ನಟ ಮಂಡ್ಯ ರಮೇಶ್‌ ಹೆಂಡತಿ ಯಾರು ಗೊತ್ತೇ.. ಮಗಳು ಕನ್ನಡದ ಖ್ಯಾತ ನಟಿ !

Mandya Ramesh wife and daughter : ಮಂಡ್ಯ ರಮೇಶ್ ಕನ್ನಡದ ಜನಪ್ರಿಯ ನಟ. ರಂಗಕರ್ಮಿ, ನಟ ಮಂಡ್ಯ ರಮೇಶ್ ಅವರು ಇಂದು 'ನಟನ' ಸಂಸ್ಥೆ ಕಟ್ಟಿ ರಂಗಸೇವೆಯಲ್ಲಿ ತೊಡಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಮಂಡ್ಯ ರಮೇಶ್ ಸಿನಿಮಾ, ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದು, 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಮಂಡ್ಯ ರಮೇಶ್ ಅವರ ಪತ್ನಿ ಸರೋಜಾ. 

2 /8

ಮಂಡ್ಯ ರಮೇಶ್ ಹಾಗೂ ಸರೋಜಾ ಮೊದಲು ಭೇಟಿ ಮಾಡಿದ್ದು ನೀನಾಸಂನಲ್ಲಿ. ಒಂದು ದಿನ ರಮೇಶ್ ಅವರಿಗೆ ಅಪಘಾತವಾಗಿ, ಆಸ್ಪತ್ರೆ ಸೇರದ್ದರಂತೆ. ಆಗ ಅವರನ್ನು ಸರೋಜಾ ನೋಡಿಕೊಳ್ಳುತ್ತಿದ್ದರಂತೆ. 

3 /8

ಅದನ್ನು ನೋಡಿ ರಮೇಶ್ ಅವರ ಅಕ್ಕ "ನಾವಿದ್ದಾಗ ಇವಳ್ಯಾಕೆ ನಿನ್ನ ಟ್ರೀಟ್‌ಮೆಂಟ್ ಮಾಡ್ತಿದ್ದಾಳೆ, ಏನು ವಿಶೇಷ" ಅಂತ ರಮೇಶ್‌ಗೆ ರೇಗಿಸಿದ್ದರಂತೆ. 

4 /8

ಹೀಗೆ ಶುರುವಾದ ಇವರ ಪ್ರೇಮ ಸುಖ ದಾಂಪತ್ಯಕ್ಕೆ ಬದಲಾಯಿತು. ಇವರ ಪ್ರೀತಿಗೆ ದೇವರು ಕೊಟ್ಟ ಉಡುಗೊರೆಯೇ ದಿಶಾ ಎಂಬ ಮಗಳು. 

5 /8

ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ದೇಶಕ ಹಾಗೂ ರಂಗಭೂಮಿ ಕಲಾವಿದ ಮಂಡ್ಯ ರಮೇಶ್‌ ಅವರಿಗೆ ಇಬ್ಬರು ಮಕ್ಕಳು. ಓರ್ವ ಪುತ್ರ ಮತ್ತು ಓರ್ವ ಪುತ್ರಿ.  

6 /8

ಮಂಡ್ಯ ರಮೇಶ್‌ ಪುತ್ರಿ ದಿಶಾ ರಮೇಶ್‌ ಸಹ ರಂಗಭೂಮಿ ಕಲಾವಿದೆ ಆಗಿದ್ದಾರೆ. ಸಾಕಷ್ಟು ನಾಟಕಗಳಲ್ಲಿ ದಿಶಾ ಅಭಿನಯಿಸಿದ್ದಾರೆ. ಇವರ ಅಭಿನಯಕ್ಕೆ ಜನ ಮನಸೋತಿದ್ದಾರೆ.

7 /8

ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳಿಂದ ಕೆಲಸ ಮಾಡುತ್ತಿರುವ ದಿಶಾ ರಮೇಶ್‌ ಅವರಿಗೆ 'ಚೋರ ಚರಣ ದಾಸ' ನಾಟಕ ಖ್ಯಾತಿ ನೀಡಿತು. 

8 /8

ಬಿ. ಸುರೇಶ ನಿರ್ದೇಶನದ 'ದೇವರ ನಾಡಲ್ಲಿ..' ಸಿನಿಮಾದಲ್ಲಿ ದಿಶಾ ಮೊದಲ ಬಾರಿಗೆ ಸಿನಿರಂಗಕ್ಕೆ ಹೆಜ್ಜೆ ಇಟ್ಟರು. ಬಳಿಕ 'ದಿ' ಎಂಬ ಸಿನಿಮಾ ಮಾಡಿದರು.