Janhvi kapoor dance : ಗಣೇಶ ಹಬ್ಬದ ಆಚರಣೆ ನಂತರ, ವಿಸರ್ಜನೆ ಸಮಯದಲ್ಲಿ ಬಿಟೌನ್ ಸುಂದರಿ ಹೆಜ್ಜೆ ಹಾಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ನಿತಾ ಹಾಗು ಮುಖೇಶ ಅಂಬಾನಿ ಮನೆಯಲ್ಲಿ ನಡೆದ ಹಬ್ಬದ ಆಚರಣೆಯಲ್ಲಿ ಸಿನಿರಂಗದ ಹಲವಾರು ಕಲಾವಿದರು ಭಾಗಿಯಾಗಿದ್ದರು.
Janhvi Kapoor Photos : ನಟಿ ಶ್ರೀದೇವಿಯನ್ನ ಅತಿಲೋಕ ಸುಂದರಿ ಅಂತ ಕರೀತಾರೆ, ಹಾಗಿದ್ರೆ ಅವರಂತೆ ಇರುವ ಜಾನ್ವಿ ಕಪೂರ್ನ್ನು ಗ್ಲಾಮರ್ ಕ್ವೀನ್ ಎನ್ನಬಹುದಲ್ಲವೇ..!? ಏಕೆಂದರೆ ಈ ಫೋಟೋಗಳನ್ನು ಒಮ್ಮೆ ನೋಡಿ, ಎಲ್ಲಾ ನಿಮ್ಗೆ ಅರ್ಥವಾಗುತ್ತದೆ.
Janhvi Kapoor : ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕಪೂರ್ ಅಮ್ಮನಂತೆ ಸೌಂದರ್ಯವತಿ. ʼಧಡಕ್ʼ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಜಾನ್ವಿ, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಸೋಷಿಯಲ್ ಮೀಡಿಯಾದಲ್ಲಿ ಹೊಸ ಫೋಟೋ ಶೂಟ್ಗಳ ಮೂಲಕ ಪಡ್ಡೆ ಹೈಕ್ಳ ಹೃದಯ ಗೆಲ್ಲುತ್ತಿರುತ್ತಾರೆ. ಸದ್ಯ ಜಾನ್ವಿ ಹಂಚಿಕೊಂಡಿರುವ ಫೋಟೋಸ್ ತುಂಬಾ ಕ್ಯೂಟ್ ಆಗಿದ್ದು, ವೈರಲ್ ಆಗುತ್ತಿವೆ..
Janhvi Kapoor : ಬಿಟೌನ್ ನಟಿ ಜಾನ್ವಿ ಕಪೂರ್ ‘ಧಡಕ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಯವಾದರು. ಆ ಸಿನಿಮಾ ಹಿಟ್ ಆದ ನಂತರ ಜಾನ್ವಿಗೆ ಸಾಕಷ್ಟು ಆಫರ್ಗಳು ಬಂದವು. ಅಲ್ಲದೆ ಇದೀಗ ತೆಲುಗಿನಲ್ಲಿ ಎನ್ಟಿಆರ್ ನಟನೆಯ ʼದೇವರʼ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಸದ್ಯ ಶ್ರೀದೇವಿ ಮಗಳ ಕೆಲವೊಂದಿಷ್ಟು ಫೋಟೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Allu Arjun Daughter in Devara film : ಆರ್ಆರ್ಆರ್ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.
Janhvi kapoor : ಬಾಲಿವುಡ್ ಬ್ಯೂಟಿ ಸ್ಟಾರ್ ಶ್ರೀದೇವಿ ಅವರ ಮಗಳು ಜಾನ್ವಿ ಕಪೂರ್ ಆಗಾಗ ತಮ್ಮ ಸೌಂದರ್ಯದ ಮೂಲಕ ಅಂತರ್ಜಾಲದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿರುತ್ತಾರೆ. ಸುಂದರಿಯ ಸೊಬಗಿಗೆ ಪ್ರತ್ಯಕ ಅಭಿಮಾನಿಗಳ ಪಡೆ ಇದೆ. ಸದ್ಯ ಜಾನ್ವಿ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹಲ್ಚಲ್ ಸೃಷ್ಟಿಸುತ್ತಿವೆ.
ಬಿಟೌನ್ ಬೆಡಗಿ ನಟಿ ಜಾನ್ವಿ ಕಪೂರ್ ತಾಯಿಯಂತೆ ಅಪರೂಪದ ಸುಂದರಿ ಅಂತ ಹೆಚ್ಚಾಗಿ ಹೇಳುವ ಅಗತ್ಯ ಇಲ್ಲ. ಆಗಾಗ ಫೋಟೋಶೂಟ್ ಮೂಲಕ ಇಂಟರ್ನೆಟ್ನಲ್ಲಿ ಸೆನ್ಸೆಷನ್ ಕ್ರಿಯೇಟ್ ಮಾಡುವ ಬೆಡಗಿಯ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್ಸ್ ಫಾಲೋಯಿಂಗ್ ಇದೆ. ಸದ್ಯ ಜಾನ್ವಿ ಶೇರ್ ಮಾಡಿರುವ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಹೈಪ್ ಕ್ರಿಯೇಟ್ ಮಾಡುತ್ತಿವೆ.
ಜಾನ್ವಿ ಕಪೂರ್ ಅವರ ಇತ್ತೀಚಿನ ಫೋಟೋಗಳು ಮುನ್ನೆಲೆಗೆ ಬಂದಿದ್ದು, ಇದರಲ್ಲಿ ಅವರು ಕೇವಲ ಶರ್ಟ್ ಧರಿಸಿ ಬೋಲ್ಡ್ ಲುಕ್ ತೋರಿಸುತ್ತಿದ್ದಾರೆ. ವೆಕೇಶನ್ ಮೋಡ್ನಲ್ಲಿ ನಟಿಯ ಈ ಸ್ಟೈಲ್ ನೋಡಿ ಜನರು ಫಿದಾ ಆಗಿದ್ದಾರೆ.
Janhvi kapoor viral video : ಒಂದಲ್ಲ ಒಂದು ವಿಚಾರಕ್ಕೆ ಬಾಲಿವುಡ್ ಸುಂದರಿ ಜಾನ್ವಿ ಕಪೂರ್ ಒಳಗಾಗುತ್ತಿರುತ್ತಾರೆ. ಇದೀಗ ವಿಮಾನ ನಿಲ್ದಾಣಕ್ಕೆ ತಲೆದಿಂಬು ಹಿಡಿದು ಬಂದ ಸುಂದರಿಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
Happy Birthday NTR : ಎನ್ಟಿಆರ್, ಜಾನ್ವಿ ಕಪೂರ್ ನಟನೆಯ ಕೊರಟಾಲ ಶಿವ ನಿರ್ದೇಶನದ ಸಿನಿಮಾಗೆ ಮೊದಲು NTR 30 ಎಂಬ ಸಿನಿಮಾ ಟೈಟಲ್ ಇಡಲಾಗಿತ್ತು. ನಾಳೆ ಎನ್ಟಿಆರ್ ಹುಟ್ಟು ಹಬ್ಬವಿದೆ. ಈ ಹಿನ್ನೆಲೆ ಮುಂಚಿತವಾಗಿಯೇ ಚಿತ್ರತಂಡ ಈ ಸಿನಿಮಾಗೆ ಶೀರ್ಷಿಕೆ ರಿವೀಲ್ ಮಾಡಿದೆ.
ಕಳೆದ ರಾತ್ರಿ 68ನೇ ಫಿಲ್ಮ್ಫೇರ್ ಪ್ರಶಸ್ತಿಗಳು ಮುಂಬೈನಲ್ಲಿ ರೆಡ್ ಕಾರ್ಪೆಟ್ ಮೇಲೆ ಬಾಲಿವುಡ್ನ ದೊಡ್ಡ ತಾರೆಯರನ್ನು ಒಟ್ಟುಗೂಡಿಸಿತು.ಇದರಲ್ಲಿ ಬಾಲಿವುಡ್ ಬೆಡಗಿಯರು ಸ್ಲಿಟ್ ಡ್ರೆಸ್ಗಳಿಂದ ಹಿಡಿದು ಬಾಲ್ ರೂಂ ಗೌನ್ಗಳನ್ನು ಧರಿಸಿ ಗ್ಲಾಮ್ ಲುಕ್ ನಿಂದ ಮಿಂಚುತ್ತಿದ್ದರು.ಈಗ ಜಾನ್ವಿ ಕಪೂರ್,ಆಲಿಯಾ ಭಟ್ ಟು ಪೂಜಾ ಹೆಗ್ಡೆ,ರಾಕುಲ್ ಪ್ರೀತ್ ಸಿಂಗ್ ರಂತಹ ತಾರಾಮಣಿಗಳು ಯಾವೆಲ್ಲಾ ಉಡುಪು ಧರಿಸಿದ್ದರು ಎನ್ನುವುದನ್ನು ಇಲ್ಲಿ ನೋಡಿ.
Filmfare Awards 2023: ಬಾಲಿವುಡ್ನಲ್ಲಿ ಗುರುವಾರ ರಾತ್ರಿ 68ನೇ ಆವೃತ್ತಿಯ ಫಿಲ್ಮ್ಫೇರ್ ಪ್ರಶಸ್ತಿ ಸಮಾರಂಭ ನಡೆದಿದೆ. ಈ ಸಂದರ್ಭದಲ್ಲಿ ಅನೇಕ ಚಿತ್ರಗಳಿಗೆ ಅತ್ಯುತ್ತಮ ಸಿನಿಮಾ, ಸೇರಿದಂತೆ ಉತ್ತಮ ನಟ ನಟಿ ಪ್ರಶಸ್ತಿ ಲಭಿಸಿದೆ.
Janhvi Kapoor Visits Tirumala: ಜಾನ್ವಿ ಕಪೂರ್ ಎಂದಿನಂತೆ ತಿಂಗಳಿಗೊಮ್ಮೆ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯುತ್ತಾರೆ. ಹಾಗೆಯೇ ಇತ್ತೀಚೆಗೆ ಜಾನ್ವಿ ಲಂಗ ದಾವಣಿ ಧರಿಸಿ ತಿರುಪತಿ ವೆಂಕಟೇಶ ಸ್ವಾಮಿಯ ದರ್ಶನ ಪಡೆದಿದ್ದಾರೆ.
Janhvi Kapoor At Tirumala: ಜಾನ್ವಿ ಕಪೂರ್ ಬ್ಯೂಟಿಗೆ ಮನಸೋಲದವರಿಲ್ಲ. ಅವರನ್ನು ನಾವು ಅನೇಕ ಬಾರಿ ಬೋಲ್ಡ್ ಲುಕ್ನಲ್ಲಿ ನೋಡಿದ್ದಿದೆ. ಇದೀಗ ತಿರುಮಲದಲ್ಲಿ ಲಂಗ ದಾವಣಿ ತೊಟ್ಟು, ಸಾಂಪ್ರದಾಯಿಕವಾಗಿ ಕಾಣಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗಿದೆ.
Hot Look In Green Dress: ಆಭರಣ ಧರಿಸಿ ಹಸಿರು ಉಡುಗೆ ತೊಟ್ಟು ಫೋಟೊ ಶೂಟ್ ಮಾಡಿಸಿದರೆ ನಟಿಯರ ಮುಂದೆ ವಸಂತ ಋತುವೇ ತಲೆಬಾಗಬೇಕು... ಅದರಲ್ಲೂ ಹಸಿರು ಉಡುಗೆ ತೊಟ್ಟು ಹಾಟ್ ಲುಕ್ನಲ್ಲಿ ಫೋಸ್ ನೀಡಿದರೇ ಪ್ರಕೃತಿಯ ಜೊತೆಗೆ ಪಡ್ಡೆಹೈಕ್ಳು ಧಂಗ ಆಗೋದು ಗ್ಯಾರಂಟಿ
NTR 30 begins : ಕೊರಟಾಲ ಶಿವ ನಿರ್ದೇಶನದ NTR 30 ಚಿತ್ರದ ಪೂಜಾ ಕಾರ್ಯಕ್ರಮ ಗುರುವಾರ ಬೆಳಗ್ಗೆ ಹೈದರಾಬಾದ್ನಲ್ಲಿ ನಡೆಯಿತು. ಪೂಜಾ ಕಾರ್ಯಕ್ರಮದ ನಂತರ ನಿರ್ಮಾಪಕ ಶ್ಯಾಮ್ ಪ್ರಸಾದ್ ರೆಡ್ಡಿ ಚಿತ್ರತಂಡಕ್ಕೆ ಸ್ಕ್ರಿಪ್ಟ್ ಹಸ್ತಾಂತರಿಸಿದರು. ಎನ್ಟಿಆರ್ಗೆ ನಿರ್ದೇಶಕ ರಾಜಮೌಳಿ ಕ್ಲಾಪ್ ಮಾಡುವ ಮೂಲಕ ಸಿನಿಮಾ ಶೂಟಿಂಗ್ಗೆ ಚಾಲನೆ ನೀಡಿದರು. ಈ ಚಿತ್ರದ ಮೂಲಕ ಮೊದಲ ಬಾರಿಗೆ ಜಾನ್ವಿ ಕಪೂರ್ ಟಾಲಿವುಡ್ಗೆ ಪಾದಾರ್ಪಣೆ ಮಾಡಿದ್ದಾರೆ.
Janhvi Kapoor: ಇಷ್ಟು ದಿನ ಜಾನ್ವಿ ಕಪೂರ್ ಬಿಕಿನಿ ಡ್ರಸ್ಲ್ಲಿ ಪೋಸ್ ನೀಡಿ ಪಡ್ಡೆ ಹೈಕ್ಳ ನಿದ್ದೆಗೆಡಿಸುತ್ತಿದ್ದರು ಇತ್ತೀಚೇಗೆ ರೆಟ್ರೊ ಲುಕ್ ನಲ್ಲಿ ಫೋಸ್ ನೀಡಿ ಯುವಕರ ಗಮನ ತನ್ನತ್ತ ಸೆಳೆದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.