Reliance Launches Wyzr : ಅನೇಕ ದೊಡ್ಡ ಬಹುರಾಷ್ಟ್ರೀಯ ಕಂಪನಿಗಳಿಗೆ ಪೈಪೋಟಿ ನೀಡಲು ವೈಜರ್ ಎಂಬ ಹೊಸ ಬ್ರಾಂಡ್ನೊಂದಿಗೆ ಭಾರತದ ಎಲೆಕ್ಟ್ರಾನಿಕ್ಸ್ ಮತ್ತು ಗೃಹೋಪಯೋಗಿ ಉತ್ಪನ್ನಗಳ ಮಾರುಕಟ್ಟೆಯನ್ನು ರಿಲಯನ್ಸ್ ಪ್ರವೇಶಿಸಲಿದೆ.
ಬಜಾಜ್ ಪಲ್ಸರ್ 220F: ಬಜಾಜ್ ತನ್ನ ಜನಪ್ರಿಯ ಮೋಟಾರ್ಸೈಕಲ್ ಪಲ್ಸರ್ 220Fನ ನವೀಕರಿಸಿದ ಆವೃತ್ತಿಯನ್ನು ರಹಸ್ಯವಾಗಿ ಹೊರತಂದಿದೆ. ಈ ಸೆಮಿ-ಫೇರ್ಡ್ ಮೋಟಾರ್ಸೈಕಲ್ನ ಹೊಸ ಮಾದರಿಗಳು ಡೀಲರ್ಶಿಪ್ಗಳಿಗೆ ಬರಲಾರಂಭಿಸಿವೆ.
Gold Rate On April 29th: ಭಾರತದಲ್ಲಿ ಏಪ್ರಿಲ್ 29 2024, ಸೋಮವಾರದಂದು ಚಿನ್ನದ ದರ ಇಳಿ ಮುಖವಾದರೇ ಮತ್ತು ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಸ್ಥಿರವಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Arecanut today price (29-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
EPFO ತನ್ನ ಎಲ್ಲಾ ಸದಸ್ಯರಿಗೆ ಜೀವ ವಿಮಾ ಸೌಲಭ್ಯವನ್ನು ಒದಗಿಸುತ್ತದೆ. ಈ ಸೌಲಭ್ಯದ ಅಡಿಯಲ್ಲಿ, ಪ್ರತಿಯೊಬ್ಬ ಇಪಿಎಫ್ಒ ಸದಸ್ಯರು ಗರಿಷ್ಠ 7 ಲಕ್ಷ ರೂ.ವರೆಗಿನ ವಿಮಾ ರಕ್ಷಣೆಯನ್ನು ಪಡೆಯುತ್ತಾರೆ. EPFO ಯ ಈ ವಿಮಾ ಯೋಜನೆಯನ್ನು ಎಂಪ್ಪಾಯಿಜ್ ಡೆಪಾಸೀಟ್ ಲಿಂಕ್ಡ್ ಇನ್ಸೂರೆನ್ಸ್ (EDLI) ಎಂದು ಕರೆಯಲಾಗುತ್ತದೆ. ಯೋಜನೆಗೆ ಸಂಬಂಧಿಸಿದ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ.
Highest FD Interest Rates: ಯೂನಿಟಿ ಮತ್ತು ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಗಳ ಮೇಲೆ ಶೇ.9ಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತಿವೆ . ಈ ಎರಡೂ ಸಣ್ಣ ಹಣಕಾಸು ಬ್ಯಾಂಕ್ಗಳ ವಿವಿಧ ಅವಧಿಯ FDಗಳ ಮೇಲಿನ ದರಗಳು ಉದ್ಯೋಗಿಗಳ ಭವಿಷ್ಯ ನಿಧಿಯ (EPF) ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ (SSY) ಯಂತಹ ಹೊಜನೆಗಳಿಗಿಂತ ಹೆಚ್ಚಾಗಿದೆ.
Budget Mileage Bikes In India: ಭಾರತೀಯ ಮಾರುಕಟ್ಟೆಯಲ್ಲಿ ಪರ್ಫಾರ್ಮೆನ್ಸ್ ಬೈಕ್ಗಳಿಗಿಂತ ಹೆಚ್ಚು ಮೈಲೇಜ್ ಹೊಂದಿರುವ ಬೈಕ್ಗಳು ಮಾರಾಟವಾಗುತ್ತವೆ. ವಾಸ್ತವದಲ್ಲಿ, ನಮ್ಮ ದೇಶದ ಬಹುತೇಕ ಕುಟುಂಬಗಳು ಮಧ್ಯಮ ವರ್ಗದ ಕುಟುಂಬಗಳಾಗಿವೆ, ಈ ಕಾರಣದಿಂದಾಗಿ ಕೈಗೆಟುಕುವ ಬಜೆಟ್ ಮತ್ತು ಹೆಚ್ಚಿನ ಮೈಲೇಜ್ ಹೊಂದಿರುವ ಬೈಕ್ಗಳಿಗೆ ಆದ್ಯತೆ ನೀಡಲಾಗುತ್ತದೆ.
Anant Ambani Radhika Merchant: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಹಲವು ಖ್ಯಾತನಾಮರು ಆಗಮಿಸಿದ್ದರು. ಅವರಲ್ಲಿ ದೊಡ್ಡ ತಂತ್ರಜ್ಞಾನ ಕಂಪನಿಗಳ ಮಾಲೀಕರು, ಬಾಲಿವುಡ್ ನಟರು, ದೊಡ್ಡ ನಾಯಕರು ಮತ್ತು ಪ್ರಸಿದ್ಧ ಗಾಯಕರು ಶಾಮಿಲಾಗಿದ್ದಾರೆ. ಅತ್ಯಂತ ಜನಪ್ರಿಯವಾದ ಕಾನ್ಸರ್ಟ್ ಎಂದರೆ ಅದು ರಿಹಾನ್ನಾ ನೀಡಿದ ಕಾರ್ಯಕ್ರಮ.
Gold Rate On April 28th: ಭಾರತದಲ್ಲಿ ಏಪ್ರಿಲ್ 28 2024, ಭಾನುವಾರದಂದು ಚಿನ್ನದ ದರ ಇಳಿ ಮುಖವಾದರೇ ಮತ್ತು ಬೆಳ್ಳಿಯ ಬೆಲೆ ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Arecanut today price (28-04-2024): ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ.
Indian Railway Waiting Ticket Rule: ಹಲವು ಬಾರಿ ರೇಲ್ವೆ ಪ್ರಯಾಣದ ಸಂದರ್ಭದಲ್ಲಿ ನಾವು ಟಿಕೆಟ್ ಬುಕ್ ಮಾಡುತ್ತೇವೆ ಮತ್ತು ನಮ್ಮ ಟಿಕೆಟ್ ವೇಟಿಂಗ್ ಲಿಸ್ಟ್ ನಲ್ಲಿರುತ್ತದೆ. ಈ ಟಿಕೆಟ್ ಕನ್ಫರ್ಮ್ ಆಗದೆ ಇದ್ದ ಸಂದರ್ಭಗಳಲ್ಲಿ, ರೇಲ್ವೆ ಆ ಟಿಕೆಟ್ ಅನ್ನು ರದ್ದುಗೊಳಿಸುತ್ತದೆ ಮತ್ತು ಟಿಕೆಟ್ ರದ್ದತಿಯ ಹೆಸರಿನಲ್ಲಿ ಪ್ರಯಾಣಿಕರಿಂದ ಭಾರಿ ಪ್ರಮಾಣದ ಸೌಕರ್ಯ ಶುಲ್ಕವನ್ನು ಪಡೆದುಕೊಳ್ಳಲಾಗುತ್ತದೆ. ಆದರೆ ಇದೀಗ ಟಿಕೆಟ್ ಕಾಯ್ದಿರಿಸುವಿಕೆ ಮತ್ತು ಆರ್ಎಸಿಗೆ ಸಂಬಂಧಿಸಿದ ಈ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಲಾಗಿದೆ.
Gold Rate On April 27th: ಭಾರತದಲ್ಲಿ ಏಪ್ರಿಲ್ 27 2024, ಶುಕ್ರವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
New rule to impact flight ticket prices:ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ.
Gold Rate On April 26th: ಭಾರತದಲ್ಲಿ ಏಪ್ರಿಲ್ 26 2024, ಶುಕ್ರವಾರದಂದು ಚಿನ್ನದ ಮತ್ತು ಬೆಳ್ಳಿಯ ದರ ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಭಾರೀ ಇಳಿಕೆಯಾಗುತ್ತಿದೆ. ನಿಮ್ಮ ನಗರದ ಇಂದಿನ ಚಿನ್ನ ಹಾಗೂ ಬೆಳ್ಳಿಯ ಬೆಲೆ ಎಷ್ಟಾಗಿದೆಯೇ ಎಂದು ತಿಳಿದುಕೊಳ್ಳಬೇಕೆ? ಹಾಗಾದ್ರೆ ಇದರ ಸಂಪೂರ್ಣ ವಿವರ ಇಲ್ಲಿದೆ.
Credit Card: ನಿಮ್ಮ ಬಳಿಯೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇದ್ದರೆ ಈ ಸುದ್ದಿಯನ್ನು ತಪ್ಪದೇ ಓದಿ. ಐಸಿಐಸಿಐ ಬ್ಯಾಂಕ್ನಿಂದ ಇತ್ತೀಚೆಗೆ ವಿತರಿಸಲಾದ ಸುಮಾರು 17,000 ಕ್ರೆಡಿಟ್ ಕಾರ್ಡ್ಗಳ ವಿವರಗಳು ಸೋರಿಕೆಯಾಗಿವೆ ಎಂಬ ಆಘಾತಕಾರಿ ಸುದ್ದಿ ವರದಿಯಾಗಿದೆ.
Loksabha Election 2024:ಮತ ಚಲಾಯಿಸಿದ ನಂತರ, ವೋಟ್ ಮಾಡಿರುವ ಗುರುತನ್ನು ತೋರಿಸಿದರೆ ಉಚಿತ ಆಹಾರ,ಉಚಿತ ಬಿಯರ್,ಉಚಿತ ಟ್ಯಾಕ್ಸಿ ಮತ್ತು ಉಚಿತ ದೋಸೆಯನ್ನು ಹೀಗೆ ಅನೇಕ ರೀತಿಯ ಆಫರ್ ಗಳನ್ನೂ ನೀಡಲಾಗುತ್ತಿದೆ.
Vijay Mallya Daughter Laila: ವಿಜಯ್ ಮಲ್ಯಗೆ ಒಬ್ಬ ಮಗಳಿದ್ದಾಳೆ. ವೋಗ್’ನಂತಹ ಫ್ಯಾಷನ್ ಮತ್ತು ಸ್ಟೈಲಿಷ್ ಆಭರಣ ಬ್ರಾಂಡ್’ಗಳ ವಿನ್ಯಾಸಕರಾಗಿದ್ದಾರೆ. ಇದಲ್ಲದೆ, ಐಪಿಎಲ್ ವಿವಾದಗಳೊಂದಿಗೆ ಅವರ ಹೆಸರು ಕೂಡ ಸೇರಿಕೊಂಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.