ಬಾಕ್ಸಾಫೀಸ್‌ನಲ್ಲಿ '777 ಚಾರ್ಲಿ' ಒಟ್ಟಾರೆ ಕಲೆಕ್ಷನ್ ಲೆಕ್ಕಾಚಾರ ಇಲ್ಲಿದೆ!

ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಭುವಿನ ಮನವನ್ನು ಸಹ ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದ್ದು, ಜನರು ಫಿದಾ ಆಗಿದ್ದಾರೆ. 

777 Charlie Box office Collection: ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಭುವಿನ ಮನವನ್ನು ಸಹ ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದ್ದು, ಜನರು ಫಿದಾ ಆಗಿದ್ದಾರೆ. ಜೂನ್ 10 ರಂದು ತೆರೆಕಂಡ ಈ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಹೇಳಲಾಗಿದೆ. ಮೊದಲ ದಿನ ಚಾರ್ಲಿ ವಿಶ್ವದಾದ್ಯಂತ 6.7 ಕೋಟಿ ರೂ. ಗಳಿಸಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಶನಿವಾರದಂದು ಹೆಚ್ಚು ಗಳಿಕೆ ಕಂಡಿದೆ. ಇದೀಗ ವೀಕೆಂಡ್‌ ಮುಗಿದಿದ್ದು, ಭಾನುವಾರದ ಒಟ್ಟಾರೆ ಕಲೆಕ್ಷನ್ 9.50 ಕೋಟಿ ರೂ. ಎಂದು ಹೇಳಲಾಗ್ತಿದೆ. ಒಟ್ಟಾರೆ ಮೊದಲ ಮೂರು ದಿನದಲ್ಲಿ ಚಾರ್ಲಿ ಬಾಕ್ಸಾಫೀಸ್‌ನಲ್ಲಿ 23.50 ಕೋಟಿ ರೂ. ಬಾಚಿಕೊಂಡಿದೆ. 

1 /5

ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ಸಿನಿಮಾ ಬಿಡುಗಡೆಯಾಗಿದ್ದು, ಪ್ರೇಕ್ಷಕರ ಪ್ರಭುವಿನ ಮನವನ್ನು ಸಹ ಗೆಲ್ಲುತ್ತಿದೆ. ರಕ್ಷಿತ್ ಶೆಟ್ಟಿ ಜೊತೆಗೆ 'ಚಾರ್ಲಿ' ನಾಯಿ ಕೂಡ ಸದ್ಯ ಹೀರೊ ಆಗಿ ಮಿಂಚುತ್ತಿದ್ದು, ಜನರು ಫಿದಾ ಆಗಿದ್ದಾರೆ. 

2 /5

ಜೂನ್ 10 ರಂದು ತೆರೆಕಂಡ ಈ ಸಿನಿಮಾದಲ್ಲಿ ನಾಯಿ ಮತ್ತು ಮನುಷ್ಯನ ನಡುವಿನ ಬಾಂಧವ್ಯವನ್ನು ಹೇಳಲಾಗಿದೆ. 

3 /5

ಮೊದಲ ದಿನ ಚಾರ್ಲಿ ವಿಶ್ವದಾದ್ಯಂತ 6.7 ಕೋಟಿ ರೂ. ಗಳಿಸಿತ್ತು. ಆದರೆ ವಾರಾಂತ್ಯದಲ್ಲಿ ಚಿತ್ರ ಉತ್ತಮ ಗಳಿಕೆ ಕಂಡಿದೆ. ಅದರಲ್ಲೂ ಶನಿವಾರದಂದು ಹೆಚ್ಚು ಗಳಿಕೆ ಕಂಡಿದೆ. ಇದೀಗ ವೀಕೆಂಡ್‌ ಮುಗಿದಿದ್ದು, ಭಾನುವಾರದ ಒಟ್ಟಾರೆ ಕಲೆಕ್ಷನ್ 9.50 ಕೋಟಿ ರೂ. ಎಂದು ಹೇಳಲಾಗ್ತಿದೆ. 

4 /5

ಒಟ್ಟಾರೆ ಮೊದಲ ಮೂರು ದಿನದಲ್ಲಿ ಚಾರ್ಲಿ ಬಾಕ್ಸಾಫೀಸ್‌ನಲ್ಲಿ 23.50 ಕೋಟಿ ರೂ. ಬಾಚಿಕೊಂಡಿದೆ. 

5 /5

'ಕೆಜಿಎಫ್', 'ವಿಕ್ರಂ', 'RRR' ಅಂತಹ ಪಕ್ಕಾ ಮಾಸ್ ಕಮರ್ಶಿಯಲ್ ಅಂಶವುಳ್ಳ ಸಿನಿಮಾಗಳ ನಡುವೆ ಚಾರ್ಲಿ ಗಮನ ಸೆಳೆದಿದೆ.