ಯಶೋಧಾ ಪೂಜಾರಿ

Stories by ಯಶೋಧಾ ಪೂಜಾರಿ

ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್...ಯಾವ ಚಿತ್ರ?
Ashika Ranganath
ಮೆಗಾಸ್ಟಾರ್ ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್...ಯಾವ ಚಿತ್ರ?
 Ashika Ranganath in Megastar Chiranjeevi movie : ಚುಟು ಚುಟು ಚೆಲುವೆ ಆಶಿಕಾ ರಂಗನಾಥ್ ಕನ್ನಡದ ಜೊತೆಗೆ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 
May 25, 2024, 11:19 PM IST
ನಟ ರಘುವೀರ್ ಸಂಗೀತ ಸಂಯೋಜಿಸಿದ್ದ "ಮೋಡ ಕವಿದ ಮಂಜು" ಚಲನಚಿತ್ರದ ಸಾಂಗ್ಸ್‌ ರಿಲೀಸ್!
Moda Kavida Manju
ನಟ ರಘುವೀರ್ ಸಂಗೀತ ಸಂಯೋಜಿಸಿದ್ದ "ಮೋಡ ಕವಿದ ಮಂಜು" ಚಲನಚಿತ್ರದ ಸಾಂಗ್ಸ್‌ ರಿಲೀಸ್!
ಹೌದು. ನಟ ರಘುವೀರ್  ರವರು ಪ್ರಥಮ ಬಾರಿಗೆ ಸಂಗೀತ ಸಂಯೋಜನೆ ಮಾಡಿರುವ ಚಿತ್ರವಿದು. ಎಂ. ಸಿ.
May 25, 2024, 06:38 PM IST
ಗೌರಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಕ್ರಿಕೆಟರ್‌ ಶ್ರೇಯಾಂಕ ಪಾಟೀಲ್‍
Gauri teaser
ಗೌರಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ ಕ್ರಿಕೆಟರ್‌ ಶ್ರೇಯಾಂಕ ಪಾಟೀಲ್‍
Gauri teaser: ಸಾಂಸ್ಕೃತಿಕ ನಗರಿ ಮೈಸೂರಿನ ಎಟಿಎಂಇ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಂಭ್ರಮವೋ ಸಂಭ್ರಮ. ಅಲ್ಲಿ ನೆರೆದಿದ್ದ ಜನರಲ್ಲಿ ಕುತೂಹಲ ಮನೆ ಮಾಡಿತ್ತು.
May 25, 2024, 01:47 PM IST
ರೀ ರಿಲೀಸ್ ನಲ್ಲೂ ದಾಖಲೆ ನಿರ್ಮಿಸಿದ ಉಪೇಂದ್ರ ನಿರ್ದೇಶನದ "A"!
A movie
ರೀ ರಿಲೀಸ್ ನಲ್ಲೂ ದಾಖಲೆ ನಿರ್ಮಿಸಿದ ಉಪೇಂದ್ರ ನಿರ್ದೇಶನದ "A"!
26 ವರ್ಷಗಳ ಹಿಂದೆ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ ಚಿತ್ರ ಉಪೇಂದ್ರ ನಿರ್ದೇಶನದ "A" ಎಂದು ಮಾತನಾಡಿದ ನಾಯಕಿ ಚಾಂದಿನಿ, ಈ ಚಿತ್ರ ಇತ್ತೀಚೆಗೆ ರೀ ರಿಲೀಸ್ ಆಗಿ ಯಶಸ್ಚಿ ಪ್ರದರ್ಶನ ಕಾಣುತ್ತಿದೆ.
May 24, 2024, 04:21 PM IST
 ಕರ್ನಾಟಕದಲ್ಲಿ ಪ್ರತಿಷ್ಟಿತ "ROMEO PICTURES" ಮೂಲಕ ಬಿಡುಗಡೆಯಾಗಲಿದೆ ಕಮಲ್ ಹಾಸನ್ ಅಭಿನಯದ "ಇಂಡಿಯನ್ 2"
Indian 2
ಕರ್ನಾಟಕದಲ್ಲಿ ಪ್ರತಿಷ್ಟಿತ "ROMEO PICTURES" ಮೂಲಕ ಬಿಡುಗಡೆಯಾಗಲಿದೆ ಕಮಲ್ ಹಾಸನ್ ಅಭಿನಯದ "ಇಂಡಿಯನ್ 2"
ಬೆಂಗಳೂರು: ಕಮಲ್ ಹಾಸನ್ ನಾಯಕರಾಗಿ ನಟಿಸಿರುವ, ಆರ್ ಶಂಕರ್ ನಿರ್ದೇಶನದ ಬಹು ನಿರೀಕ್ಷಿತ "ಇಂಡಿಯನ್ 2" ಚಿತ್ರ ಜುಲೈ 12 ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
May 24, 2024, 01:39 PM IST
ತೇಜ್ ಸಜ್ಜಾ 'ಮಿರಾಯ್'ಗೆ ಮಂಚು ಮನೋಜ್ ಎಂಟ್ರಿ: ತೆಲುಗಿನ ರಾಕಿಂಗ್ ಸ್ಟಾರ್’ಗೆ ಶುಭಕೋರಿದ ಡಿಬಾಸ್-ಕಿಚ್ಚ
Tej Sajja
ತೇಜ್ ಸಜ್ಜಾ 'ಮಿರಾಯ್'ಗೆ ಮಂಚು ಮನೋಜ್ ಎಂಟ್ರಿ: ತೆಲುಗಿನ ರಾಕಿಂಗ್ ಸ್ಟಾರ್’ಗೆ ಶುಭಕೋರಿದ ಡಿಬಾಸ್-ಕಿಚ್ಚ
New Cinema Updates: ತೆಲುಗಿನ ರಾಕಿಂಗ್ ಸ್ಟಾರ್ ಅಂತಾ ಕರೆಯಲ್ಪಡುವ ಮಂಚು ಮನೋಜ್ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
May 21, 2024, 09:28 PM IST
ಮಂಗ್ಲಿ ಕಂಠಕ್ಕೆ ಹಾಡಿ ಕುಣಿದ ಕಿಟ್ಟಿ, ರಚ್ಚು ಮತ್ತು ರಾಗಿಣಿ ದ್ವಿವೇದಿ
Sanju Weds Geeta 2
ಮಂಗ್ಲಿ ಕಂಠಕ್ಕೆ ಹಾಡಿ ಕುಣಿದ ಕಿಟ್ಟಿ, ರಚ್ಚು ಮತ್ತು ರಾಗಿಣಿ ದ್ವಿವೇದಿ
Sanju Weds Geeta 2 Song: ಕಾಡುವಂಥ ಪ್ರೇಮಕಥೆಗಳನ್ನು ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ.
May 21, 2024, 10:57 AM IST
ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ
Actor Rishi
ಪ್ರಮೋದ್ ನಾರಾಯಣ್ ನಿರ್ಮಾಣದ ನೂತನ ಚಿತ್ರದ ನಾಯಕರಾಗಿ ‌ರಿಷಿ
Actor Rishi Starrer new film: ಕನ್ನಡ ಚಿತ್ರರಂಗದ ಸೂಪರ್ ಹಿಟ್ ಚಿತ್ರ "ಸಂಜು ವೆಡ್ಸ್ ಗೀತಾ", " ಹಾಗೆ ಸುಮ್ಮನೆ" ಚಿತ್ರಗಳ ನಿರ್ಮಾಪಕರಾದ ಪ್ರಮೋದ್ ನಾರಾಯಣ್ ಅವರ ನಿರ್ಮಾಣದಲ್ಲಿ ನೂತನ ಚಿತ್ರವೊಂದು ಆರಂಭವಾಗಲಿದೆ.
May 20, 2024, 01:55 PM IST
Hondisi Bareyiri Movie: ಉಚಿತವಾಗಿಯೇ ನೋಡಿ ಹೊಂದಿಸಿ ಬರೆಯಿರಿ ಸಿನಿಮಾ
hondisi bareyiri movie
Hondisi Bareyiri Movie: ಉಚಿತವಾಗಿಯೇ ನೋಡಿ ಹೊಂದಿಸಿ ಬರೆಯಿರಿ ಸಿನಿಮಾ
Hondisi Bareyiri: ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಹಾಗೂ ಸಂಡೇ ಸಿನಿಮಾಸ್ ನಿರ್ಮಾಣ ಸಂಸ್ಥೆಯ ಚೊಚ್ಚಲ ಸಿನಿಮಾ  "ಹೊಂದಿಸಿ ಬರೆಯಿರಿ” ಯೂಟ್ಯೂಬ್ ‌ನಲ್ಲಿ ಬಿಡುಗಡೆಯಾಗಿದೆ.
May 20, 2024, 01:46 PM IST
'ನಿನಗಾಗಿ' ಎಂದ ಬಿಗ್ ಬಾಸ್ ದಿವ್ಯಾ ಉರುಡುಗ.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ !
Ninagagi serial
'ನಿನಗಾಗಿ' ಎಂದ ಬಿಗ್ ಬಾಸ್ ದಿವ್ಯಾ ಉರುಡುಗ.. ಬರ್ತಿದೆ ಮತ್ತೊಂದು ಹೊಸ ಧಾರಾವಾಹಿ !
ಬೆಂಗಳೂರು: ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್ ಕನ್ನಡ ವಾಹಿನಿ ವಿಭಿನ್ನ ಬಗೆಯ ಸೀರಿಯಲ್ ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಹೊಸ ಕಥೆ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದೆ.
May 19, 2024, 01:27 PM IST

Trending News