Deepika Padukone : ಬಿಳಿ ಸೀರೆಯಲ್ಲಿ ಅಪ್ಸರೆಯಂತೆ ಕಂಗೊಳಿಸಿದ ದೀಪಿಕಾ...ಪೋಟೋಸ್‌ ನೋಡಿ

ಯಾವುದೇ ಕಾರ್ಯಕ್ರಮವಿರಲಿ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಯಾವುದೇ ಕಾರ್ಯಕ್ರಮವಿರಲಿ ಸ್ಟೈಲಿಶ್‌ ಆಗಿ ರೆಡಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ನಟಿ ಬಿಳಿ ಸೀರೆಯಲ್ಲಿ ಮಿಂಚುತ್ತಿದ್ದು, ಆ ಪೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 

Deepika Padukone Viral Photos : ಯಾವುದೇ ಕಾರ್ಯಕ್ರಮವಿರಲಿ ಬಾಲಿವುಡ್‌ ಬೆಡಗಿ, ಕನ್ನಡತಿ ದೀಪಿಕಾ ಪಡುಕೋಣೆ ಯಾವುದೇ ಕಾರ್ಯಕ್ರಮವಿರಲಿ ಸ್ಟೈಲಿಶ್‌ ಆಗಿ ರೆಡಿಯಾಗುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇದೀಗ ನಟಿ ಬಿಳಿ ಸೀರೆಯಲ್ಲಿ ಮಿಂಚುತ್ತಿದ್ದು, ಆ ಪೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. 
 

1 /5

ಮನೀಶ್‌ ಮಲ್ಹೋತ್ರಾ ಫ್ಯಾಷನ್‌ ಶೋನಲ್ಲಿ ಬಾಲಿವುಡ್‌ ಬೆಡಗಿ ದೀಪಿಕಾ ಪಡುಕೋಣೆ ಬಿಳಿ ಸೀರೆ, ಬ್ಯಾಕ್‌ ಲೆಸ್‌ ಡ್ರೆಸ್ ನಲ್ಲಿ ಮಿಂಚಿದ್ದಾರೆ.   

2 /5

ದೀಪಿಕಾ ಯಾವುದೇ ಕಾರ್ಯಕ್ರಮವಿರಲಿ ಭಿನ್ನವಾಗಿ ಹಾಗೂ ಸ್ಟೈಲಿಶ್‌ ಆಗಿ ಕಾಣಿಸಿಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ   

3 /5

ದೀಪಿಕಾ ಪಡುಕೋಣೆ ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ   

4 /5

ಇದೀಗ ನಟಿ ಬಿಳಿ ಸೀರೆಯಲ್ಲಿ ಮಿಂಚುತ್ತಿದ್ದು, ಆ ಪೋಟೋಗಳನ್ನು ಸೋಶಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.  

5 /5

ದೀಪಿಕಾ ಫೋಟೊಗಳು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆದಾಗಿನಿಂದ ಅಭಿಮಾನಿಗಳು ಆಕೆಯ ಸ್ಟನ್ನಿಂಗ್‌ ನೋಟಕ್ಕೆ ಹುಚ್ಚರಾಗಿದ್ದಾರೆ