ಪಿಂಕ್‌ ಸೀರೆಯಲ್ಲಿ ಸ್ಯಾಂಡಲ್‌ವುಡ್‌ ಬ್ಯೂಟಿ ಶ್ರೀಲೀಲಾ..! ಫೋಟೋಸ್‌ ನೋಡಿ

Sreeleela : ಚಂದನವದ ನಟಿ ಶ್ರೀಲೀಲಾ ಸಧ್ಯ ಸೌತ್‌ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಸಾಲು ಸಾಲು ಸಿನಿಮಾದ ಮೂಲಕ ಕ್ರೇಜ್‌ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಫೋಟೋ ಶೂಟ್ ಮೂಲಕ ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡುತ್ತಿದ್ದಾರೆ.

1 /8

ಸ್ಯಾಂಡಲ್‌ವುಡ್‌ ಬ್ಯೂಟಿ ಶ್ರೀಲೀಲಾ ಫುಲ್ ಸ್ವಿಂಗ್ ನಲ್ಲಿದ್ದಾರೆ. ಸರಣಿ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.  

2 /8

ಸಿನಿಮಾ ಜೊತೆ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ ಮೂಲಕ ಸುದ್ದಿಯಲ್ಲಿರುತ್ತಾರೆ.  

3 /8

ಸಧ್ಯ ಶ್ರೀಲೀಲಾ ಪಿಂಕ್‌ ಸೀರೆಯಲ್ಲಿ ಹಾಟ್‌ ಟ್ರೀಟ್‌ ನೀಡಿದ್ದು, ಅಭಿಮಾನಿಗಳಿಗೆ ಗ್ಲಾಮರ್ ಟ್ರೀಟ್ ನೀಡಿದ್ದಾರೆ.  

4 /8

ಶ್ರೀಲೀಲಾ ಗುಲಾಬಿ ಬಣ್ಣದ ಸೀರೆ ತೊಟ್ಟು ತಮ್ಮ ಸೌಂದರ್ಯದ ಮೂಲಕ ನೆಟ್ಟಿಗರನ್ನು ಹುಚ್ಚೆಬ್ಬಿಸುತ್ತಿದ್ದಾರೆ.    

5 /8

ಕನ್ನಡ ಕಿಸ್‌ ಸಿನಿಮಾದ ಮೂಲಕ ಶ್ರೀಲೀಲಾ ಸಿನಿರಂಗಕ್ಕೆ ಕಾಲಿಟ್ಟರು.  

6 /8

ಪೆಳ್ಳಿ ಸಂದಡಿ ಎಂಬ ತೆಲುಗು ಚಿತ್ರದದ ಮೂಲಕ ಟಾಲಿವುಡ್‌ನಲ್ಲಿ ಸಿನಿ ಪಯಣ ಪ್ರಾರಂಭಿಸಿದರು.  

7 /8

ಇತ್ತೀಚಿಗೆ ಶ್ರೀಲೀಲಾ ನಟನೆಯ ಭಗವಂತ ಕೇಸರಿ, ಆದಿಕೇಶವ ಮತ್ತು ಎಕ್ಸ್‌ಟ್ರಾರ್ಡಿನರಿ ಸಿನಿಮಾಗಳ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿದ್ದರು.  

8 /8

ಸದ್ಯದಲ್ಲೇ ಗುಂಟೂರು ಕಾರ ಸಿನಿಮಾದ ಮೂಲಕ ತೆರೆಗೆ ಬರಲು ರೆಡಿಯಾಗಿದ್ದಾರೆ. ಅಲ್ಲದೆ, ಪವನ್ ಕಲ್ಯಾಣ್ ನಟನೆಯ ಉಸ್ತಾದ್ ಭಗತ್ ಸಿಂಗ್ ಸಿನಿಮಾದಲ್ಲೂ ನಟಿಸುತ್ತಿದ್ದಾರೆ.