ಕೆಕೆಆರ್‌ಗೆ 7ನೇ ಜಯ, ಪ್ಲೇಆಫ್‌ಗೆ ಸನಿಹ

  • Zee Media Bureau
  • May 4, 2024, 04:09 PM IST

ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನ 2024ನೇ ಆವೃತ್ತಿಯಲ್ಲಿ ಶುಕ್ರವಾರ ಮುಂಬೈ ಇಂಡಿಯನ್ಸ್(ಎಂಐ) ವಿರುದ್ಧ ಕೋಲ್ಕತ್ತಾ ನೈಟ್‌‌ ರೈಡರ್ಸ್(ಕೆಕೆಆರ್) 24 ರನ್​ ಗಳಿಂದ ಗೆಲುವು ಸಾಧಿಸಿದೆ.

Trending News