Blood Pressure Causes : ಅಧಿಕ ರಕ್ತದೊತ್ತಡದ ಪರಿಸ್ಥಿತಿಗಳಲ್ಲಿ, ರಕ್ತವು ನಾಳಗಳ ಮೂಲಕ ಹೆಚ್ಚು ಬಲದಿಂದ ಹರಿಯುತ್ತದೆ, ಆ ಮೂಲಕ ಅವುಗಳ ಗೋಡೆಗಳ ಮೇಲೆ ನಿರಂತರ ಒತ್ತಡವನ್ನು ಉಂಟುಮಾಡುತ್ತದೆ.
Sleeping hours : ನಿದ್ರೆಯ ಅವಧಿ ಎಲ್ಲರಿಗೂ ಒಂದೇ ಆಗಿರುತ್ತದೆಯೇ? ಅಂದರೆ ಅನೇಕರು ಇಲ್ಲ ಎನ್ನುತ್ತಾರೆ. ಮಹಿಳೆಯರು ಪುರುಷರಿಗಿಂತ ಹೆಚ್ಚು ಸಮಯ ನಿದ್ರಿಸುತ್ತಾರೆ ಎಂದು ಹೇಳಲಾಗುತ್ತದೆ.
Hair Care tips : ಇತ್ತೀಚಿನ ದಿನಗಳಲ್ಲಿ ಬಿಳಿ ಕೂದಲಿನ ಸಮಸ್ಯೆ ಸರ್ವೆ ಸಾಮಾನ್ಯವಾಗಿದೆ. ವಯಸ್ಸಾದಾಗ ಮಾತ್ರ ಕೂದಲು ಬಿಳಿ ಬಣ್ಣಕ್ಕೆ ತಿರುಗುವ ಕಾಲವಿತ್ತು, ಆದರೆ ಈಗ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿಯಾಗುತ್ತಿವೆ.
Hair care tips : ಕೇಶರಾಶಿ ಮುಖದ ಸೌಂದರ್ಯವನ್ನು ಹೆಚ್ಚಿಸುತ್ತದೆ ಅದಕ್ಕಾಗಿ, ಕೂದಲು ರಕ್ಷಣೆ ಬಹಳ ಮುಖ್ಯ, ಅದರ ರಕ್ಷಣೆಗಾಗಿ ನಾವು ಪೋಷಕಾಂಶಯುಕ್ತ ಆಹಾರಗಳನ್ನು ಸೇವಿಸುವುದು ಉತ್ತಮ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.