ಚೇತನಾ ದೇವರಮನಿ

Stories by ಚೇತನಾ ದೇವರಮನಿ

ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !
raveena tandon
ಕುಡಿದ ಮತ್ತಿನಲ್ಲಿ ರವೀನಾ ಟಂಡನ್ ಜಗಳ? ಮಧ್ಯ ರಾತ್ರಿ ನಡು ರಸ್ತೆಯಲ್ಲಿ KGF ನಟಿ ಮೇಲೆ ಹಲ್ಲೆ !
Attack on Raveena Tandon: ಬಾಲಿವುಡ್‌ ನಟಿ ರವೀನಾ ಟಂಡನ್‌ಗೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಅವರ ಅಭಿಮಾನಿಗಳ ಆತಂಕಕ್ಕೆ ಇದು ಕಾರಣವಾಗಿದೆ.
Jun 02, 2024, 01:29 PM IST
ಅತ್ತಿಗೆಗೆ ಅನೈತಿಕ ಸಂಬಂಧಕ್ಕೆ ಪೀಡನೆ: ಪ್ರಶ್ನಿಸಿದ ಅಣ್ಣನನ್ನೇ ಕೊಂದ ಪಾಪಿ ತಮ್ಮ
crime news
ಅತ್ತಿಗೆಗೆ ಅನೈತಿಕ ಸಂಬಂಧಕ್ಕೆ ಪೀಡನೆ: ಪ್ರಶ್ನಿಸಿದ ಅಣ್ಣನನ್ನೇ ಕೊಂದ ಪಾಪಿ ತಮ್ಮ
ಚಾಮರಾಜನಗರ: ಅನೈತಿಕ ಸಂಬಂಧದ ವಿಚಾರಕ್ಕೆ ಗಲಾಟೆ ನಡೆದು ಒಡಹುಟ್ಟಿದ ಅಣ್ಣನನ್ನು ತಮ್ಮ ಚಾಕುವಿನಿಂದ ಇರಿದು ಕೊಂದ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಚೌಡಹಳ್ಳಿ ಗ್ರಾಮದಲ್ಲಿ ನಡೆದಿದೆ.
Jun 02, 2024, 12:10 PM IST
KCET Result 2024 : ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್‌ ಡೌನ್‌ಲೋಡ್‌ ಲಿಂಕ್‌ ಮತ್ತು ಟಾಪರ್ಸ್‌ ಲಿಸ್ಟ್‌ ಇಲ್ಲಿದೆ
KCET Results 2024
KCET Result 2024 : ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್‌ ಡೌನ್‌ಲೋಡ್‌ ಲಿಂಕ್‌ ಮತ್ತು ಟಾಪರ್ಸ್‌ ಲಿಸ್ಟ್‌ ಇಲ್ಲಿದೆ
ಬೆಂಗಳೂರು: ಕೆಸಿಇಟಿ ಫಲಿತಾಂಶ 2024 ಅನ್ನು ಪರಿಶೀಲಿಸಲು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಅವರ ಹೆಸರಿನ ಮೊದಲ ನಾಲ್ಕು ಅಕ್ಷರಗಳನ್ನು ನಮೂದಿಸಬೇಕು.
Jun 02, 2024, 12:08 PM IST
ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!
kiccha sudeep
ಸುದೀಪ್‌ ಫ್ಯಾನ್ಸ್‌ಗೆ ಹ್ಯಾಪಿ ನ್ಯೂಸ್‌.. ಮ್ಯಾಕ್ಸ್‌ ಬಳಿಕ ಮತ್ತೊಂದು ಬಿಗ್‌ ಬಜೆಟ್ ಸಿನಿಮಾದಲ್ಲಿ ಕಿಚ್ಚ !!
Kiccha Sudeep : ಸ್ಯಾಂಡಲ್‌ವುಡ್‌ ಬಾದ್‌ ಷಾ ಕಿಚ್ಚ ಸುದೀಪ್‌ ಅಭಿಮಾನಿಗಳು ಅವರ ಸಿನಿಮಾಗಾಗಿ ಕಾದು ಕುಳಿತಿರುತ್ತಾರೆ.
Jun 02, 2024, 10:30 AM IST
ಈ ಕಾಳು ನೆನೆಸಿ ನೀರು ಕುಡಿದರೆ ಸಾಕು.. ಬ್ಲಡ್‌ ಶುಗರ್ ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ಬರುವುದು !‌
blood sugar
ಈ ಕಾಳು ನೆನೆಸಿ ನೀರು ಕುಡಿದರೆ ಸಾಕು.. ಬ್ಲಡ್‌ ಶುಗರ್ ಕ್ಷಣಾರ್ಧದಲ್ಲಿ ನಿಯಂತ್ರಣಕ್ಕೆ ಬರುವುದು !‌
Fenugreek water Benefits: ಮೆಂತ್ಯ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ಸೇವಿಸುವುದರಿಂದ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.
Jun 02, 2024, 09:02 AM IST
Dina Bhavishya: ಇಂದು ಈ ರಾಶಿಗಳಿಗೆ ಅದೃಷ್ಟದ ದಿನ, ವ್ಯಾಪಾರದಲ್ಲಿ ಆರ್ಥಿಕ ಲಾಭ!
horoscope
Dina Bhavishya: ಇಂದು ಈ ರಾಶಿಗಳಿಗೆ ಅದೃಷ್ಟದ ದಿನ, ವ್ಯಾಪಾರದಲ್ಲಿ ಆರ್ಥಿಕ ಲಾಭ!
Daily Horoscope: ಇಂದಿನ ದಿನಾಂಕ ಜೂನ್ 2, ದಿನ ಭಾನುವಾರ. ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ. ಈ ದಿನ ವಿಷ್ಣುವನ್ನು ಪೂಜಿಸುವ ಸಂಪ್ರದಾಯವಿದೆ.
Jun 02, 2024, 07:09 AM IST
ಪ್ರೀತಿಯ ಶ್ವಾನಕ್ಕೆ ಅದ್ದೂರಿ ಸೀಮಂತ ಕಾರ್ಯ
dog Baby Shower
ಪ್ರೀತಿಯ ಶ್ವಾನಕ್ಕೆ ಅದ್ದೂರಿ ಸೀಮಂತ ಕಾರ್ಯ
ಮಂಡ್ಯ: ಪ್ರೀತಿಯ ಸಾಕುನಾಯಿಗೆ ಸಾಂಪ್ರದಾಯಿಕವಾಗಿ ಸೀಮಂತ ಕಾರ್ಯ ನೆರವೇರಿಸಲಾಗಿದೆ. ಮನುಷ್ಯರು ಸೀಮಂತ ಕಾರ್ಯಕ್ರಮ ಮಾಡೋದು ಸಾಮಾನ್ಯ. ಇಲ್ಲೊಂದು ಕುಟುಂಬ ಶ್ವಾನಕ್ಕೆ ಸೀಮಂತ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Jun 01, 2024, 02:16 PM IST
JEE Advanced: ಜೆಇಇ ಅಡ್ವಾನ್ಸ್ಡ್ 2024 answer key ನಾಳೆ ರಿಲೀಸ್‌.. ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ
JEE Advanced 2024
JEE Advanced: ಜೆಇಇ ಅಡ್ವಾನ್ಸ್ಡ್ 2024 answer key ನಾಳೆ ರಿಲೀಸ್‌.. ಡೌನ್‌ಲೋಡ್ ಮಾಡುವುದು ಹೇಗೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ
JEE Advanced 2024: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮದ್ರಾಸ್ ಜೂನ್ 2, 2024 ರಂದು JEE ಅಡ್ವಾನ್ಸ್ಡ್ 2024 ಆನ್ಸರ್‌ ಕೀ ಯನ್ನು ಬಿಡುಗಡೆ ಮಾಡಲಿದೆ.
Jun 01, 2024, 02:00 PM IST
Kachori Recipe: ಸಂಜೆಯ ಸ್ನ್ಯಾಕ್ಸ್‌ಗೆ ರುಚಿಯಾದ ಕಚೋರಿ ತಯಾರಿಸುವ ವಿಧಾನ ಇಲ್ಲಿದೆ
kachori recipe
Kachori Recipe: ಸಂಜೆಯ ಸ್ನ್ಯಾಕ್ಸ್‌ಗೆ ರುಚಿಯಾದ ಕಚೋರಿ ತಯಾರಿಸುವ ವಿಧಾನ ಇಲ್ಲಿದೆ
Kachori Recipe in Kannada: ಕಚೋರಿ ಜನಪ್ರಿಯ ಭಾರತೀಯ ಭಕ್ಷ್ಯವಾಗಿದೆ. ಇದನ್ನು ಮೈದಾ ಹಿಟ್ಟಿನಿಂದ ತಯಾರಿಸಿರುತ್ತಾರೆ. ಸಾಮಾನ್ಯವಾಗಿ ಚಾಟ್ ಅಥವಾ ತಿಂಡಿಯಾಗಿ ನೀಡಲಾಗುತ್ತದೆ.
Jun 01, 2024, 12:51 PM IST
ಭೂಮಿಯ ಮೇಲೆ ಆಕಾಶವಿದ್ದರೆ ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು?
earth
ಭೂಮಿಯ ಮೇಲೆ ಆಕಾಶವಿದ್ದರೆ ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು?
What is above the sky: ನಾವು ಆಕಾಶವನ್ನು ನೋಡಿದಾಗಲೆಲ್ಲ, ಬಾಹ್ಯಾಕಾಶದಲ್ಲಿ ಆಕಾಶಕ್ಕಿಂತ ಮೇಲಿರುವುದೇನು ಎಂಬ ಆಲೋಚನೆ ನಮ್ಮ ಮನಸ್ಸಿಗೆ ಬರುತ್ತದೆ.
Jun 01, 2024, 11:43 AM IST

Trending News