ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ

ಕೊಡಗು,ಚಾಮರಾಜನಗರ, ಮೈಸೂರು,ರಾಮನಗರ,ಮಂಡ್ಯ,15 ಜಿಲ್ಲೆಯಲ್ಲಿ ಮಳೆ ಅರ್ಭಟ ಮುಂದುವರೆದಿದೆ, ಅದೇ ರೀತಿಯಾಗಿ ದಕ್ಷಿಣ ಹಾಗೂ ಉತ್ತರ ಒಳನಾಡು ಕರಾವಳಿಯಲ್ಲಿಯೂ ಕೂಡ ಮಳೆ ಸುರಿದಿದೆ.

Written by - Zee Kannada News Desk | Last Updated : Apr 21, 2023, 07:16 PM IST
  • ಇನ್ನೂ ಬಾಗಲಗೋಟೆ, ಬೆಳಗಾವಿ ಬೀದರ್ ಗದಗ ಕಲ್ಬುರ್ಗಿಯಲ್ಲಿ ಸಾಧಾರಣ ಮಳೆ ಸುರಿದಿದ್ದು,
  • ಬೇಸಿಗೆಯಿಂದ ಬಳಲಿದ್ದ ಜನಕ್ಕೆ ಈಗ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದು.
  • ರಾಜ್ಯದ ಬಹುತೇಕ ಜಿಲ್ಲೆಗಳು ಗರಿಷ್ಟ 35 ಕ್ಕೂ ಅಧಿಕ ಉಷ್ಣಾಂಶವನ್ನು ದಾಖಲಿಸಿದ್ದವು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ 5 ದಿನ ಭಾರಿ ಮಳೆ ಸಾಧ್ಯತೆ title=
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ ಐದು ದಿನಗಳ ಕಾಲ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕೊಡಗು,ಚಾಮರಾಜನಗರ,ಮೈಸೂರು,ರಾಮನಗರ,ಮಂಡ್ಯ,15 ಜಿಲ್ಲೆಯಲ್ಲಿ ಮಳೆ ಅರ್ಭಟ ಮುಂದುವರೆದಿದೆ, ಅದೇ ರೀತಿಯಾಗಿ ದಕ್ಷಿಣ ಹಾಗೂ ಉತ್ತರ ಒಳನಾಡು ಕರಾವಳಿಯಲ್ಲಿಯೂ ಕೂಡ ಮಳೆ ಸುರಿದಿದೆ.

ಇದನ್ನೂ ಓದಿ: ಮಲೆನಾಡ ಭಾಗದ ಜಾನಪದ ಕ್ರೀಡೆ ಕೆರೆ ಬೇಟೆ!

ಇನ್ನೂ ಬಾಗಲಗೋಟೆ, ಬೆಳಗಾವಿ ಬೀದರ್ ಗದಗ ಕಲ್ಬುರ್ಗಿಯಲ್ಲಿ ಸಾಧಾರಣ ಮಳೆ ಸುರಿದಿದ್ದು, ಬೇಸಿಗೆಯಿಂದ ಬಳಲಿದ್ದ ಜನಕ್ಕೆ ಈಗ ಮಳೆ ಒಂದಷ್ಟು ನೆಮ್ಮದಿಯನ್ನು ತಂದಿದೆ ಎಂದು ಹೇಳಬಹುದು.ರಾಜ್ಯದ ಬಹುತೇಕ ಜಿಲ್ಲೆಗಳು ಗರಿಷ್ಟ 35 ಕ್ಕೂ ಅಧಿಕ ಉಷ್ಣಾಂಶವನ್ನು ದಾಖಲಿಸಿದ್ದವು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News