Watch: ಗಗನಸಖಿಯ ಹಾಟ್ ಡ್ಯಾನ್ಸ್ ಗೆ ನೆಟಿಜನ್ ಗಳು ಫುಲ್ ಫಿದಾ..!

ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ಮತ್ತೊಮ್ಮೆ ತಮ್ಮ ಮತ್ತೊಂದು ವಿಡಿಯೋದ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

Last Updated : Dec 19, 2021, 11:57 AM IST
  • ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ಮತ್ತೊಮ್ಮೆ ತಮ್ಮ ಮತ್ತೊಂದು ವಿಡಿಯೋದ ಮೂಲಕ ಈಗ ಸುದ್ದಿಯಲ್ಲಿದ್ದಾರೆ.
Watch: ಗಗನಸಖಿಯ ಹಾಟ್ ಡ್ಯಾನ್ಸ್ ಗೆ ನೆಟಿಜನ್ ಗಳು ಫುಲ್ ಫಿದಾ..! title=
Screen grab from the video

ನವದೆಹಲಿ: ಸ್ಪೈಸ್ ಜೆಟ್ ಗಗನಸಖಿ ಉಮಾ ಮೀನಾಕ್ಷಿ ಮತ್ತೊಮ್ಮೆ ತಮ್ಮ ಮತ್ತೊಂದು ವಿಡಿಯೋದ ಮೂಲಕ ಈಗ ಸುದ್ದಿಯಲ್ಲಿದ್ದಾರೆ.

ಉಮಾ ಮೀನಾಕ್ಷಿ ಅವರು ಧಾವಿ ಭಾನುಶಾಲಿ ಅವರ ಹಾಡಿನ ಮೇರಾ ಯಾರ್ ಹಾಡಿನ ಮತ್ತೊಂದು ಕ್ಲಿಪ್ ಅನ್ನು ಖಾಲಿ ವಿಮಾನದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಇದು ಈಗ ಇಂಟರ್ನೆಟ್ ಸಾಕಷ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದೆ.

ಇದನ್ನೂ ಓದಿ: ಗಂಗಾ ಎಕ್ಸ್‌ಪ್ರೆಸ್‌ವೇ ಜಿಲ್ಲೆಗಳನ್ನು ಮಾತ್ರವಲ್ಲದೆ ಹೃದಯಗಳನ್ನೂ ಸಂಪರ್ಕಿಸುತ್ತದೆ: ಯೋಗಿ ಆದಿತ್ಯನಾಥ್

ಈ ಹಿಂದೆ, ಸ್ಪೈಸ್‌ಜೆಟ್ ಗಗನಸಖಿಯು ನವ್ರಾಯ್ ಮಾಝಿ ಮತ್ತು ಲೇಜಿ ಲಾಡ್‌ನಂತಹ ಹಾಡುಗಳಿಗೆ ತನ್ನ ವೀಡಿಯೊಗಳೊಂದಿಗೆ ಇಂಟರ್ನೆಟ್ ನಲ್ಲಿ ಸಾಕಷ್ಟು ಸದ್ದು ಮಾಡಿದ್ದರು.ಇದೀಗ, ಧ್ವನಿ ಭಾನುಶಾಲಿ ಮತ್ತು ಆಶ್ ಕಿಂಗ್ ಅವರ ಮೇರಾ ಯಾರ್ ಹಾಡಿನ ಇತ್ತೀಚಿನ ವೀಡಿಯೊ ಕೂಡ ವೈರಲ್ ಆಗುತ್ತಿದೆ.

ಇದನ್ನೂ ಓದಿ: 'ಭಿನ್ನ ಧ್ವನಿಯಲ್ಲಿ ಮಾತನಾಡುವವರು ಬಿಜೆಪಿಯನ್ನು ಸೋಲಿಸಲು ಒಂದಾಗುತ್ತಾರೆ'

 
 
 
 

 
 
 
 
 
 
 
 
 
 
 

A post shared by Uma Meenakshi (@yamtha.uma)

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ತಮ್ಮ ವೀಡಿಯೊಗೆಒಂದು ದಿನದೊಳಗೆ ಸುಮಾರು 3,500 ಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.ಈಗ ನೆಟಿಜನ್‌ಗಳು ಉಮಾ ಅವರ ಅಭಿನಯ ಮತ್ತು ಅಭಿವ್ಯಕ್ತಿಗಳಿಗೆ ಫುಲ್ ಫಿದಾ ಆಗಿದ್ದಾರೆ.ಅನೇಕ ಬಳಕೆದಾರರು ಅವರ ನೃತ್ಯಕ್ಕೆ ಮನಸೋತು ಬ್ಯೂಟಿಫುಲ್' ಮತ್ತು 'ಹಾಟ್' ಎಂದು ಪ್ರತಿಕ್ರಿಯಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

 

 

 

Trending News