ದಕ್ಷಾ ಅಂದದ ದರ್ಬಾರ್‌ಗೆ ಯುವಪಡೆ ಫಿದಾ..! ಯಾರ್‌ ಗೊತ್ತಾ ಈ ಸುಂದರಿ.?

Daksha Nagarkar : ಇತ್ತೀಚಿಗೆ ಕಲ ನಟಿಯರು ಸಿನಿಮಾಗಳಿಗಿಂತ ಹೆಚ್ಚು ಸೋಷಿಯಲ್‌ ಮೀಡಿಯಾ ಮೂಲಕ ಸದ್ದು ಮಾಡುತ್ತಿದ್ದಾರೆ. ಈ ಪೈಕಿ ಟಾಲಿವುಡ್ ಬ್ಯೂಟಿ ದಕ್ಷಾ ನಗರ್ಕರ್ ತನ್ನ ಹಾಟ್‌ನೆಸ್‌ನಿಂದ ಬಿಸಿಯನ್ನು ಹುಟ್ಟುಹಾಕುತ್ತಿದ್ದಾರೆ. ಇತ್ತೀಚೆಗೆ ಈ ಸುಂದರಿ ಶೇರ್ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸುತ್ತಿವೆ. ನೀವು ಒಮ್ಮೆ ನೋಡಿ. 
 

1 /6

2014 ರಲ್ಲಿ ಬಿಡುಗಡೆಯಾದ 'ಎಕೆ ರಾವ್ ಪಿಕೆ ರಾವ್' ಎಂಬ ಚಿತ್ರದ ಮೂಲಕ ದಕ್ಷಾ ನಗರ್ಕರ್ ತೆಲುಗಿಗೆ ಪಾದಾರ್ಪಣೆ ಮಾಡಿದರು.    

2 /6

2018ರಲ್ಲಿ ‘ಹುಷಾರು’ ಸಿನಿಮಾ ಸೂಪರ್ ಹಿಟ್ ಆಗಿ ಜನಪ್ರಿಯತೆ ಗಳಿಸಿತ್ತು.     

3 /6

ಆ ನಂತರ ಈ ಚೆಲುವೆ ನಟಿಸಿದ ಝಾಂಬಿ ರೆಡ್ಡಿ, ಬಂಗಾರರಾಜು ಸಿನಿಮಾಗಳೂ ಹಿಟ್‌ ಗಳಿಸಿದವು.  

4 /6

ಕಳೆದ ವರ್ಷ ರವಿತೇಜ ಅಭಿನಯದ 'ರಾವಣಾಸುರ' ಚಿತ್ರದಲ್ಲಿ ದಕ್ಷಾ ಪ್ರಮುಖ ಪಾತ್ರ ನಿರ್ವಹಿಸಿದ್ದರು.     

5 /6

ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಈ ನಟಿ ಆಗಾಗ ತಮ್ಮ ಹಾಟ್ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.     

6 /6

ಇತ್ತೀಚೆಗೆ ನಟಿ ದಕ್ಷಾ ಶೇರ್ ಮಾಡಿರುವ ಫೋಟೋಗಳು ಸಖತ್ ಸದ್ದು ಮಾಡುತ್ತಿವೆ.