ಫ್ಲೋರಲ್ ಲೆಹೆಂಗಾ ತೊಟ್ಟು ʼಖುಷಿʼ ಪಟ್ಟ ಸಮಂತಾ..! ಫೋಟೋಸ್‌ ವೈರಲ್‌

Samanth ruth prabhu Kushi : ಟಾಲಿವುಡ್‌ ನಟ ವಿಜಯ್ ದೇವರಕೊಂಡ ಮತ್ತು ಸಮಂತಾ ರುತ್ ಪ್ರಭು ತಮ್ಮ ಮುಂಬರುವ ಚಿತ್ರ ಖುಷಿ ಪ್ರಚಾರದಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಸ್ಯಾಮ್‌ ಲುಕ್‌ ನೋಡಿ ಅವರ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

1 /9

ಇತ್ತೀಚೆಗೆ ಚಿತ್ರದ ಖುಷಿ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಸಮಂತಾ ಫ್ಲೋರಲ್‌ ಲೆಹೆಂಗಾ ಮತ್ತು ಬ್ರ್ಯಾಲೆಟ್ ಸೆಟ್ ಧರಿಸಿದ್ದರು.  

2 /9

ಇನ್‌ಸ್ಟಾಗ್ರಾಮ್‌ನಲ್ಲಿ ಸಮಂತಾ ಈ ಕುರಿತು ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

3 /9

ವಿನ್ಯಾಸಕಿ ಅರ್ಪಿತಾ ಮೆಹ್ತಾ ಅವರ ಲೆಹೆಂಗಾದಲ್ಲಿ ಸ್ಯಾಮ್‌ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.  

4 /9

ಸಮಂತಾ ಕಪ್ಪು ಲೆಹೆಂಗಾದಲ್ಲಿ ಕತ್ತಿಗೆ ದುಪಟ್ಟಾವನ್ನು ಧರಿಸಿ ಫ್ಯಾನ್ಸ್‌ಗಳತ್ತ ಕೈ ಮಾಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

5 /9

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸುಂದರಿ ಚೇತರಿಸಿಕೊಂಡಿದ್ದಾರೆ ಅಂತ ಫೋಟೋಸ್‌ ನೋಡಿದ್ರೆ ಅರ್ಥವಾಗುತ್ತದೆ.  

6 /9

ಇನ್ನು ಸ್ಯಾಮ್‌ ಲುಕ್‌ಗೆ ಆವರ ಫ್ಯಾನ್ಸ್‌ ಹಾರ್ಟ್‌, ಫೈರ್‌ ಇಮೋಜಿ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.  

7 /9

ಸಮಂತಾ ರುತ್ ಪ್ರಭು ಮತ್ತು ವಿಜಯ್ ದೇವರಕೊಂಡ ಅಭಿನಯದ ಕುಶಿ ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಲಿದೆ.  

8 /9

ಖುಷಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ

9 /9

ಖುಷಿ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಸಮಂತಾ