Mahesh Babu : ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ ತಂದೆ ಕೃಷ್ಣನನ್ನು ನೆನೆದು ಭಾವುಕರಾದರು. ಇಂದು ಕೃಷ್ಣ ಜಯಂತಿ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
Kalki 2898 AD: 2024 ರ ಭಾರತೀಯ ಮಹಾಕಾವ್ಯ ವೈಜ್ಞಾನಿಕ ಕಾಲ್ಪನಿಕ ಸಾಹಸ ಚಲನಚಿತ್ರ ಹಾಗೂ 'ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್’ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಬಿಡುಗಡೆಗೂ ಪೂರ್ವದಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ಚಿತ್ರ. ಈವರೆಗೂ ಯಾರು ಮಾಡಿರದ ವಿನೂತನ ಪ್ರಯೋಗಕ್ಕೆ ಈ ಚಿತ್ರತಂಡ ಮುಂದಾಗಿದೆ.
ಮಾಹಿತಿಯ ಪ್ರಕಾರ, ನಮ್ಮ-ನಿಮ್ಮೆಲ್ಲರ ಪ್ರೀತಿಯ ಅಪ್ಪು ಅವರು ಬದುಕಿದಷ್ಟು ದಿನ ತಾವು ದುಡಿದ ಹಣದಲ್ಲಿ ಅರ್ಧದಷ್ಟು ಹಣವನ್ನು ಸಮಾಜ ಸೇವೆಗೆಂದು ಬಳಸುತ್ತಿದ್ದರು. ಸಾಕಷ್ಟು ವೃದ್ಧಾಶ್ರಮ, ಅನಾಥಾಶ್ರಮ ಮತ್ತು ಹೆಣ್ಣುಮಕ್ಕಳ ಉದ್ಯೋಗಕ್ಕೆ ಹಾಗೂ ಗೋಶಾಲೆಗಳಿಗೆ ದಾನ ಮಾಡಿದ್ದಾರೆ.
Malaika Arora- Arjun Kapoor break up: ಬಾಲಿವುಡ್ ನಟರಾದ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ 2017 ರಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು.. ಪ್ರತಿದಿನ ಇವರಿಬ್ಬರ ರೊಮ್ಯಾಂಟಿಕ್ ಪೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದವು.. ಆದರೆ ಕೆಲ ದಿನಗಳಿಂದ ದಂಪತಿ ನಡುವೆ ಮನಸ್ತಾಪವಿದೆ ಎಂಬ ವರದಿಗಳು ಬರುತ್ತಿವೆ.
Actor Ramkrishna Real Life: ಚಂದನವನದ ಚೆಂದದ ನಟ ರಾಮಕೃಷ್ಣ ಎಂದರೇ ಯಾರಿಗೆ ಗೊತ್ತಿಲ್ಲ ಹೇಳಿ.. ನೀರ್ನಳ್ಳಿ ರಾಮಕೃಷ್ಣ ಎಂದೇ ಕರೆಸಿಕೊಳ್ಳುವ ಇವರು ಮಾನಸ ಸರೋವರ, ಬೆಂಕಿಯಲ್ಲಿ ಅರಳಿದ ಹೂ ಹೀಗೆ ಸಾಕಷ್ಟು ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ..
Star Actor cigarette habit: ಬಾಲಿವುಡ್ ತಾರೆಯರು ಕೆಲವೊಮ್ಮೆ ತಮ್ಮ ಚಿತ್ರಗಳಿಗಾಗಿ ಹಗಲು ರಾತ್ರಿ ನಿರಂತರವಾಗಿ ಶೂಟಿಂಗ್ ಮಾಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಅವರು ಬಯಸದೆಯೂ ಕೆಟ್ಟ ಅಭ್ಯಾಸಗಳಿಗೆ ಬಲಿಯಾಗುತ್ತಾರೆ.
Puttakkana Makkalu Serial TRP: ಪ್ರತಿದಿನ ಪ್ರಸಾರವಾಗುವ ಧಾರವಾಹಿಗಳೇ ಕಿರುತೆರೆಯಲ್ಲಿ ಮೇಲು ಗೈ ಸಾಧಿಸುತ್ತಿವೆ.. ವೀಕ್ಷಕರಿಗೆ ಧಾರವಾಹಿಗಳೆಂದರೇ ಅಚ್ಚು ಮೆಚ್ಚು.. ಸಂಜೆ, ರಾತ್ರಿ, ಮಧ್ಯಾಹ್ನ ಹೀಗೆ ಇಡೀ ದಿನ ಪ್ರಸಾರವಾಗುನ ಈ ಸಿರೀಯಲ್ ನೋಡೋ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ.. ಈ ಧಾರವಾಹಿಗಳ ಜನಪ್ರಿಯತೆಯನ್ನು ಅಳೆಯುವುದೇ ಟಿಆರ್ಪಿ..
Famous Anchor: ಚಿತ್ರರಂಗದಲ್ಲಿ ಯಶಸ್ಸು ಸಾಧಿಸುವುದು ಸುಲಭವಲ್ಲ. ಕೆಲವರು ಹೀರೋ, ಹೀರೋಯಿನ್ ಆಗಿ ಕರಿಯರ್ ಶುರು ಮಾಡಿ ಕಣ್ಮರೆಯಾದವರೂ ಇದ್ದಾರೆ... ಆದರೆ... ಇನ್ನು ಕೆಲವರು ಅದಕ್ಕಿಂತ ಭಿನ್ನವಾಗಿ ಸಣ್ಣ ಮಟ್ಟದಿಂದ ವೃತ್ತಿ ಆರಂಭಿಸಿ.. ಈಗ ತಾರೆಗಳಂತೆ ಮೇಲೇರುತ್ತಿದ್ದಾರೆ. ಈಗ ಅಂತಹ ಟಾಲಿವುಡ್ ನಟಿಯ ಬಗ್ಗೆ ತಿಳಿಯೋಣ.
Seetha Raama Kannada serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್ನಲ್ಲಿ ಕಿರುತೆರೆಯ ಫೇಮಸ್ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ.. ಇದೀಗ ಈ ಪಾತ್ರಧಾರಿ ನಿಜ ಜೀವನದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿಯೋಣ..
Canberra Babies: ದೊಡ್ಡ ಕನಸಿಟ್ಟುಕೊಂಡು ಬೆಂಗಳೂರಿಗೆ ಬರುವ ಐವರು ಯುವತಿಯರು ಇಲ್ಲಿ ಬಂದಮೇಲೆ ಏನೆಲ್ಲ ತೊಂದರೆ ರಿಸ್ಕ್ ಗಳನ್ನು ಎದುರಿಸಿದರು ಎಂದು ಚಿತ್ರದಲ್ಲಿ ಹೇಳಲಾಗಿದೆಯಂತೆ...
Famous Actress: ಸಿನಿರಂಗದಲ್ಲಿ ಯಶಸ್ಸು ಗಳಿಸುವುದು ಅಷ್ಟು ಸುಲಭವಲ್ಲ.. ಒಂದು ವೇಳೆ ಪ್ರಾಬಲ್ಯ ಸಾಧಿಸಿದರು ಅದನ್ನು ಉಳಿಸಿಕೊಳ್ಳುವುದು ಕಷ್ಟ.. ಇದೀಗ ನಾವು ಹೇಳಲು ಹೊರಟಿರುವ ಈ ನಟಿ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿದ್ದಾರೆ.. ಆದರೂ ಚಿತ್ರರಂಗದಲ್ಲಿ ಈಗಲೂ ಬಹುಬೇಡಿಕೆ ಹೊಂದಿದ್ದಾರೆ..
Back Benchers: ಯವಜನತೆಗೆ ಮುದ ನೀಡುವ ಈ ಹಾಡನ್ನು ನಕುಲ್ ಅಭಯಂಕರ್ ಹಾಡಿದ್ದಾರೆ. ಸಂಗೀತವನ್ನೂ ನಕುಲ್ ಅಭಯಂಕರ್ ಅವರೆ ನೀಡಿದ್ದಾರೆ. ಹಾಡಿಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಹಾಡು ಬಿಡುಗಡೆಯ ನಂತರ "ಬ್ಯಾಕ್ ಬೆಂಚರ್ಸ್" ಮಾಧ್ಯಮಕ್ಕೆ ಮಾಹಿತಿ ನೀಡಿದರು.
Tarak Mehta Ka Ulta Chashma : ತಾರಕ್ ಮೆಹ್ತಾ ಕಾ ಊಲ್ತಾ ಚಶ್ಮಾ ಈಗಾಗಲೇ 15 ವರ್ಷಗಳನ್ನು ಮೀರಿ ಜನರನ್ನು ರಂಜಿಸುತ್ತಲೇ ಬಂದಿದೆ. ಇದರಲ್ಲಿರುವ ಕಲಾವಿದರಲ್ಲಿ ಜೇಟಾ ಲಾಲ್ ಪಾತ್ರದ ದಿಲೀಪ್ ಜೋಶಿಯವರು ಜನರಿಂದ ವಿಭಿನ್ನ ರೀತಿಯ ಆಕರ್ಷಣೆಯನ್ನು ಪಡೆದಿದ್ದಾರೆ.
Actress : ನಮ್ಮ ಹೀರೋಯಿನ್ ಗಳು ಯಾರು ಏನು ಅಧ್ಯಯನ ಮಾಡಿದ್ದಾರೆ ಗೊತ್ತಾ..? ಈಗ ಈ ಕ್ಷೇತ್ರಕ್ಕೆ ಕಾಲಿಟ್ಟವರು ಎಷ್ಟರ ಮಟ್ಟಿಗೆ ಅಧ್ಯಯನ ಮಾಡಿ ಇಲ್ಲಿ ಸ್ಟಾರ್ ಹೀರೋಯಿನ್ ಮಟ್ಟಕ್ಕೆ ತಲುಪಿದ್ದಾರೆ ಎಂದು ತಿಳಿದುಕೊಳ್ಳೋಣ
Tamannaah Bhatia : ಹ್ಯಾಪಿ ಡೇಸ್ ಚಿತ್ರದ ಮೂಲಕ ಟಾಲಿವುಡ್ನಲ್ಲಿ ತಮನ್ನಾ ಜನಪ್ರಿಯತೆಯನ್ನು ಪಡೆದು ಸಕತ್ ಹಿಟ್ ಆದರು . ಅದಾದ ಬಳಿಕ ತಮನ್ನಾ ತೆಲುಗಿನಲ್ಲಿ ಬಹುತೇಕ ಎಲ್ಲಾ ತಾರೆಯರ ಜೊತೆಯಲ್ಲಿ ಸಿನಿಮಾ ಮಾಡಿದರು.
Naga Chaitanya : ಹೀರೋ ನಾಗ ಚೈತನ್ಯ ತಮ್ಮ ದುಬಾರಿ ಕಾರುಗಳ ಸಂಗ್ರಹಕ್ಕೆ ಮತ್ತೊಂದು ಕಾರನ್ನು ಸೇರಿಸಿಕೊಂಡಿದ್ದಾರೆ. ಇತ್ತೀಚೆಗೆ ಬೆಳ್ಳಿ ಬಣ್ಣದ ಪೋರ್ಷೆ 911 ಜಿಟಿ3 ಕಾರನ್ನು ಖರೀದಿಸಿದೆ. ಈ ಕಾರಿನ ಬೆಲೆ ಎಷ್ಟಿದೆ ನೀವು ತಿಳಿದುಕೊಳ್ಳಿ.
Famous Actress About Casting Couch: ತೆಲುಗಿನಲ್ಲಿ ಮಾತ್ರವಲ್ಲದೆ ಬೇರೆ ಯಾವುದೇ ಭಾಷೆಯಾದರೂ ನಿರ್ದೇಶಕರು ಮತ್ತು ನಿರ್ಮಾಪಕರ ಆಸೆಗಳನ್ನು ಪೂರೈಸಬೇಕು ಎಂದು ನಟಿ ಗಾಯತ್ರಿ ಗುಪ್ತಾ ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ..
Cinema News: ತೆಲುಗು, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಮೆಲೋಡಿ ನಂಬರ್ ರಿಲೀಸ್ ಆಗಿದೆ. ಬೊಮ್ಮರಿಲ್ಲು ಸಿದ್ದಾರ್ಥ್ ಹಾಗೂ ರಾಕುಲ್ ಪ್ರೀತ್ ಸಿಂಗ್ ನಡುವಿನ ಪ್ರೇಮಗೀತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.