Sela Tunnel In Arunachal Pradesh: ಸುಮಾರು 13,000 ಅಡಿ ಎತ್ತರದಲ್ಲಿ ವಿಶ್ವದ ಅತಿ ಉದ್ದದ ದ್ವಿಪಥ ಯೋಜನೆಯಾದ ಸೇಲಾ ಸುರಂಗವನ್ನು ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
Congress Lok Sabha Candidates List: ಕಾಂಗ್ರೆಸ್ ಬಿಡುಗಡೆ ಮಾಡಿರುವ 39 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಜಾತಿ ಸಮೀಕರಣಗಳ ಮಹತ್ವವನ್ನು ಕಾಣಬಹುದು. ಟಿಕೆಟ್ ಹಂಚಿಕೆ ಮಾಡುವಾಗ ಪಕ್ಷವು ತನ್ನ ಕೋರ್ ವೋಟ್ ಬ್ಯಾಂಕ್ ಬಗ್ಗೆ ವಿಶೇಷ ಕಾಳಜಿ ವಹಿಸಿದೆ.
Newdelhi : ಶುಕ್ರವಾರ ನಮಾಜ್ ಮಾಡುತ್ತಿದ್ದವರಿಗೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಒಬ್ಬರು ಕಾಲಿನಿಂದ ಒದೆಯುತ್ತಿರುವ ವಿಡಿಯೋ ವೈರಲ್ ಆಗಿ ವ್ಯಾಪಕ ಪ್ರತಿಭಟನೆ, ಆಕ್ರೋಶಕ್ಕೆ ಕಾರಣವಾಗಿದ್ದು, ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ
Bank employees : ಬ್ಯಾಂಕ್ ನೌಕರರಿಗೆ ಶೇ. 17 ರಷ್ಟು ವಾರ್ಷಿಕ ವೇತನ ಭತ್ಯೆ ಹೆಚ್ಚಳವನ್ನು ಭಾರತೀಯ ಬ್ಯಾಂಕ್ಗಳ ಸಂಘ ಮತ್ತು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟಗಳು ಶುಕ್ರವಾರ ಒಪ್ಪಿಗೆ ನೀಡಿದ್ದು, ಸಿಹಿಸುದ್ದಿಯೊಂದು ನೀಡಿದೆ.
Norovirus: ನೊರೊವೈರಸ್ ವೇಗವಾಗಿ ಬದಲಾಗುತ್ತಿರುತ್ತದೆ, ಇದು ಲಸಿಕೆ ಮಾಡಲು ಕಷ್ಟವಾಗುತ್ತದೆ. ಅದೇನೇ ಇದ್ದರೂ, ಇತ್ತೀಚಿನ ವರ್ಷಗಳಲ್ಲಿ ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಮಾನವ ಕರುಳಿನ ಜೀವಕೋಶಗಳಲ್ಲಿ ವೈರಸ್ ಅನ್ನು ಬೆಳೆಸುವ ಮಾರ್ಗಗಳನ್ನು ಕಂಡುಹಿಡಿದಿದ್ದಾರೆ.
ಮದ್ಯ ವ್ಯಸನಿ ವ್ಯಕ್ತಿಯೊಬ್ಬ ತನ್ನ 40 ವರ್ಷದ ಪತ್ನಿಯನ್ನು ಸಜೀವವಾಗಿ ಸುಟ್ಟು ಹಾಕಿದ್ದಾನೆ. ಬೈಕ್ನಿಂದ ಪೆಟ್ರೋಲ್ ತೆಗೆದುಕೊಂಡು ಬಂದು ಆಕೆಯ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿ ಇಲ್ಲಿದೆ..
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಚಟುವಟಿಕೆಗಳು ಗರಿಗೆದರಿವೆ.ಈ ಹಿನ್ನೆಲೆಯಲ್ಲಿ 39 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್ ಹೈಕಮಾಂಡ್ ಬಿಡುಗಡೆ ಮಾಡಿದೆ.
Nursing Officer Recruitment 2024 : UPSC ಕೇಂದ್ರ ಸರ್ಕಾರಿ ಉದ್ಯೋಗಗಳಿಗೆ ಮತ್ತೊಂದು ಅಧಿಸೂಚನೆಯನ್ನು ತಂದಿದ್ದು, 1,930 ಪ್ರಮುಖ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಕೇವಲ ರೂ.25 ಪಾವತಿಸಿದರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಇಲ್ಲಿದೆ
The Kingdom of Garhwal: 1640 ರಲ್ಲಿ, ನಜಬತ್ ಖಾನ್ ನೇತೃತ್ವದಲ್ಲಿ ಮೊಘಲ್ ಸೈನ್ಯವು ಈ ರಾಜ್ಯದ ಮೇಲೆ ದಾಳಿ ಮಾಡಿದಾಗ, ರಾಣಿ ಕರ್ಣಾವತಿ ಮೊಘಲ್ ಆಕ್ರಮಣಕಾರರ ವಿರುದ್ಧ ರಾಜ್ಯವನ್ನು ಯಶಸ್ವಿಯಾಗಿ ರಕ್ಷಿಸಿದಳು. ರಾಣಿಯು ತನ್ನ ಶೌರ್ಯದಿಂದ ಮೊಘಲ್ ಸೈನ್ಯವನ್ನು ಸೋಲಿಸಿದಳು ಎಂದು ಲೇಖಕ ನಿಕೊಲೊ ಮನುಚಿ ತನ್ನ ಪುಸ್ತಕದಲ್ಲಿ ಬರೆದಿದ್ದಾರೆ.
Women's Day 2024: ಉಮ್ಲಿಂಗ್ ಲಾದಲ್ಲಿ ನೆಲೆಗೊಂಡಿರುವ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯ ಸುರಕ್ಷತೆಯ ಜವಾಬ್ದಾರಿಯನ್ನು ಅವರು ಹೊಂದಿದ್ದಾರೆ. 2024 ರ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಪರ್ವತಗಳನ್ನು ಭೇದಿಸಿ ದೇಶದ ಭದ್ರತೆಗಾಗಿ ನೀಲನಕ್ಷೆಯನ್ನು ರಚಿಸುತ್ತಿರುವ ಕರ್ನಲ್ ಪೊನುಂಗ್ ಡೋಮಿಂಗ್ ಬಗ್ಗೆ ತಿಳಿಯಿರಿ.
Happy Women's Day 2024 : ಅಂತಾರಾಮಷ್ಟ್ರೀಯ ಮಹಿಳಾ ದಿನದಂದು ನಿಮ್ಮ ಬಾಳಿನಲ್ಲಿ ತಾಯಿಯಾಗಿ, ಮಡದಿಯಾಗಿ, ಸ್ನೇಹಿತೆಯಾಗಿ, ಸೋದರಿಯಾಗಿ, ಮಗಳಾಗಿ, ಸಹೋದ್ಯೋಗಿಗಳಾಗಿ ಇರುವ ಮಹಿಳೆಯರಿಗೆ ವಿಶ್ ಮಾಡಲು ಇಲ್ಲಿವೆ ಸಂದೇಶಗಳು...
Anant Ambani health : ಇತ್ತೀಚೆಗೆ ಗುಜರಾತ್ನ ಜಾಮ್ನಗರದಲ್ಲಿ ನಡೆದ ಅನಂತ್ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮಗಳು ಬಹಳ ಅದ್ಧೂರಿಯಾಗಿ ಜರುಗಿದವು. ಈ ಕಾರ್ಯಕ್ರಮದಲ್ಲಿ ಹಾಲಿವುಡ್, ಬಾಲಿವುಡ್ ನಟರು ಸೇರಿದಂತೆ ಸೌತ್ ಸಿನಿರಂಗದ ಖ್ಯಾತ ನಟರು, ದಿಗ್ಗಜ ಉದ್ಯಮಿಗಳು ಭಾಗಿಯಾಗಿದ್ದರು. ಈ ಕುರಿತ ವಿಡಿಯೋಗಳು ವೈರಲ್ ಆಗಿದ್ದವು, ಫೋಟೋಸ್ ಮತ್ತು ವಿಡಿಯೋ ನೋಡಿ ಕೆಲವರು ಅನಂತ್ ಅಂಬಾನಿಯವರ ತೂಕದ ವಿಚಾರವಾಗಿ ಟ್ರೋಲ್ ಮಾಡಿದ್ದರು.. ಅಷ್ಟಕ್ಕೂ ಅವರ ತೂಕ ಹೆಚ್ಚಾಗಲು ಕಾರಣವೇನು ಗೊತ್ತೆ..? ಸಂತ್ಯಾಂಶ ಇಲ್ಲಿದೆ..
Govt Employees: ಸರ್ಕಾರಿ ನೌಕರನು ಮೊದಲ ಮದುವೆಯನ್ನು ಕಾನೂನುಬದ್ಧವಾಗಿ ರದ್ದುಗೊಳಿಸದೆ ಎರಡನೇ ಮದುವೆಯಾದರೆ, ನಂತರ ಸಂಗಾತಿಯು ಪಿಂಚಣಿ ಪ್ರಯೋಜನಗಳನ್ನು ಪಡೆಯುವುದಿಲ್ಲ ಎಂದು ರೈಲ್ವೆ ಮಂಡಳಿಯ ನಿಯಮಗಳು ಹೇಳುತ್ತವೆ.
Bangalore-Coimbatore Vande Bharat Express: ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಅಡಿಯಲ್ಲಿ ಕಾರ್ಯನಿರ್ವಹಿಸುವ ಬೆಂಗಳೂರು-ಕೊಯಮತ್ತೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆಗಳು ಇದೇ ತಿಂಗಳಿಂದ ಜಾರಿಗೆ ಬರಲಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ.
Narendra Modi vs Rahul Gandhi: ಬೆಳಗ್ಗೆ ಕೋಲ್ಕತ್ತಾದಲ್ಲಿ ದೇಶದ ಮೊದಲ ನೀರೊಳಗಿನ ಮೆಟ್ರೋವನ್ನು ಉದ್ಘಾಟಿಸಿದರು. ಜೊತೆಗೆ ಬರಾಸತ್ನಲ್ಲಿ ನಾರಿ ಶಕ್ತಿ ವಂಗನ್ ಅಭಿನಂದನ್ ಕಾರ್ಯಕ್ರಮಕ್ಕೆ ಕೂಡ ಮೋದಿ ಆಗಮಿಸಿದ್ದರು.
IRCTC Tourism Package: IRCTC 9 ದಿನಗಳ ಅಯೋಧ್ಯೆ ಪ್ರವಾಸದ ಪ್ಯಾಕೇಜ್ ಅನ್ನು ಅತ್ಯಂತ ಕಡಿಮೆ ಬೆಲೆಗೆ ನೀಡುತ್ತಿದೆ. ಈ ಪ್ಯಾಕೇಜ್ 9 ದಿನಗಳು ಮತ್ತು 8 ರಾತ್ರಿಗಳದ್ದಾಗಿರುತ್ತದೆ. ಪ್ಯಾಕೇಜ್ನ ಆರಂಭಿಕ ಬೆಲೆ ಕೇಲವ 15,100 ರೂಪಾಯಿಗಳು ಮಾತ್ರ.
Under River Metro: ಈ ರೈಲು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಿಂದ ಆರಂಭವಾಗಲಿದೆ. ಕೊಲ್ಕತ್ತಾ ಕೂಡ ಹೂಗ್ಲಿ ನದಿಯ ದಡದಲ್ಲಿ ರೂಪುಗೊಂಡಿತು. ಕೋಲ್ಕತ್ತಾ ದೇಶದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. ಈ ಹೂಗ್ಲಿ ನದಿಯಲ್ಲೂ ಸಾರಿಗೆ ವ್ಯವಸ್ಥೆಯನ್ನು ಸ್ಥಾಪಿಸಲು ಕೋಲ್ಕತ್ತಾ ಮೆಟ್ರೋ ರೈಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
Parle-G story: ಪಾರ್ಲೆ ಜಿ ಬೆಲೆ ಅದರ ದೊಡ್ಡ ಶಕ್ತಿಯಾಗಿದೆ. ಕಂಪನಿಯು ಕಳೆದ 30 ವರ್ಷಗಳಲ್ಲಿ ಒಮ್ಮೆ ಮಾತ್ರ ಬಿಸ್ಕತ್ತುಗಳ ಬೆಲೆಯನ್ನು ಒಂದು ರೂಪಾಯಿ ಹೆಚ್ಚಿಸಿದೆ. 1994 ರಲ್ಲಿ, ಕಂಪನಿಯು ಪಾರ್ಲೆ ಜಿ ಸಣ್ಣ ಪ್ಯಾಕ್ನ ಬೆಲೆಯನ್ನು 4 ರಿಂದ 5 ರೂ.ಗೆ ಹೆಚ್ಚಿಸಿತು. ಇಂದಿಗೂ ಪಾರ್ಲೆ ಜಿಯ ಒಂದು ಸಣ್ಣ ಪ್ಯಾಕ್ ಕೇವಲ 5 ರೂಪಾಯಿಗೆ ಲಭ್ಯವಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.