ಮೃಣಾಲ್ ಠಾಕೂರ್ ಸಹೋದರಿಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಕ್ಕ-ತಂಗಿಯ ಅಪರೂಪದ ಪೋಟೋ!

Mrunal Thakur Sister: ಮೃಣಾಲ್ ಠಾಕೂರ್ ಎಂಬುದು ಚಿತ್ರರಂಗದಲ್ಲಿ ಪರಿಚಯವೇ ಬೇಡವಾದ ಹೆಸರು. ಒಂದೇ ಒಂದು ಸಿನಿಮಾದಿಂದ ಎಲ್ಲರ ಗಮನ ಸೆಳೆದ ನಟಿ ಈಕೆ.. ಸದ್ಯ ಇವರ ಸಹೋದರಿಯ ಅಪರೂಪದ ಪೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿದೆ.. 

Written by - Savita M B | Last Updated : Feb 29, 2024, 11:37 AM IST
  • ಸೀತಾ ರಾಮಂ ಸಿನಿಮಾದಲ್ಲಿ ತುಂಬಾ ಸ್ಟೈಲಿಶ್ ಆಗಿ ಮಿಂಚಿದ್ದ ಮೃಣಾಲ್‌
  • ಮೃಣಾಲ್‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಎಲ್ಲರೂ ಬೆಚ್ಚಿ ಬೀಳುವಂತಿವೆ
  • ದಿನದಿಂದ ದಿನಕ್ಕೆ ತನ್ನ ಹಾಟ್‌ ಬ್ಯೂಟಿಯಿಂದ ಪಡ್ಡೆ ಹುಡುಗರಿಗೆ ನಿದ್ದೆ ಬರದಂತೆ ಮಾಡುತ್ತಿದ್ದಾರೆ..
ಮೃಣಾಲ್ ಠಾಕೂರ್ ಸಹೋದರಿಯನ್ನು ನೋಡಿದ್ದೀರಾ? ಇಲ್ಲಿದೆ ನೋಡಿ ಅಕ್ಕ-ತಂಗಿಯ ಅಪರೂಪದ ಪೋಟೋ!  title=

Mrunal Thakur: ಸೀತಾ ರಾಮಂ ಸಿನಿಮಾದಲ್ಲಿ ತುಂಬಾ ಸ್ಟೈಲಿಶ್ ಆಗಿ ಮಿಂಚಿದ್ದ ಮೃಣಾಲ್‌ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೋಗಳನ್ನು ನೋಡಿದರೆ ಎಲ್ಲರೂ ಬೆಚ್ಚಿ ಬೀಳುವಂತಿವೆ.. ದಿನದಿಂದ ದಿನಕ್ಕೆ ತನ್ನ ಹಾಟ್‌ ಬ್ಯೂಟಿಯಿಂದ ಪಡ್ಡೆ ಹುಡುಗರಿಗೆ ನಿದ್ದೆ ಬರದಂತೆ ಮಾಡುತ್ತಿದ್ದಾರೆ..  

ಇದನ್ನೂ ಓದಿ : “ನಾನದನ್ನ ನೋಡಬೇಕು ಪ್ಲೀಸ್ ತೋರಿಸಿ”… ಪರಿಪರಿಯಾಗಿ ಬೇಡಿದ ಅಭಿಮಾನಿಗೆ ಮುಲಾಜಿಲ್ಲದೆ ಆ’ ಫೋಟೋ ಶೇರ್ ಮಾಡಿದ ನಟಿ

ಸದ್ಯ ಇಂಡಸ್ಟ್ರಿಯಲ್ಲಿ ಫಾರ್ಮ್‌ನಲ್ಲಿರುವ ನಟಿ ಮೃಣಾಲ್ ಇತ್ತೀಚೆಗಷ್ಟೇ ತನ್ನ ತಂಗಿಯ ಪೋಟೋಗನ್ನು ಹಂಚಿಕೊಂಡಿದ್ದರೆ.. ಅವು ಸಖತ್‌ ವೈರಲ್‌ ಆಗುತ್ತಿವೆ.. ನಟಿ ಮೃಣಾಲ್‌ ಸಹೋದರಿಯ ಹೆಸರು ಲೋಚನ್ ಠಾಕೂರ್. ಇವರು ಮಾಡೆಲಿಂಗ್‌ ಉದ್ಯಮದಲ್ಲಿ ಹೆಸರು ಮಾಡಿದ್ದಾರೆ.. 

ಇದನ್ನೂ ಒದಿ : ರಶ್ಮಿಕಾ ಜೊತೆ ಗುಟ್ಟಾಗಿ ಮದುವೆಯಾದ್ರಾ ವಿಜಯ್ ದೇವರಕೊಂಡ! ಒಂದೇ ಮನೆಯಲ್ಲಿದ್ದಾರಾ ಈ ಜೋಡಿ?

 ಇನ್ನು ಮೃಣಾಲ್ ಠಾಕೂರ್ ಸಿನಿಮಾಗಳ ವಿಚಾರಕ್ಕೆ ಬಂದರೆ ಈಕೆಗೆ ಎರಡು ದೊಡ್ಡ ಸಿನಿಮಾಗಳಲ್ಲಿ ಅವಕಾಶ ಸಿಕ್ಕಿದೆಯಂತೆ. ಕಾಲಿವುಡ್ ಸ್ಟಾರ್ ಹೀರೋಗಳಾದ ಅಜಿತ್ ಹಾಗೂ ಸಿಂಬು ಎದುರು ಚಾನ್ಸ್ ಬಂದಿದೆ ಎನ್ನಲಾಗುತ್ತಿದೆ..  ಇತ್ತೀಚೆಗಷ್ಟೇ ಬಿಡುಗಡೆಯಾದ ಮಾರ್ಕ್ ಆಂಟನಿ ಚಿತ್ರ ಖ್ಯಾತಿಯ ಅಧಿಕ್ ರವಿಚಂದ್ರನ್ ನಿರ್ದೇಶನದ  ಚಿತ್ರದಲ್ಲಿ ಮೃಣಾಲ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ವರದಿಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News