Amazon India ತನ್ನ ಗ್ರಾಹಕರಿಗಾಗಿ ಒಂದು ಅದ್ಭುತ ಸೇವೆಯೊಂದನ್ನು ಜಾರಿಗೊಳಿಸಲು ಯೋಜನೆ ರೂಪಿಸಿದೆ. ಒಂದೆಡೆ ಕೊವಿಡ್ 19 ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ತಮ್ಮ ನೌಕರಿಗಳನ್ನು ಕಳೆದುಕೊಂಡು ಮನೆಯಲ್ಲಿಯೇ ಇದ್ದಾರೆ. ಇಂತಹುದರಲ್ಲಿ ಅಮೆಜಾನ್ ಜನಸಾಮಾನ್ಯರಿಗಾಗಿ ಪಾರ್ಟೈಮ್ ಕೆಲಸ ಮಾಡಿ ಗಳಿಕೆ ಮಾಡುವ ಅವಾಶ ಕಲ್ಪಿಸಲು ಹೊರಟಿದೆ.
ಮುಕೇಶ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಮಾರುಕಟ್ಟೆಯಲ್ಲಿ ದಿನಸಿ ಅಂಗಡಿದಾರರ ಬಳಿ ತಲುಪಲು ಜಿಯೋಮಾರ್ಟ್ ಆರಂಭಿಸಿದೆ. ಇದಕ್ಕೆ ಪೈಪೋಟಿ ನೀಡಲು ಇದೀಗ ಅಮೆಜಾನ್ ಇಂಡಿಯಾ ಕೂಡ ತನ್ನ 'ಲೋಕಲ್ ಶಾಪ್ಸ್ ಆನ್ ಅಮೆಜಾನ್' ಪ್ರೋಗ್ರಾಮ್ ಲಾಂಚ್ ಮಾಡಿದೆ. ಎರಡು ದಿನಗಳ ಹಿಂದೆಯೇ ದಿನಸಿ ಅಂಗಡಿಗಳ ಸಂಘಟನೆ ಕಾನ್ಫೆಡರೇಶನ್ ಆಫ್ ಆಲ್ ಇಂಡಿಯಾ ಟ್ರೇಡರ್ಸ್ (CAIT) ಕೂಡ ದಿನಸಿ ವ್ಯಾಪಾರಸ್ಥರ ತನ್ನದೇ ಆದ ಪೋರ್ಟಲ್ 'ಇ-ಲಾಲಾ' ಬಿಡುಗಡೆ ಮಾಡುವ ಕುರಿತು ಘೋಷಣೆ ಮಾಡಿದೆ.
ಪುಲ್ವಾಮಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ (ಮಾರ್ಚ್ 6, 2020) ಇನ್ನೂ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ), ಐಇಡಿ ತಯಾರಿಸಲು ರಾಸಾಯನಿಕಗಳನ್ನು ಸಂಗ್ರಹಿಸಲು ಅಮೆಜಾನ್ ಆನ್ಲೈನ್ ಶಾಪಿಂಗ್ ಖಾತೆಯನ್ನು ಬಳಸಲಾಗಿದೆ ಎಂದು ಹೇಳಿದೆ.
ಹೈ ಟೆಕ್ ತಂತ್ರಜ್ಞಾನದ ಈ ಯುಗದಲ್ಲಿ ಕಟ್-ಕಾಪಿ-ಪೇಸ್ಟ್ ಈ ಮೂರು ವಿಧಗಳು ಎಷ್ಟೊಂದು ಸಾಮಾನ್ಯವಾಗಿವೆ ಎಂದರೆ, ನಮ್ಮ-ನಿಮ್ಮ ಯಾವುದೇ ಕೆಲಸ ಇವುಗಳ ಹೊರತುಪಡಿಸಿ ಪೂರ್ಣಗೊಳ್ಳುವುದಿಲ್ಲ. ಈ ಮೂರು ಕಮಾಂಡ್ ಗಳನ್ನು ಹೊರತುಪಡಿಸಿ ಕಂಪ್ಯೂಟರ್ ನಲ್ಲಿ ಕಾರ್ಯ ನಿರ್ವಹಿಸುವುದು ತುಂಬಾ ಕಷ್ಟ ಸಾಧ್ಯದ ಕೆಲಸ. ಆದರೆ, ಈ ಕಟ್ ಕಾಪಿ ಪೇಸ್ಟ್ ಥಿಯರಿ ಕಂಡು ಹಿಡಿದಿದ್ದು ಯಾರು ನಿಮಗೆ ತಿಳಿದಿದೆಯೇ?
ICICI Bank Debit Card offer: ಈ ಐಸಿಐಸಿಐ ಬ್ಯಾಂಕ್ ಕೊಡುಗೆಯಡಿಯಲ್ಲಿ ಅಮೆಜಾನ್, ಫ್ಲಿಪ್ಕಾರ್ಟ್, ಮೇಕ್ಮೈಟ್ರಿಪ್ ಮತ್ತು ಪೇಟಿಎಂಗಳಲ್ಲಿ ಇಎಂಐ ಸೌಲಭ್ಯ ಲಭ್ಯವಿದೆ. ಈ ಕಂಪನಿಗಳ ಮೊಬೈಲ್ ಅಪ್ಲಿಕೇಶನ್ಗಳಲ್ಲಿನ ಕೊಡುಗೆಗಳ ಲಾಭವನ್ನು ಸಹ ನೀವು ಪಡೆಯಬಹುದು.
ಜೆಫ್ ಬೆಜೋಸ್ ಅವರ ಅಮೆಜಾನ್.ಕಾಮ್ ಇಂಕ್ ಷೇರುಗಳು ಮಧ್ಯಾಹ್ನ 4:16 ಕ್ಕೆ ವಿಸ್ತೃತ ವಹಿವಾಟಿನಲ್ಲಿ 12% ಏರಿಕೆಯಾಗಿ 2,100 ಡಾಲರ್ ಗೆ ಕ್ಕೆ ತಲುಪಿದೆ. ವಾಲ್ ಸ್ಟ್ರೀಟ್ ಅಂದಾಜುಗಳನ್ನು ಅಮೆಜಾನ್ ನಾಲ್ಕನೇ ತ್ರೈಮಾಸಿಕದಲ್ಲಿ ಮೀರಿದೆ ಎಂದು ವರದಿಯಾಗಿದೆ.
ಸೂಕ್ತ ಶ್ರಮ ಪಟ್ಟರೆ ಇದರಲ್ಲಿ ಕೈತುಂಬಾ ಹಣ ಸಂಪಾದಿಸಬಹುದು. ನೌಕರಿ ಇಲ್ಲದವರಿಗೆ ಇದು ಒಳ್ಳೆಯ ಆಯ್ಕೆಯಾಗಿದೆ. ಅದರಲ್ಲೂ ವಿಶೇಷವಾಗಿ ವಿಶ್ವದ ಅತ್ಯಂತ ದೊಡ್ಡ ಆನ್ಲೈನ್ ಶಾಪಿಂಗ್ ಕಂಪನಿಗಾಗಿ ಕೆಲಸ ಮಾಡುವುದೆಂದರೆ ಮತ್ತಷ್ಟು ಹೆಮ್ಮೆಯ ವಿಷಯ.
ಅಮೆರಿಕದ ಆನ್ಲೈನ್ ಚಿಲ್ಲರೆ ದೈತ್ಯ ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರು ಜನವರಿ 15 ರಂದು ಕಂಪನಿಯ ಕಾರ್ಯಕ್ರಮಕ್ಕಾಗಿ ಮತ್ತು ಸರ್ಕಾರಿ ಅಧಿಕಾರಿಗಳೊಂದಿಗೆ ಸಂಭಾವ್ಯ ಸಭೆಗಳಿಗಾಗಿ ದೇಶಕ್ಕೆ ಭೇಟಿ ನೀಡುತ್ತಿರುವ ಬೆನ್ನಲ್ಲೇ ಸಾವಿರಾರು ಸಣ್ಣ-ಪ್ರಮಾಣದ ಭಾರತೀಯ ವ್ಯಾಪಾರಿಗಳು ಪ್ರತಿಭಟನೆ ನಡೆಸಲಿದ್ದಾರೆ.
ಗ್ರಾಹಕನೋಬ್ಬನ ಆರ್ಡರ್ ಮಾಡಿದ ಮೊಬೈಲ್ ಪೋನ್ ಬದಲಾಗಿ ಸೋಪ್ ಬಂದಿದ್ದರಿಂದ ಆ ಗ್ರಾಹಕನು ನೀಡಿದ ದೂರಿನನ್ವಯ ಈಗ ಭಾರತದ ಅಮೆಜಾನ್ ಕಂಪನಿ ಮುಖ್ಯಸ್ಥ ಹಾಗೂ ಮೂವರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.