾಗಿ ಶಾಹೀನ್ ಅಫ್ರಿದಿ ಅವರ ಅಧಿಕಾರಾವಧಿಯು ಕೊನೆಗೊಂಡಿತು
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ ನ 17ನೇ ಆವೃತ್ತಿಯಲ್ಲಿ ನಿನ್ನೆ ನಡೆದ ಪಂಜಾಬ್ ವರ್ಸೆಸ್ ಗುಜರಾತ್ ತಂಡಗಳ ನಡುವಿನ ಹೈ ವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್, ಗುಜರಾತ್ ಟೈಟನ್ಸ್ ತಂಡವನ್ನು 3 ವಿಕೆಟ್ ಗಳಿಂದ ಸೋಲಿಸಿದೇ. ಪಂಜಾಬ್ ತಂಡದ ಈ ಗೆಲುವಿನ ಬಳಿಕ ನಟಿ ಪ್ರೀತಿ ಜಿಂಟಾ ಅವಳ ಒಂದು ಸೇಲ್ಫಿ ಸಕ್ಕತ್ ವೈರಲ್ ಆಗುತ್ತಿದೆ. (IPL 2024 News In Kannada)
Nayanthara Childhood Photo: ಸಾಮಾನ್ಯವಾಗಿ ಸೆಲೆಬ್ರಿಟಿಗಳ ಬಾಲ್ಯದ ಫೋಟೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುತ್ತವೆ. ಅತ್ಯಾಸಕ್ತಿಯ ಚಲನಚಿತ್ರ ಅಭಿಮಾನಿಗಳು ಈ ಬಾಲ್ಯದ ಫೋಟೋಗಳಿಂದ ತಮ್ಮ ನೆಚ್ಚಿನ ನಟ ಮತ್ತು ನಟಿಯರನ್ನು ಗೆಸ್ ಮಾಡಲು ಪ್ರಯತ್ನಿಸುತ್ತಾರೆ.
Shashank Singh Profile: ಐಪಿಎಲ್ 2024ರಲ್ಲಿ ಬುಧವಾರ ನಡೆದ ರೋಚಕ ಪಂದ್ಯದಲ್ಲಿ ಶಶಾಂಕ್ ಸಿಂಗ್ ಮತ್ತು ಅಶುತೋಷ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಕಂಡು ಇಡೀ ಕ್ರಿಕೆಟ್ ಜಗತ್ತು ಸಂತಸ ವ್ಯಕ್ತಪಡಿಸಿದೆ.
IPL 2024, Rohit Sharma: ಈ ಬಾರಿಯ ಐಪಿಎಲ್ ಸೀಸನ್ ಮುಂಬೈ ಇಂಡಿಯನ್ಸ್ ಪರವಾಗಿಲ್ಲ. ಆರಂಭದಿಂದಲೇ ವಿವಾದ, ಮನಸ್ತಾಪ ಜೊತೆ ನಾಯಕತ್ವದ ಚರ್ಚೆಯಲ್ಲೇ ಮುಳುಗಿರುವ ಮುಂಬೈಗೆ ಇದೀಗ ಬಹುದೊಡ್ಡ ಪೆಟ್ಟು ಬೀಳುವ ವಿಷಯ ಬಹಿರಂಗವಾಗಿದೆ.
CSK vs SRH: 27 ಮಾರ್ಚ್ 2024 ರಂದು ಇಲ್ಲಿ ನಡೆದ ಕೊನೆಯ ಪಂದ್ಯದಲ್ಲಿ, ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್, 277 ರನ್’ಗಳ ಬೃಹತ್ ಸ್ಕೋರ್ ಕಲೆಹಾಕಿತ್ತು. ಆದರೆ ಈ ಬಾರಿ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಕಣಕ್ಕಿಳಿಯಲಿದ್ದು, ಇದುವರೆಗಿನ ಪ್ರದರ್ಶನವು ತುಂಬಾ ಕಳಪೆಯಾಗಿದೆ.
Ashutosh Sharma: ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಅಶುತೋಷ್ ಶರ್ಮಾ ಪಂಜಾಬ್ ಕಿಂಗ್ಸ್ ಪ್ರತಿಭೆಯಲ್ಲಿ ಕಡಿಮೆಯಿಲ್ಲ ಎಂದು ಸಾಬೀತುಪಡಿಸಿದರು. ಕಷ್ಟದ ಸಮಯದಲ್ಲಿ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿದ ಇವರು ಯಾರು? ಈತನ ಹಿನ್ನಲೆ ಏನು?
ಐಪಿಎಲ್ ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಆರ್ಸಿಬಿ ತಂಡಕ್ಕೆ ಮಾಜಿ ಆಟಗಾರ AB ಡಿವಿಲಿಯರ್ಸ್ ಕಿವಿಮಾತು ಹೇಳಿದ್ದಾರೆ.. ಡಿವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಆರ್ಸಿಬಿ ಪರ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ಮಾತನಾಡಿದ್ದಾರೆ.
GT vs PBKS IPL 2024: ಇಂಡಿಯನ್ ಪ್ರಿಮಿಯರ್ ಲೀಗ್ 2024ರ 17 ನೇ ಹೈ ವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ತಂಡ ಗುಜರಾತ್ ತಂಡದ ವಿರುದ್ಧ 3 ವಿಕೆಟ್ ಗಳ ಗೆಲುವುದು ಸಾಧಿಸಿದೆ. (IPL 2024 News In Kannada)
By accepting cookies, you agree to the storing of cookies on your device to enhance site navigation, analyze site usage, and assist in our marketing efforts.