Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ

Money Astro Tips: ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.

Written by - Puttaraj K Alur | Last Updated : May 18, 2024, 10:16 PM IST
  • ಆರ್ಥಿಕ ಸಂಕಷ್ಟ & ಋಣಬಾಧೆ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ
  • 5 ಸೋಮವಾರ ಅಥವಾ 5 ಅಮಾವಾಸ್ಯೆಯ ಪರಿಹಾರ ಮಾಡಬೇಕು
  • ಹಣಕಾಸಿನ ಸಮಸ್ಯೆ ದೂರವಾಗಿ ಧನ ಸಂಪತ್ತು ವೃದ್ಧಿಸಿಕೊಳ್ಳಬಹುದು
Astro Tips: ಋಣಭಾದೆ & ಹಣಕಾಸಿನ ಸಮಸ್ಯೆಗೆ ಬಿಳಿ ಎಕ್ಕ ಗಿಡದ ಈ ಪರಿಹಾರ ಮಾಡಿ  title=
ಹಣಕಾಸಿನ ಸಮಸ್ಯೆಗೆ ಪರಿಹಾರ

Money Astro Tips: ಎಷ್ಟೇ ಕಷ್ಟಪಟ್ಟು ದುಡಿದರೂ ಅನೇಕರಿಗೆ ಹಣವು ಕೈಯಲ್ಲಿ ನಿಲ್ಲುವುದಿಲ್ಲ. ಇಂತವರಿಗೆ ಆರ್ಥಿಕ ಸಂಕಷ್ಟ ಹೆಚ್ಚಾಗುತ್ತದೆ. ಜೊತೆಗೆ ಋಣಬಾಧೆ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಈ ರೀತಿಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಎಕ್ಕದ ಗಿಡದ ಈ ಪರಿಹಾರ ಸಹಕಾರಿಯಾಗಿದೆ.

ಈ ಪರಿಹಾರದಿಂದ ನಿಮ್ಮ ಎಲ್ಲಾ ಹಣಕಾಸಿನ ಸಮಸ್ಯೆಗಳು ದೂರವಾಗಿ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು. ಈ ಪರಿಹಾರವನ್ನು ಮುಂಜಾನೆ 6 ಗಂಟೆಯಿಂದ ಸಾಯಂಕಾಲ 6 ಗಂಟೆಯೊಳಗೆ ಯಾವಾಗ ಬೇಕಾದರೂ ಮಾಡಬಹುದು. 

ಇದನ್ನೂ ಓದಿ: ರಾತ್ರಿ ಮಲಗುವ ಮೊದಲು ಒಂದು ಲೋಟ ಬೆಚ್ಚಗಿನ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಗೊರಕೆ ಸಮಸ್ಯೆಯೇ ಇರಲ್ಲ

ಈ ಪರಿಹಾರವನ್ನು ಅಮಾವಾಸ್ಯೆ ದಿನ ಸ್ನಾನ ಮುಗಿಸಿ ಒಂದು ಬಟ್ಟಲಿಗೆ ಸ್ವಲ್ಪ ಅರಿಶಿನವನ್ನು ಹಾಕಿ ತದನಂತರ ಸ್ವಲ್ಪ ಅಕ್ಕಿ ಹಾಗೂ ಅರಿಶಿನವನ್ನು ಎಕ್ಕದ ಎಲೆಯ ಮೇಲೆ ಹಾಕಬೇಕು. ಈ ರೀತಿ 5 ಸೋಮವಾರಗಳ ಕಾಲ ಅಥವಾ 5 ಅಮಾವಾಸ್ಯೆಯ ದಿನ ಮಾಡಬೇಕು.

ಈ ರೀತಿಯ ಪರಿಹಾರವನ್ನು ಮಾಡಬೇಕಾದರೆ ನಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಮಾಡಬೇಕು. ತದನಂತರ ಎಕ್ಕದ ಮೇಲೆ ಇದ್ದ ಅರಿಶಿಣದಿಂದ ನಿಮ್ಮ ಹಣೆಗೆ ಬೊಟ್ಟು ಇಟ್ಟುಕೊಂಡು ನಿಮಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. 5 ಸೋಮವಾರಗಳ ಕಾಲ ಈ ಉಪಾಯ ಮಾಡುವುದರಿಂದ ನಿಮ್ಮ ಪ್ರತಿಯೊಂದು ಸಮಸ್ಯೆಗಳು ದೂರವಾಗುಗುತ್ತವೆ. ಇದರಿಂದ ಸಾಕಷ್ಟು ರೀತಿಯ ಲಾಭಗಳು ಕೂಡ ನಿಮಗೆ ದೊರಕುತ್ತದೆ.

ಇದನ್ನೂ ಓದಿ: ಶನಿದೇವನ ಕಣ್ಣುಗಳನ್ನು ನೋಡಬಾರದು ಅಂತ ಹೇಳುತ್ತಾರೆ..! ಏಕೆ ಗೊತ್ತೆ..? ಇಲ್ಲಿದೆ ಮಾಹಿತಿ

ಬಿಳಿ ಎಕ್ಕದ ಗಿಡದ ಈ ಪರಿಹಾರವನ್ನು ಶ್ರದ್ಧಾ-ಬಕ್ತಿಯಿಂದ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರವಾಗಿ, ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ಜೀವನದಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆಗಳು ಬರುವುದಿಲ್ಲವೆಂದು ನಂಬಲಾಗಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News