Nabha Natesh: ರೆಟ್ರೊ ಲುಕ್‌ನಲ್ಲಿ ವಜ್ರಕಾಯ ಸುಂದರಿ..! ಪೋಟೋಸ್‌ ವೈರಲ್‌

Nabha Natesh Retro Look: ನಭಾ ನಟೇಶ್ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡು ಹಲವು ದಿನಗಳಾಗಿವೆ. ಸದ್ಯ ಸಿನಿಮಾ ಅವಕಾಶಗಳಿಗಾಗಿ ಕಾಯುತ್ತಿರುವ ನಟಿ ನಭಾ ನಟೇಶ್‌ ಸೋಷಿಯಲ್‌ ಮಿಡಿಯಾಗಳಲ್ಲಿ ಸಖತ್‌ ಆಕ್ಟೀವ್‌. ಇದೀಗ ವಜ್ರಕಾಯ ಸುಂದರಿ ರೆಟ್ರೋ ಲುಕ್‌ನ ಪೋಟೋಗಳನ್ನು ಶೇರ್‌ ಮಾಡಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. 
 

1 /5

ನಟಿ ನಭಾ ನಟೇಶ್‌ ವಜ್ರಕಾಯ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟರು  

2 /5

ಸಿನಿಮಾ ಅವಕಾಶಗಳಿಲ್ಲದ ಕಾರಣ ಕಂಗೆಟ್ಟಿರುವ ನಭಾ ನಟೇಶ್‌ ಸೋಷಿಯಲ್‌ ಮಿಡಿಯಾ ಮೂಲಕ ಗಮನ ಸೆಳೆಯುತ್ತಿರುತ್ತಾರೆ  

3 /5

ನಭಾ ನಟೇಶ್‌ ಅವರನ್ನು ತೆರೆ ಮೇಲೆ ನೋಡಲು ಎಷ್ಟೋ ಅಭಿಮಾನಿಗಳು ಕಾಯುತ್ತಿದ್ದಾರೆ  

4 /5

ನಭಾ ನಟೇಶ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ನಟಿ   

5 /5

ಇದೀಗ ನಭಾ ನಟೇಶ್‌ ರೆಟ್ರೋ ಲುಕ್‌ ಪೋಟೋಗಳನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.