D Boss: ದರ್ಶನ್  ಮಗ  ಹಠ ಮಾಡಿ ತಂದೆಯನ್ನ ಸ್ಕೂಲ್ ಗೆ ಕರ್ಕೊಂಡು ಹೋಗಿದ್ದು ಯಾಕೆ...?‌

D boss: ಈಗ ಇರೋ ಎಜುಕೇಶನ್ ಸಿಸ್ಟಮ್ ಬಿಸಿನೆಸ್ ತರ ಆಗೋಗಿದೆ ಅನ್ನೋ ನೋವು ದರ್ಶನ್ ಅವರಿಗೆ ಇದೆ.

Written by - YASHODHA POOJARI | Last Updated : Mar 3, 2023, 12:57 PM IST
  • ಶಾಲಾ ಸಿಬ್ಬಂದಿ ತುಂಬಾ ರೂಲ್ಸ್ ಮಾತನಾಡಿದಾಗ ಸಿಟ್ಟಿಗೆದ್ದ ಡಿ ಬಾಸ್
  • ಈಗ ಇರೋ ಎಜುಕೇಶನ್ ಸಿಸ್ಟಮ್ ಬಿಸಿನೆಸ್
  • ಕ್ರಾಂತಿ ಸಿನಿಮಾ ಭರ್ಜರಿ ಸಕ್ಸಸ್ ಕಂಡು 100 ಕೋಟಿ
D Boss: ದರ್ಶನ್  ಮಗ  ಹಠ ಮಾಡಿ ತಂದೆಯನ್ನ ಸ್ಕೂಲ್ ಗೆ ಕರ್ಕೊಂಡು ಹೋಗಿದ್ದು ಯಾಕೆ...?‌  title=

D Boss: ದರ್ಶನ್ ಅವರ ಪುತ್ರ  ವಿನೀಶ್ ಒಂದು ದಿನ ಮನೆಗೆ ಬಂದು ಅಪ್ಪ ನಾಳೆ ನೀನು ಶಾಲೆಗೆ ಬರರಲೇ ಬೇಕು ಅಂತ ಹಠ ಮಾಡುತ್ತಾರೆ.ಇಲ್ಲ ಅಮ್ಮನ ಕರ್ಕೊಂಡು ಹೋಗು ಅಂತ ಹೇಳಿದ್ರೂ ಕಣ್ಣೀರು ಹಾಕಿ ಶಾಲೆಗೆ ಕರ್ಕೊಂಡು ಹೋಗ್ತಾರೆ.ಎಲ್ಲಾ ಪೇರೆಂಟ್ಸ್ ತಂದೆ ಶಾಲೆಗೆ ಪೇರೆಂಟ್ಸ್ ಮೀಟಿಂಗ್ ಗೆ ಬರ್ತಾರೆ ನೀವು ಬರಬೇಕು ಅಂತ ಕೊನೆಗೂ ತಂದೆಯನ್ನ ಒಪ್ಪಿಸಿ ಶಾಲೆಗೆ ಹೋಗ್ತಾರೆ.

ಅಲ್ಲಿ ಶಾಲಾ ಸಿಬ್ಬಂದಿ ನೀವು ಪೇರೆಂಟ್ಸ್ ಮೀಟಿಂಗ್ ಇದ್ದಾಗ ಮಿಸ್ ಇಲ್ಲದೇ ಬರಲೇಬೇಕು ಅಂತ ಹೇಳುತ್ತಾರೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಧ್ಯವಿಲ್ಲ ನನ್ನ ಕೆಲಸ ಹೇಗಿರುತ್ತೆ ಅಂತ ಹೇಳೋಕೆ ಆಗಲ್ಲ.ನನ್ನ ಪತ್ನಿ ಬರುತ್ತಾರೆ ಅಂದಾಗ ಶಾಲಾ ಸಿಬ್ಬಂದಿ ತುಂಬಾ ರೂಲ್ಸ್ ಮಾತನಾಡಿದಾಗ ಸಿಟ್ಟಿಗೆದ್ದ ಡಿ ಬಾಸ್ ಆರ್ಮಿಯಲ್ಲಿ ಇರೋ ಪೋಷಕರ ಮಕ್ಕಳಿಗೆ ಅಡ್ಮಿಶನ್ ಕೊಡಲ್ವಾ ನಿಮ್ಮಲ್ಲಿ ಅಂತ ಕೇಳುತ್ತಾರೆ.

ಇದನ್ನೂ ಓದಿ:ಹುಚ್ಚ ವೆಂಕಟ್ ಬೀದಿಗೆ ಬಿದ್ದಾಗ ಅವರಿಗೆ ಅನ್ನ ಹಾಕಿದ್ದು ಯಾರ್ ಗೊತ್ತಾ?

ಅದಕ್ಕೆ ಅದು ಬೇರೇ ಸರ್ ಇದು ಬೇರೇ ಅಂದಾಗ ಸಿಟ್ಟಾದ ದರ್ಶನ್ ಮಗನ ಟೀಸಿ ಕೊಟ್ಟುಬಿಡಿ ಅಂತ ಹೇಳುತ್ತಾರೆ.ಯಾಕಂದ್ರೆ ನಾನು ಕೂಲಿಗೆ ಹೋದರೆ ಮಾತ್ರ ನಿಮ್ಗೆ ಲಕ್ಷ ಲಕ್ಷ ಫೀಸ್ ಕಟ್ಟಲು ಸಾಧ್ಯ ಅಂತ ಹೇಳಿ ಅಲ್ಲಿಂದ ಹೊರಟು ಬಿಡುತ್ತಾರೆ. ಈಗ ಇರೋ ಎಜುಕೇಶನ್ ಸಿಸ್ಟಮ್ ಬಿಸಿನೆಸ್ ತರ ಆಗೋಗಿದೆ ಅನ್ನೋ ನೋವು ದರ್ಶನ್ ಅವರಿಗೆ ಇದೆ.
ಇನ್ನೂ ಡಿ ಬಾಸ್ ಅವರ ಮುಂದಿನ ಸಿನಿಮಾ ಕಾಟೇರ ಕ್ಕಾಗಿ ಸಕಲ ರೀತಿಯಲ್ಲೂ ಸಿದ್ಧರಾಗಿದ್ದಾರೆ.ಕ್ರಾಂತಿ ಸಿನಿಮಾ ಭರ್ಜರಿ ಸಕ್ಸಸ್ ಕಂಡು 100 ಕೋಟಿ ಕ್ಲಬ್ ಸೇರಿದೆ.

ಇದನ್ನೂ ಓದಿ:ಸೈಲೆಂಟ್ ಆಗಿರೋ ಪ್ರೇಮ ಸಖತ್ ಸುದ್ದಿ ಕೊಡೋದು ಯಾವಾಗ..?

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News