Mrunal Thakur : ʼಸೀತಾ ರಾಮʼ ಬೆಡಗಿ ಮೃಣಾಲ್ ಠಾಕೂರ್ ಮೈಂಡ್ ಬ್ಲಾಸ್ಟಿಂಗ್ ಲುಕ್‌..!

Mrunal Thakur : ದುಲ್ಕುರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಜೊತೆಯಾಗಿ ರೋಮ್ಯಾಂಟಿಕ್‌ ಸಿನಿಮಾ ʼಸೀತಾ ರಾಮʼದಲ್ಲಿ ಕಾಣಿಸಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಗೌರಮ್ಮನಂತಿದ್ದ ಬೆಡಗಿ ಏಕಾಎಕಿ ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹೈಕ್ಲು ಬಾಯ್ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದಾರೆ.

ದುಲ್ಕುರ್ ಸಲ್ಮಾನ್, ರಶ್ಮಿಕಾ ಮಂದಣ್ಣ ಜೊತೆಯಾಗಿ ರೋಮ್ಯಾಂಟಿಕ್‌ ಸಿನಿಮಾ ʼಸೀತಾ ರಾಮʼದಲ್ಲಿ ಕಾಣಿಸಿಕೊಂಡಿದ್ದ ನಟಿ ಮೃಣಾಲ್ ಠಾಕೂರ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ. ಗೌರಮ್ಮನಂತಿದ್ದ ಬೆಡಗಿ ಏಕಾಎಕಿ ತುಂಡು ಬಟ್ಟೆಯಲ್ಲಿ ಕಾಣಿಸಿಕೊಂಡು ಪಡ್ಡೆ ಹೈಕ್ಲು ಬಾಯ್ಮೇಲೆ ಬೆರಳಿಟ್ಟುಕೊಂಡು ನೋಡುವಂತೆ ಮಾಡಿದ್ದಾರೆ.

1 /7

ಸೀತೆಯಾಗಿ ಖ್ಯಾತಿ ಗಳಿಸಿದ ಮೃಣಾಲ್ ಠಾಕೂರ್ ಹಾಟ್ ಪಿಕ್ಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

2 /7

ಸೀತಾ ರಾಮ ಸಿನಿಮಾದಲ್ಲಿ ಗೌರಮ್ಮನಂತಿದ್ದ ಬೆಡಗಿ ಇದೀಗ ಸಣ್ಣ ಉಡುಗೆಯಲ್ಲಿ ಸೌಂದರ್ಯದ ಗಣಿಯಂತೆ ಕಂಗೊಳಿಸಿದ್ದಾರೆ.  

3 /7

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಮೃಣಾಲ್ ಠಾಕೂರ್ ಸದಾ ಹಾಟ್ ಫೋಟೋಶೂಟ್ ಮಾಡಿಸಿ ಹುಡುಗರ ನಿದ್ದೆ ಕದಿಯುವ ಕೆಲಸ ಮಾಡುತ್ತಿರುತ್ತಾರೆ.  

4 /7

ಮೃಣಾಲ್ ಠಾಕೂರ್ ಅವರು 2012 ರಲ್ಲಿ 'ಮುಜ್ಸೆ ಕುಚ್ ಕೆಹ್ತಿ...ಯೇ ಖಾಮೋಶಿಯಾನ್' ಧಾರಾವಾಹಿ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.  

5 /7

ಅಲ್ಲದೆ, ಅನೇಕ ಜಾಹೀರಾತುಗಳು ಮತ್ತು ಟಿವಿ ಧಾರಾವಾಹಿಗಳಲ್ಲಿ ಮೃಣಾಲ್‌ ಕಾಣಿಸಿಕೊಂಡಿದ್ದಾರೆ.  

6 /7

2013ರಲ್ಲಿ ದುಬೈನಲ್ಲಿ ನಡೆದ ‘ಡು ಫೂಲ್ ಚಾರ್ ಮಾಲಿ’ ಎಂಬ ಕಾಮಿಡಿ ಇವೆಂಟ್‌ನಲ್ಲಿ ಭಾಗವಹಿಸಿದ್ದರು.  

7 /7

ಮೃಣಾಲ್ ಠಾಕೂರ್ ಅವರು ಆಗಸ್ಟ್ 1, 1992 ರಂದು ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು. ʼಬ್ಯಾಚುಲರ್ ಆಫ್ ಮಾಸ್ ಮೀಡಿಯಾʼ ಪದವಿ ಪಡೆದಿದ್ದಾರೆ.