Loksabha Election : ಬೆಂಗಳೂರಿನಲ್ಲಿ 4459 ಜನ ಮನೆಯಿಂದಲೇ ಮತದಾನ

Loksabha Election : ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬೆಂಗಳೂರಿನಲ್ಲಿ ಶನಿವಾರ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಲಾಯಿತು.  

Written by - Zee Kannada News Desk | Last Updated : Apr 13, 2024, 10:10 PM IST
  • ಒಟ್ಟು 4459 ಮಂದಿ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಿದರು.
  • ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬೆಂಗಳೂರಿನಲ್ಲಿ ಶನಿವಾರ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಲಾಯಿತು.
  • ಶನಿವಾರ ಮನೆಗಳಿಗೆ ಭೇಟಿ ನೀಡಿ ಮತದಾನಕ್ಕೆ ಅನು ಮಾಡಿ ಕೊಟ್ಟಿದ್ದು ಒಂದು ದಿನದಲ್ಲಿ 56.74% ಮತದಾನವಾಗಿದೆ.
Loksabha Election : ಬೆಂಗಳೂರಿನಲ್ಲಿ 4459 ಜನ ಮನೆಯಿಂದಲೇ ಮತದಾನ title=

voted from home : ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಅಂಗವಿಕಲರು ಶನಿವಾರ ಮನೆಯಿಂದಲೇ ಮತ ಚಲಾಯಿಸಿದರು.

ಇದನ್ನು ಓದಿ : Priymani : ಕೆಂಪು ಸೀರೆಯಲ್ಲಿ ಚಂದದ 'ರಾಮ್' ಹುಡುಗಿ : ಫೋಟೋಸ್ ಇಲ್ಲಿವೆ 

ಒಟ್ಟು 4459 ಮಂದಿ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಿದರು. 

ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 2056 ಹಾಗೂ 32 ಅಂಗವಿಕಲರು ಮನೆಯಿಂದಲೇ ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದರು. ಆದರೆ ಆ ಮತದಾರರಲ್ಲಿ ಒಟ್ಟು 4459 ಜನ ಮಾತ್ರ ಅಂಚೆ ಮತದಾನ ಮಾಡಿದ್ದಾರೆ. 

ಶನಿವಾರ ಮನೆಗಳಿಗೆ ಭೇಟಿ ನೀಡಿ ಮತದಾನಕ್ಕೆ ಅನು ಮಾಡಿ ಕೊಟ್ಟಿದ್ದು ಒಂದು ದಿನದಲ್ಲಿ 56.74% ಮತದಾನವಾಗಿದೆ.

ಇನ್ನು ಎರಡು ದಿನಗಳ ಕಾಲ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ಐಪಿಎಲ್ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆಗೆ ನಿರ್ಧಾರ 

ನೋಂದಣಿ ಮಾಡಿಕೊಂಡಿದ್ದ ಮತದಾರರ ಪಟ್ಟಿಯಲ್ಲಿ 18 ಮಂದಿ ಮರಣ ಹೊಂದಿದ್ದಾರೆ ಹಾಗೂ 16 ಮಂದಿ ಗೈರಾಗಿದ್ದಾರೆ ಹಾಗೂ ಇಬ್ಬರು ಮತದಾನ ಮಾಡಲು ನಿರಾಕರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News