ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!

Actress Soundarya Father: ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು.. ತಮ್ಮ ಅದಮ್ಯ ಅಭಿನಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ಮಹಾನ್‌ ಕಲಾವಿದೆ ಎಂದರೇ ಅದು ಸೌಂದರ್ಯ.. 
 

1 /5

ಭಾರತೀಯ ಸಿನಿರಂಗದಲ್ಲಿ ಸಾಕಷ್ಟು ದೊಡ್ಡ ಹೆಸರನ್ನು ಮಾಡಿ ಮಿಂಚಿ ಮರೆಯಾದ ತಾರೆ ನಟಿ ಸೌಂದರ್ಯ ತಮ್ಮ ಅದ್ಭುತ ಅಭಿನಯದ ಮೂಲಕವೇ ಮನಗೆದ್ದಿದ್ದರು.  

2 /5

ನಟಿ ಸೌಂದರ್ಯ ಸಿನಿರಂಗದ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ 2003ರಲ್ಲಿ ರಘು ಅವರನ್ನು ಮದುವೆವಾದರು.. ಆದರೆ ಆ ವಿಧಿ ಅವರುಗೆ ದಾಂಪತ್ಯ ನಡೆಸುವ ಅದೃಷ್ಟವನ್ನು ನೀಡಿರಲಿಲ್ಲ..  

3 /5

ಹೆಸರೇ ಸೂಚಿಸುವಂತೆ ಸೌಂದರ್ಯವತಿಯಾಗಿದ್ದ ಸೌಂದರ್ಯ 2004ರಲ್ಲಿ ಹೆಲಿಕ್ಯಾಪ್ಟರ್‌ ಅಪಾಘತದಿಂದ ನಮ್ಮನ್ನೆಲ್ಲ ಅಗಲಿದರು.. ಇವರು ಇಹಲೋಕ ತ್ಯಜಿಸಿದಾಗ ರಘು ಅವರನ್ನು ಮದುವೆಯಾಗಿ ಒಂದು ವರ್ಷವೂ ತುಂಬಿರಲಿಲ್ಲ..   

4 /5

 ಪಂಚಭಾಷಾ ತಾರೆಯಾಗಿದ್ದ ನಟಿ ಸೌಂದರ್ಯ ಅವರ ತಂದೆಯ ಹೆಸರು KS ಸತ್ಯನಾರಾಯಣ.. ಇವರು ಸಹ ತಮಿಳು ಚಿತ್ರರಂಗದಲ್ಲಿ ಬರಹಗಾರರಾಗಿ, ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದಾರೆ..  

5 /5

ಇನ್ನು ಸೌಂದರ್ಯ ಅವರ ಪತಿ ರಘು ಪತ್ನಿ ಸೌಂದರ್ಯ ನೆನಪಿನಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ, ಈಗಲೂ ಅವರು ಹೆಸರಿನಲ್ಲಿ ಶಾಲೆಯೊಂದನ್ನು ನಡೆಸುತ್ತಿದ್ದಾರೆ..